“ಸಮಸ್ಯೆ ನೂರು, ಪರಿಹಾರ ನೀಡುವವರು ಯಾರು?”
-ಮಾದೇಶ, ಮಾದಲವಾಡಿ, ಚಾಮರಾಜನಗರ. ‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ ಈ ಕೊರೊನ ಮಾನವ ಸೃಷ್ಟಿಯೋ ಅಥವಾ ದೇವರ ಸೃಷ್ಟಿಯೋ ತಿಳಿಯದು, ಆದರೇ ಇಂದು ಸೃಷ್ಟಿಯಾಗಿರುವ ಸಮಸ್ಯೆಗಳು ಮಾನವನು ಮಾಡಿಕೊಂಡಿರುವ ಒಂದು ಕೆಟ್ಟ ವ್ಯವಸ್ಥೆಯ ಪರಿಣಾಮವೆಂದರೇ ತಪ್ಪಾಗಲಾರದು. ಬಡವನಿಗೆ ಅನ್ನದ ಚಿಂತೆ, ಶ್ರೀಮಂತನಿಗೆ…
