Tag: #Environment #WorldEnvironmentDay #Mysuru #SuvarnaParisaraPrashasti #EnvironmentalConservation #OrganicFarming #Agriculture #AwardCeremony #Sustainability #Karnataka

ಮೈಸೂರು ನಾಳೆ ‘ಸುವರ್ಣ ಪರಿಸರ ಪ್ರಶಸ್ತಿ’ ಪ್ರದಾನ

ಮೈಸೂರು, ಜೂನ್ 19: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶೇಷ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್ (ರಿ.), ಮೈಸೂರು ವತಿಯಿಂದ ‘ಸುವರ್ಣ ಪರಿಸರ ಪ್ರಶಸ್ತಿ’ ಪ್ರದಾನ ಸಮಾರಂಭ…