ಪರಿಸರಸ್ನೇಹಿ ದೀಪಾವಳಿ: ಅಕ್ಷತಾ ಎಸ.ಎಸ್ ಪ್ರಥಮ ಬಹುಮಾನ
ಸ್ಪಂದನ ಸಂಸ್ಥೆವತಿಯಿಂದ 2020 ರ ಸಾಲಿನ ನಾಲ್ಕನೇ ಸ್ಪರ್ಧೆಯಾಗಿ ಪರಿಸರಸ್ನೇಹಿ ದೀಪಾವಳಿ ಆಚರಣೆಯ ಕುರಿತಾಗಿ ಭಾಷಣ ಮತ್ತು ವಿಡಿಯೋ ಕ್ಲಿಪ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ್ದು , ಶಿವಮೊಗ್ಗದ ೬ನೇ ತರಗತಿಯ ವಿದ್ಯಾಥಿ,೯ನಿ ಕು.ಅಕ್ಷತಾ ಎಸ.ಎಸ್…
