ಸಣ್ಣಪತ್ರಿಕೆಗಳ ತೌರು: ಮೈಸೂರು
ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ೨೦ನೆ ಶತಮಾನದ ಪ್ರಾರಂಭದಲ್ಲಿ ಮೊದಲನೆ ವಿಶ್ವ ಯುದ್ಧ, ೨ನೆ ಮಹಾಯುದ್ಧ, ಪ್ರಪಂಚವನ್ನೆ ನಡುಗಿಸಿತ್ತು! ಗಾಂಧೀಜಿ ದಂಡಿಯಾತ್ರೆ, ಕ್ವಿಟ್‌ಇಂಡಿಯ ಚಳುವಳಿ , ಭಾರತೀಯರ ಅ-ಸ್ವಾತಂತ್ರ್ಯ ಕಾಲವು ಇನ್ನೇನು ಮುಗಿದು ಶತಾಯಗತಾಯ ನಮ್ಮ ಮಾತೃಭೂಮಿಯನ್ನು ಮರಳಿ…
