Author: mahesh.mys

ಪ್ರಾಮಾಣಿಕವಾಗಿ ದುಡಿಯುವಂತೆ ಕರೆ ಜೆಡಿಎಸ್ ಯುವ ಮುಖಂಡ :ವಿದ್ಯಾಶಂಕರ್

ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಸುರಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರಕಾಶ್ ಎಸ್ ಎ, ರಾಜೇಶ್ ಎಸ್ ಕೆ, ಶ್ರೀನಿವಾಸ್…

ಮೇ ನಲ್ಲಿ “ಚಂದ್ರಲೇಖ ರಿಟರ್ನ್ಸ

ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ನಾಯಕ. ಭೂಮಿಕಾ ನಾಯಕಿ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ ” ಚಂದ್ರಲೇಖ ರಿಟರ್ನ್ಸ್” ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು…

ಸರ್ಕಾರಿ ವಾಹನ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮೊದಲು ಬಳಕೆಯಾಗಲಿ

ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ…

ಕ್ಲಾಪ್-11ಉದಯ್ಕುಮಾರ್

ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ…

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು : ಒಂದು ನೋಟ

ಶ್ರೀಲಂಕಾದ ಭೌಗೋಳಿಕತೆ ಸರಿ ಸುಮಾರು ೬೫,೬೧೦ ಚದುರ ಕಿಲೋಮೀಟರ್ ಅಷ್ಟು ವಿಸ್ತೀರ್ಣವಾಗಿದೆ. ಶ್ರೀಲಂಕಾದ ಜನಸಂಖ್ಯೆ ೨೧೫ ಕೋಟಿ, ಇದರಲ್ಲಿ ೧.೦೬ ಕೋಟಿ ಪುರುಷರು ಹಾಗೂ ೧.೦೯ ಕೋಟಿ ಮಹಿಳೆಯರಿದ್ದಾರೆ. ಶ್ರೀಲಂಕಾದ ಆರ್ಥಿಕತೆಯು ಗಂಭೀರ ಪಾವತಿಗಳ ಸಮತೋಲನ ಸಮಸ್ಯೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಲಂಕಾ…

ಎಪಿಎಂಸಿ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಬೆಂಬಿತರನ್ನು ಸೋಲಿಸಿ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ತಿದ್ದುಪಡಿಗೆ ಮುಂದಾಗಿತ್ತು. ಇದರಿಂದ ರೈತರ ದಂಡೆದ್ದು ವರ್ಷಗಟ್ಟಲೆ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ. ಇಷ್ಟೆಲ್ಲ ರೈತ ವಿರೋಧಿ ಧೋರಣೆ ಅನುಸರಿಸಿರುವ ಬಿಜೆಪಿ ಇದೀಗ ಎಪಿಎಂಸಿ ಚುನಾವಣೆ ಎದುರಿಸುತ್ತಿರುವುದನ್ನು ಜನರು…

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಆಚರಿಸಲಾಯಿತು. ಮಾಜಿ ಅಧ್ಯಕ್ಷರಾದ ಕೆ.ಉಮಾಶಂಕರ್, ಉಪಾಧ್ಯಕ್ಷರಾದ ಜೆ. ಯೋಗೇಶ್, ನಿರ್ದೇಶಕರುಗಳಾದ ಹೆಚ್. ಹರೀಶ್ ಕುಮಾರ್, ಎಸ್.ಸೋಮಣ್ಣ, ಎ. ಮಂಚಪ್ಪ, ಎಂ. ರಾಮಕೃಷ್ಣ, ಸಿ.ರೇವಣ್ಣ, ಆರ್. ರವಿಕುಮಾರ್ ಹಾಗು…

ಅವೈಜ್ಞಾನಿಕ ಜೀವನಶೈಲಿಯಿಂದ ಅನಾರೋಗ್ಯಕರ ಜೀವನ-ಡಾ. ರೇಣುಕಾ ಪ್ರಸಾದ್

ಮೈಸೂರು-16 ಆಧುನಿಕಹಾಗೂ ಅವೈಜ್ಞಾನಿಕ ಜೀವನ ಶೈಲಿಗೆ ಮೊರೆ ಹೋಗಿ ಅನಾರೋಗ್ಯಕರವಾದ ಜೀವನವನ್ನು ನಡೆಸುವಂತಾಗಿದೆ ಎಂದು ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಎ.ಆರ್. ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು. ಅವರು ಏಪ್ರಿಲ್ 16 ರ ಬೆಳಗ್ಗೆ ಅರವಿಂದ ನಗರ ದ ಶ್ರೀ ಮಲೆ ಮಹದೇಶ್ವರ…

ಡಾ.ಪುನೀತ್ ರಾಜಕುಮಾರ್ ಈ ಶತಮಾನದ ಸಿನಿ ಬೆಳಕು

-ಚಿಮಬಿಆರ್ (ಮಂಜುನಾಥ ಬಿ.ಆರ್) ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು…

ಅವೈಜ್ಞಾನಿಕ ಜೀವನಶೈಲಿಯಿಂದ ಅನಾರೋಗ್ಯಕರ ಜೀವನ-ಡಾ. ರೇಣುಕಾ ಪ್ರಸಾದ್

ಮೈಸೂರು-16 ಆಧುನಿಕಹಾಗೂ ಅವೈಜ್ಞಾನಿಕ ಜೀವನ ಶೈಲಿಗೆ ಮೊರೆ ಹೋಗಿ ಅನಾರೋಗ್ಯಕರವಾದ ಜೀವನವನ್ನು ನಡೆಸುವಂತಾಗಿದೆ ಎಂದು ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಎ.ಆರ್. ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು. ಅವರು ಏಪ್ರಿಲ್ 16 ರ ಬೆಳಗ್ಗೆ ಅರವಿಂದ ನಗರ ದ ಶ್ರೀ ಮಲೆ ಮಹದೇಶ್ವರ…

ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿ

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವಾಕರ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ವಿಶ್ವದ ಎಲ್ಲಾ…

ಅಂಬೇಡ್ಕರ ಜಯಂತಿ ಅದ್ಧೂರಿ ಆಚರಣೆ

ಸರಗೂರು ತಾಲ್ಲೂಕು ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಕುರ್ಣೆಗಾಲ ಬೆಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ವಿಶ್ವ ಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಬಿ.ಆರ್.ಅಂಬೇಡ್ಕರ ಅವರ ೧೩೧ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಭೀಮ್ ರಾವ್ ಅವರ ಭಾವಚಿತ್ರಕ್ಕೆ ಬೆಟ್ಟ ಸ್ವಾಮಿ…

ರಾಯರ ಮಠದಲ್ಲಿ ಗೋಶಾಲೆ ಆರಂಭ

ಗುಂಡ್ಲುಪೇಟೆ: ಗೋವುಗಳ ಸಂರಕ್ಷಣೆ ಬಿಜೆಪಿ ಪಕ್ಷದ ಸಂಕಲ್ಪವಾಗಿದೆ. ಆದ್ದರಿಂದ ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಗುರುರಾಯರ ಮೃತ್ತಿಕಾ ಬೃಂದಾವನ ಟ್ರಸ್ಟ್ ವತಿಯಿಂದ ರಾಯರ ಮಠದ ಆವರಣದಲ್ಲಿ ನೂತನವಾಗಿ ತೆರೆದಿರುವ ಗೋಶಾಲೆ…

ಕೋಮು ಪ್ರಚೋದಕರ ವಿರುದ್ಧ ಕ್ರಮಕ್ಕೆ ಆಗ್ರಹ

ಗುಂಡ್ಲುಪೇಟೆ: ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳ ಘಟನೆಗೆ ಕೋಮು ಪ್ರಚೋದನೆ ನೀಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ಪಿ.ಎಫ್.ಐ ಸಂಘಟನೆ ಸಮಿತಿ ಸದಸ್ಯರು…

ಸರಗೂರಿನ ಹಂಚೀಪುರದಲ್ಲಿ ನಾಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಯ ಕಡೆ

ಸರಗೂರು ತಾಲ್ಲೂಕು ಹಂಚೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಬೆದ್ದಲಪುರ ಗ್ರಾಮದಲ್ಲಿ ಏಪ್ರಿಲ್ ೧೯ರಕದು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಗಳ ನಡೆ ಹಳ್ಳಿ ಯ ಕಡೆ ಕಾರ್ಯಕ್ರಮ , ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಬೆದ್ದಲಪುರ ಕರೀಗೌಡ…