Category: ಮೈಸೂರು

ಕಾಂಗ್ರೆಸ್ ಓಟಕ್ಕೆ ಹೆದರಿದ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಒಮಿಕ್ರೋನ್ ವೇಗಕ್ಕಿಂತ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಷಯದಲ್ಲಿ ವೇಗಕ್ಕೆ ಹೆದರಿ ರಾಜ್ಯಾದ್ಯಂತ ಕರ್ನಾಟಕ ಸರ್ಕಾರ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದ್ದಾರೆ ,ರಾಜ್ಯದಲ್ಲಿ ಬಿಜೆಪಿ ಅನೇಕ ಸಂಘಟನಾತ್ಮಕ ಸಭೆಗಳನ್ನು ,ರ‍್ಯಾಲಿಗಳನ್ನು ಇತ್ತೀಚಿನವರೆಗೂ…

ಮುಖ್ಯಮಂತ್ರಿ ಪರಂಜಿತ್ ಸಿಂಗ್ ಅವರ ಪ್ರತಿಕೃತಿಯ ಅಣಕು ಶವಯಾತ್ರೆ,

ಮೈಸೂರು ನಗರದಲ್ಲಿ ಕೆಆರ್ ಕ್ಷೇತ್ರ ಬಿಜೆಪಿ ಮೋರ್ಚಾ ವತಿಯಿಂದ ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಗಮನದ ವೇಳೆ ಅವನನ್ನು ಭದ್ರತಾ ವೈಫಲ್ಯವನ್ನು ಖಂಡಿಸಿ ಮುಖ್ಯಮಂತ್ರಿ ಪರಂಜಿತ್ ಸಿಂಗ್ ಅವರ ಪ್ರತಿಕೃತಿಯನ್ನು ಅಣಕು ಶವಯಾತ್ರೆ ಮಾಡುವುದರ ಮೂಲಕ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ…

ಪ್ರಾಧ್ಯಾಪಕರಾಗಲು ಬೋಧನೆಯಲ್ಲಿ ಒಲವಿರಬೇಕು

ಮೈಸೂರು: ಪ್ರಾಧ್ಯಾಪಕರಾಗಲು ಮೊದಲು ಬೋಧನೆಯಲ್ಲಿ ಒಲವುವಿರಬೇಕು. ಆಗ ಮಾತ್ರ ಒಬ್ಬ ಯಶಸ್ವಿ ಪ್ರಾಧ್ಯಾಪಕನಾಗಲು ಸಾಧ್ಯ. ಬೋಧನಾ ವೃತ್ತಿ ಬ್ಯಾಂಕ್, ಅಂಚೆಕಚೇರಿ ಹಾಗೂ ಇತರ ವೃತ್ತಿಗಳಂತೆ ಯಾಂತ್ರಿಕವಲ್ಲ. ಬದಲಾಗಿ ಇದೊಂದು ಸೃಜನಶೀಲತೆಯನ್ನು ಬೇಡುವ ವೃತ್ತಿ ಇದಾಗಿದೆ. ಅಧ್ಯಾಪಕರು ನಿರಂತರ ಕಲಿಕಾರ್ಥಿಯಾಗಿದ್ದರೆ ಮಾತ್ರ ಹುದ್ದೆಗೆ…

ಸಂಸದ‌ ಡಿ.ಕೆ.‌ ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ವರ್ತನೆ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ:ಪ್ರಮೀಳಾ ಭರತ್

ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಗೂಂಡಾಗಿರಿ ತೋರಿಸಿದ ಸಂಸದ‌ ಡಿ.ಕೆ.‌ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರ ಬಿಜೆಪಿ ಚಾಮರಾಜ…

ರಾಮದಾಸ್ ರವರ ನೇತೃತ್ವದಲ್ಲಿ ನಡೆಯುವ ” ಬೃಹತ್ ಕೌಶಲ್ಯಾವೃದ್ಧಿ ಸ್ವಯಂ ಉದ್ಯೋಗ

.ರಾಮದಾಸ್ ರವರ ನೇತೃತ್ವದಲ್ಲಿ ನಡೆಯುವ ” ಬೃಹತ್ ಕೌಶಲ್ಯಾವೃದ್ಧಿ ಸ್ವಯಂ ಉದ್ಯೋಗ ಹಾಗೂ ಉದ್ಯೋಗ ನೊಂದಣಿ ಕಾರ್ಯಕ್ರಮದ ” ವಿಚಾರವಾಗಿ ಮೈಸೂರು ರೈಲು ನಿಲ್ದಾಣದಲ್ಲಿ, ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಸಬರ್ಬನ್ ಬಸ್ ನಿಲ್ದಾಣದಲ್ಲಿ ಮಾನ್ಯ ಶಾಸಕರು ಪ್ರಯಾಣಿಕರಿಗೆ ಕರಪತ್ರ…

ಮಾಧ್ಯಮದ ಎರಡುಧ್ರುವಗಳು:ಮುದ್ರಣ-ವಿದ್ಯುನ್ಮಾನಮಾಧ್ಯಮ[ಭಾಗ-2]

ಕಳೆದ ಸಂಚಿಕೆಯಿಂದ ಮುಂದುವರೆದಿದೆ…….. ಆಕಾಶವಾಣಿ(ರೇಡಿಯೊ):-ಭಾರತದಲ್ಲಿ ಪ್ರಥಮಬಾರಿಗೆ ೧೯೨೭ರಿಂದ ರೇಡಿಯೊ ಬಾನುಲಿ ವಿ.ಮಾಧ್ಯಮ ಪ್ರಾರಂಭವಾಯಿತು. ೧೯೩೦ರಿಂದ ಪ್ರಾದೇಶಿಕ ಭಾಷೆಗಳಲ್ಲಿ ‘ಆಲ್‌ಇಂಡಿಯರೇಡಿಯೊ’ ಹೆಸರಲ್ಲಿ ಪ್ರಸಾರ ಪ್ರಾರಂಭಿಸಿ, ೧೯೫೭ರಿಂದ ‘ಆಕಾಶವಾಣಿ’ ಎಂಬ ಹೆಸರಿಡಲಾಯ್ತು. ದೂರದರ್ಶನ(ಟೆಲಿವಿಶನ್):- ಮಾಧ್ಯಮದ ಮತ್ತೊಂದು ವಿದ್ಯುನ್ಮಾನ ವಿಭಾಗದ ಟೆಲಿವಿಶನ್ ಪ್ರಸಾರವು ಭಾರತದಲ್ಲಿ ಪ್ರಪ್ರಥಮ…

ರೈತರಿಗಾಗಿ ಮೇಕೆದಾಟು ಹೋರಾಟ ಹಮ್ಮಿಕೋಂಡಿದ್ದೇವೆ : ಡಿ.ಕೆ.ಶಿವಕುಮಾರ್

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶುಭಕಾರ್ಯ ನಡೆಯುವ ಮೊದಲು ನಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಮೇಕೆದಾಟು ಪಾದಯಾತ್ರೆಗೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದೇವೆ ಎಂದರು. ದೇವಿಗೆ ತನ್ನದೇ ಆದ ಶಕ್ತಿ ಇದೆ. ಎಲ್ಲ ಅಡಚಣೆಗಳನ್ನು…

ರಾಜರಾಜೇಶ್ವರಿ ನಗರದಲ್ಲಿ ಗೆಳತಿ ಮಹಿಳಾ ಮಂಡಳಿಯಿಂದ ಹೂಸ ವರ್ಷವನ್ನು ರಾಷ್ಟ್ರ ಜಾಗೃತಿ, ಅಭಿಯಾನ

ರಾಜರಾಜೇಶ್ವರಿ ನಗರದಲ್ಲಿ ಗೆಳತಿ ಮಹಿಳಾ ಮಂಡಳಿ ವತಿಯಿಂದ ಹೂಸ ವರ್ಷವನ್ನು ರಾಷ್ಟ್ರ ಜಾಗೃತಿ ಯೊಂದಿಗೆ ಸಾಮೂಹಿಕವಾಗಿ ರಾಷ್ಟ್ರ ಜಾಗೃತಿ ಅಭಿಯಾನ ಎಂಬ ಶೀರ್ಷಿಕೆಯಡಿ ವಿಶ್ವಾದ್ಯಂತ ಇರುವ ಭಾರತೀಯರಿಗೆ ಸಂವಿಧಾನ ಸಂಸ್ಕೃತಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಮೂಹಿಕವಾಗಿ ದೇಶಭಕ್ತಿ ಗೀತ ಗಾಯನದ…

ತಿ. ನರಸೀಪುರ: ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ,

ಮೈಸೂರು. ಜನವರಿ 1 (- ತಿ.ನರಸೀಪುರ ಪುರಸಭಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತ ಮತ್ತು ಜೀವನೋಪಾಯ ಇಲಾಖೆಯಡಿ ದೀನ್‌ದಯಾಳ ಅಂತ್ಯೋದಯ ಯೋಜನೆ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗುತ್ತಿಗೆ ಆಧಾರದ ಮೇಲೆ ಮತ್ತು ಗೌರವಧನ…

ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

ಹೊಸ ವರ್ಷ ಮೋಜು ಮಸ್ತಿ ಮಾಡದೆ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ ಯುವಕರ ತಂಡ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ನಿರಂತರವಾಗಿ 15ದಿನಗಳಿಂದ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ…

ಕರೊನಾಸರಣಿ” ಪುಸ್ತಕ.ಗೆಳೆಯರೇ ಗೀಚಿದ ಪದ, ಪದ್ಯ, ಕಥೆ, ಕಲೆ

ಒಂದಷ್ಟು ಐಟಿ ಹೈಕ್ಳುಗಳು ಕರೊನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಜೊತೆಗೆ ವರ್ಕ್ ಫ್ರಮ್ ಹಾರ್ಟ್ ಕೂಡಾ ಮಾಡಿದ್ದಾರೆ ಅಂದ್ರೆ ತಪ್ಪಾಗಲ್ಲ! ಅವರ ಈ ಸಣ್ಣ ಪ್ರಯತ್ನ ದ ಪ್ರತಿಯೇ ಈ “ಕರೊನಾಸರಣಿ” ಪುಸ್ತಕ. ಗೆಳೆಯರೇ ಗೀಚಿದ ಪದ, ಪದ್ಯ, ಕಥೆ,…

ಸಂಕ್ರಾಂತಿ ಸಂಭ್ರಮಕೆ ಒಂದಿಷ್ಟು ಮಾಹಿತಿ.

ಪರ್ವಗಳ ದೇಶವೆಂದರೆ ನಮ್ಮ ಭಾರತ. ಅನೇಕ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಆಚರಿಸಿಕೊಂಡು ಬಂದ ನಮ್ಮ ದೇಶದ ಪರ್ವಗಳಿಗೆ ತನ್ನದೇ ಆದ ವಿಶೇಷವಿದೆ. ಹಾಗೇ ಭಾರತೀಯರ ಪರ್ವಗಳಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾರಂಭವಾಗುವ ಮಕರ ಸಂಕ್ರಾಂತಿಯೂ ಒಂದು. ಇದು ಎಳ್ಳಿನ ದಾನಕ್ಕೆ ಹೆಸರಾದ ಒಂದು…

ಕಬಡ್ಡಿ ಕ್ರೀಡಾಪಟುಗಳಿಗೆ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ (ನೀ) ಕ್ಯಾಪ್ ವಿತರಣೆ.

ಮೈಸೂರು :ಡಿ.(೩೦) ಕಬಡ್ಡಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ವಿಶ್ವೇಶ್ವರ ಆರಾದ್ಯ ಅವರು ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ…

ಗಡಿನಾಡಿಗರಿಗೆ ಹೋರಾಟಗಳು ವರವೋ? ಶಾಪವೋ?

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್ ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ‌ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು,…