ರಾಜೀನಾಮೆಗೆ ಮುಂದಾದ ಗುಂಡ್ಲುಪೇಟೆ ಪುರಸಭಾ ಉಪಾಧ್ಯಕ್ಷೆ
ರಾಜೀನಾಮೆಗೆ ಮುಂದಾದ ಗುಂಡ್ಲುಪೇಟೆ ಪುರಸಭಾ ಉಪಾಧ್ಯಕ್ಷೆ ಗುಂಡ್ಲುಪೇಟೆ: ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್ ಅವರಿಗೆ ಸೂಕ್ತ ಗೌರವ ಸಿಗದ ಹಿನ್ನೆಲೆಯಲ್ಲಿ ಅವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ…
