ಯಜಮಾನ ಕೆ.ಸಿದ್ದರಾಜು ನಿಧನ
ಚಾಮರಾಜನಗರ: ನಗರಸಭೆ ೨೪ ನೇ ವಾರ್ಡ್ ವ್ಯಾಪ್ತಿಯ ಚನ್ನಿಪುರಮೋಳೆ ಗ್ರಾಮದ ಮಾಜಿ ಯಜಮಾನ ಕೆ.ಸಿದ್ದರಾಜು (ಸಿದ್ದಶೆಟ್ಟಿ (೬೮) ಸೋಮವಾರ ಅನಾರೋಗ್ಯದಿಂದ ನಿಧನರಾದರು.ಮೃತರು ಶ್ರೀ ದೊಡ್ಡಮ್ಮತಾಯಿ ನೀಲಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.ಅಂತ್ಯಕ್ರಿಯೆ…
