ವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ಹಿರಿಯ ಯೋಗ ಪಟುಶ್ರೇಷ್ಟ ಅನಂತು ಅವರಿಗೆ ಸಾಧಕ ಪ್ರಶಸ್ತಿ
ಮೈಸೂರುಫೆ.೨- ಶ್ರೀ ವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ಹಿರಿಯ ಯೋಗ ಪಟು ಹಾಗೂ ಹಿಮಾಲಯ ಫೌಂಡೇಶನ್‌ನ ಮುಖ್ಯಸ್ಥ ಎನ್.ಅನಂತು ಅವರಗೆ ಶ್ರೇಷ್ಟ ಯೋಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗರದ ಸುಣ್ಣದಕೇರಿಯ ನಾರಾಯಣ ರಸ್ತೆಯಲ್ಲಿ ಇರುವ ನಕ್ಷತ್ರ ಕಾಂಪ್ಲೆಕ್ಸ್…
