Category: ಮೈಸೂರು

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಗಣರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರೊಂದಿಗೆ 73ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನಂತರ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ರೈಲ್ವೆ ಕುಟುಂಬದ…

ಮುಕ್ತ ವಿವಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.ಮಾಜಿ ಸೇನಾ ಶಾರ್ಟ್ ಕಮೀಷನ್ಡ್ ಅಧಿಕಾರಿ ಕ್ಯಾಪ್ಟನ್ ರಾಮದಾಸ್ ಮಂಜೇಶ್ವರ ಕಾಮತ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶಸೇವೆ ಮಾಡಲು ಸೈನ್ಯಕ್ಕೇ ಸೇರಬೇಕಾಗಿಲ್ಲ ನಾವು ಮಾಡುವ ಕೆಲಸವನ್ನು…

ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 5 ಲಕ್ಷದ 15 ಸಾವಿರದ 194 ಕುಟುಂಬಗಳಿಗೆ ನಳ ನೀರು ಸರಬರಾಜು ಮಾಡುವ ಗುರಿ . ಎಸ್. ಟಿ ಸೋಮಶೇಖರ್

ಮೈಸೂರು.26 ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವವು ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾಗಿದೆ. ಗಣರಾಜ್ಯೋತ್ಸವವನ್ನು ಗೌರವ ಹಾಗೂ ಅಭಿಮಾನದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ● ಭಾರತೀಯರಾದ ನಮಗೆ ಗಣರಾಜ್ಯೋತ್ಸವವು ಅತ್ಯಂತ ಮಹತ್ವದ ದಿನಾಚರಣೆ. ಅಪಾರ ತ್ಯಾಗ ಬಲಿದಾನಗಳ ಮೂಲಕ…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೧

ಸುಬ್ಬಯ್ಯನಾಯ್ಡು-ಸತೀ ಸುಲೋಚನ ತ್ರಿಪುರಾಂಭ ಇಡೀಭಾರತದಲ್ಲೆ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಚೊಚ್ಚಲಚಿತ್ರ ಕನ್ನಡದ ಮೊಟ್ಟಮೊದಲ ಫ಼ಿಲಂ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು ಲಕ್ಷ್ಮಿಬಾಯಿ ಹೀರೋಯಿನ್ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ದುರದೃಷ್ಟವಶಾತ್ ಇವರಿಬ್ಬರ ಕೈತಪ್ಪಿ…

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್,

ನವದೆಹಲಿ: ಜ.೨೬ ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ವೇಳೆ ನಡೆಯುವ ಪರೇಡ್ನಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ NCC ನೇತೃತ್ವ ವಹಿಸಲಿದ್ದಾರೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಪ್ರತಾಪ್ ಸಿಂಗ್ ಪುತ್ರಿಯಾಗಿರುವ ಪ್ರಮೀಳಾ ಕುನ್ವರ್),…

ಮನೆಗೊಬ್ಬರಂತೆ ಯುವಕರನ್ನ ಸೇನಾನಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ತಾಯಾರಿ ಮಾಡಿ ಭಾರತೀಯ ಭೂಸೇನಾ ನಿರ್ಮಿಸಿದವರೇ ನಮ್ಮ ನೇತಾಜಿ

ಭಾರತೀಯ ಭೂಸೇನಾ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ “ಜೈಹಿಂದ್ ರಕ್ತದಾನ ಶಿಬಿರ”ವನ್ನ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು, 50ಕ್ಕೂ ಹೆಚ್ವು ಯುವಕ ಯುವತಿಯರು ಜೈಹಿಂದ್ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ…

ಯು.ಜಿ.ಸಿ ನೆಟ್ ಅವಾಂತರ; ವಿದ್ಯಾರ್ಥಿಗಳ ಭವಿಷ್ಯ ದುಸ್ಥರ

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) 2020 ಡಿಸೆಂಬರ್ ಮತ್ತು 2021 ಜೂನ್ ನಲ್ಲಿ ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾ ಸಹೋದ್ಯೋಗಿ ಅರ್ಹತಾ ಪರೀಕ್ಷೆಯು (ಯು.ಜಿ.ಸಿ.ನೆಟ್) ವಿಶ್ವ ಸಮಸ್ಯೆ ಕರೋನಾ ವೈರಸ್’ನ ಕೆಟ್ಟ ಪರಿಣಾಮದಿಂದಾಗಿ, ಸಮಯಕ್ಕೆ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ…

ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಭಕ್ತಿ ಬೆಳೆಯಲು ತ್ಯಾಗರಾಜರ ಕೀರ್ತನೆಗಳು ಹೆಚ್ಚು ಪರಿಣಾಮಕಾರಿ

ನಾದಬ್ರಹ್ಮ ಸಂಗೀತಸಂತ ಸದ್ಗುರು ಶ್ರೀತ್ಯಾಗರಾಜರ 175ನೇ ಆರಾಧನಾ ಅಂಗವಾಗಿ ಮೈಸೂರಿನ ರಾಮಕೃಷ್ಣನಗರದಎಚ್ ಬ್ಲಾಕ್ ನಲ್ಲಿರುವ ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿ “ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಶ್ರೀತ್ಯಾಗರಾಜರು” ಆರಾಧನೆ ಕಾರ್ಯಕ್ರಮವನ್ನು ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಹಾಗೂ ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ…

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.ದರ್ಶ್‌ನ್

ದರ್ಶನ್ ಅವರ ಅಂಗಾಂಗಗಳು ದಾನ ಮಾಡಿ ೫ ಜೀವಗಳನ್ನು ಉಳಿಸಲಾಯಿತುಮೈಸೂರು, ಜನವರಿ ೨೧, ೨೦೨೨: ೨೪ ವರ್ಷ ವಯಸ್ಸಿನ ಶ್ರೀ ದರ್ಶನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಿಂದ ೧೮ ಜನವರಿ ೨೦೨೨ ರಂದು ಮಂಗಳವಾರ ರಾತ್ರಿ ೯.೨೭ ಕ್ಕೆ…

ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. “ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು..ಸಿನಿಮಾ’

ನಾವು ಈ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದ ನನ್ನ ಬಹುವರ್ಷಗಳ ಕನಸು ‘ಅಬ್ಬಕ್ಕ’ ಸಿನಿಮಾ ಮಾಡುವ ಯೋಜನೆಯನ್ನು ಕೊರೋನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ.…

ಉಕ್ಕಿನಮನುಷ್ಯ ಒಂದುಗೂಡಿಸಿದ ಗಣರಾಜ್ಯ!

ಸ್ವತಂತ್ರಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು : ಸರ್ದಾರ್‌ಪಟೇಲ್, ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಮೂವರಲ್ಲೊಬ್ಬರು? ನೆಹರೂಗಿಂತ ನೂರುಪಾಲು ಉತ್ತಮ ಅರ್ಹರು ಅನುಭವಿಗಳು ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲವೇಕೆ? ಗಾಂಧೀಜಿ ಕೈಗೊಳ್ಳುತ್ತಿದ್ದ ಸತ್ಯಾಗ್ರಹ-ಚಳುವಳಿಗೆ ಕಾಂಗ್ರೆಸ್‌ಪಕ್ಷಕ್ಕೆ ಫಂಡ್ ನೀಡುವಾಗಲೆಲ್ಲ ತನ್ನ ಮಗ ಜವಹರಲಾಲನನ್ನೆ…

ಜನವರಿ 25 ರಂದು ರಾಷ್ಟಿಯ ಮತದಾರರ ದಿನಾಚರಣೆ

ಮೈಸೂರು ಜನವರಿ ಜಿಲ್ಲಾಡಳಿತದ ವತಿಯಿಂದ ಜನವರಿ 25 ರಂದು ಬೆಳಗ್ಗೆ 10 ಗಂಟೆಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ರಾಷ್ಟಿಯ ಮತದಾರರ ದಿನಾಚರಣೆ ಆಚರಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಜಿ. ಲಕ್ಷಿö್ಮಕಾಂತ್ ರೆಡ್ಡಿ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಪೂರ್ವಭಾವಿ…

ಪಿರಿಯಾಪಟ್ಟಣ ತಾಲೂಕಿನ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ರಾಜುಗೌಡರಿಗೆ ಸಂಸದ ಪ್ರತಾಪ್ ಸಿಂಹ ಮನವಿ,

ಹಳೆ ಉಂಡವಾಡಿ ಯೋಜನೆಯನ್ನು ಪ್ರಸ್ತುತ ಇರುವ 350 ಕೋಟಿಗೆ ಬದಲಾಗಿ ಮೂಲದಲ್ಲಿ ಯೋಜಿಸಿದಂತೆ 563 ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧ್ಯಕ್ಷರಾದ ರಾಜುಗೌಡರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮೈಸೂರು ನಗರಕ್ಕೆಹಳೇ ಉಂಡವಾಡಿ…

ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ,

೧೯೭೫ರಲ್ಲಿ ಶ್ರೀ ವಿ.ಹೆಚ್.ಗೌಡ ಕ.ಸಾ.ಪ ಜಿಲ್ಲಾಧ್ಯಕ್ಷರಾಗಿದ್ದು, ಮೈಸೂರು ಟೌನ್‌ಹಾಲ್‌ನಲ್ಲಿಡಾ.ಹಾ.ಮಾ.ನಾಯಕ್ ಉದ್ಘ್ಹಾಟಿಸಿ, ಪ್ರೊ||ಸಿ.ಪಿ.ಕೆ. ಅಧ್ಯಕ್ಷತೆ ವಹಿಸಿದ್ದರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ.ಸ್ಥಳದಲ್ಲೇ ಗಾನಕೋಗಿಲೆ ಪಿ.ಕಾಳಿಂಗರಾಯರ ಪುತ್ರ ಪ್ರದೀಪ್ ಇದನ್ನು ಸುಗಮ ಸಂಗೀತದ ಮೂಲಕ ಹಾಡಿ ರಂಜಿಸಿದರು! ಚಿತ್ರನಟ ಸಂಪತ್‌ಪುತ್ರ ಮುಕುಂದ್,…