ಮೈಸೂರಿನಲ್ಲಿ ವೀರ್ ದಾಸ್ ಅವರ ಸೌಂಡ್ಸ್ ಆಫ್ ಇಂಡಿಯಾ ಲೈವ್ ಶೋ ವೀಕ್ಷಣೆಗೆಏರ್‌ಟೆಲ್ ಪೋಸ್ಟ್ ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಗ್ರಾಹಕರಿಗೆ ಸುವರ್ಣಾವಕಾಶ
ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರ್ತಿ ಏರ್‌ಟೆಲ್, ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಏರ್‌ಟೆಲ್ ಪೋಸ್ಟ್ ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಮೂಲಕ ಮತ್ತೊಂದು ಅತ್ಯಾಕರ್ಷಕ ನೇರ ಮನರಂಜನಾ ಅನುಭವವನ್ನು ಹೊತ್ತು ತಂದಿದೆ. ತನ್ನ ಈ ವಿನೂತನ ಜನಪ್ರಿಯ ಯೋಜನೆ ಅಡಿಯಲ್ಲಿ, ಅರ್ಹ…
