ಬೋಗಸ್ ಸ್ಕೆಚ್ ತಯಾರಿಸಿ, ಮೋಸ…!
ಬೋಗಸ್ ಸ್ಕೆಚ್ ತಯಾರಿಸಿ, ಮೋಸ…! ನೋಂದ ರೈತರಿಂದ ಮೋಸಗೈದವರಿಗೆ ಕಠಿಣ ಶಿಕ್ಷೆಗೆ ಮೊರೆ ಸರಗೂರು: ಬಗರ್‍ಹುಕುಂ ಜಮೀನಿನ ನಕಲಿ ಚಕ್ಕಬಂದಿ ತಯಾರಿಸಿಕೊಂಡ ಪ್ರಭಾವಿ ವ್ಯಕ್ತಿಗಳು ವ್ಯವಸಾಯ ಮಾಡಲು ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ತಾಲೂಕಿನ ತೆರಣ ಮುಂಟಿ ಗ್ರಾಮದ…
