Category: ಸುದ್ದಿ

ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ?

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮ ವ್ಯಾಪ್ತಿಯ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಇದರಿಂದ ಹೊಂಡಗಳು ಏರ್ಪಟ್ಟು ಸಾವಿನ ಕೂಪಗಳಾಗುತ್ತಿವೆ. ಹೇಮಾವತಿ ನದಿಯ ಕೌಡಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳನ್ನು ತೆಗೆಯಲಾಗುತ್ತಿದೆ. ಇದರಿಂದ ನದಿ ದಡ ಮತ್ತು ನದಿಯೊಳಗೆ…

ಮೈಸೂರು ನಗರ ಬಿಜೆಪಿ ಘಟಕದ ವೈದ್ಯಕೀಯ ಪ್ರಕೋಷ್ಠದಿಂದ ಆಂಬ್ಯುಲೆನ್ಸ್ ಸೇವೆ

ಮೈಸೂರು: ನಗರ ಬಿಜೆಪಿ ಘಟಕದ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಮೈಸೂರು ನಗರದಲ್ಲಿ ಕೊರೋನಾ ಹರಡುವಿಕೆ ನಿಯಂತ್ರಿಸಲು ಹಾಗೂ ಕೋವಿಡ್ ಸೊಂಕಿತ ರೋಗಿಗಳಿಗೆ ತುರ್ತುಸಂಧರ್ಭದಲ್ಲಿ ಸಹಾಯವಾಗಲೆಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಬುಧುವಾರದಿಂದ ಪ್ರಾರಂಭಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರವರು…

ಯಾವ ಕ್ಷೇತ್ರಗಳಿಗೂ ತಾರತಮ್ಯ ಮಾಡುತ್ತಿಲ್ಲ:ಎಸ್.ಟಿ.ಸೋಮಶೇಖರ್

ಮೈಸೂರು, ಮೇ.06.):- ಇದುವರೆಗೂ ಮೈಸೂರಿನ 4 ಕ್ಷೇತ್ರಗಳಾದ ಕೆ.ಆರ್.ಕ್ಷೇತ್ರ, ಎನ್.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರ ಹಾಗೂ ಚಾಮುಂಡಿ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದು, ಈ ಎಲ್ಲಾ ಕ್ಷೇತ್ರಕ್ಕೂ ಸಮಾನ ಮಹತ್ವವನ್ನು ಪ್ರಾಮಾಣಿಕವಾಗಿ ನೀಡಲಾಗುತ್ತಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್…

ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸಕ್ಕೆ ಬದುಕು ಕರುಣಾಜನಕ

ಚಾಮರಾಜನಗರ: ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಸೋಂಕಿತರ ಸಾವಿನ ಹಿಂದಿನ ಕಥೆಗಳು ಕರುಣಾಜನಕವಾಗುತ್ತಿವೆ. ಮನುಷ್ಯ ಶಾಶ್ವತವಲ್ಲ ಯಾವತ್ತಾದರೂ ಒಂದು ದಿನ ಸಾಯಲೇ ಬೇಕಾಗಿದೆ. ಆದರೆ ನಾಳೆ ಬರಬೇಕಾದ ಸಾವು ಇವತ್ತೇ ಕೊರೋನಾ ಮೂಲಕ ಬರುತ್ತಿದ್ದು, ನೋಡನೋಡುತ್ತಲೇ ಪ್ರಾಣಪಕ್ಷಿ…

ಅನಗತ್ಯ ರಸ್ತೆಗಿಳಿದವರಿಗೆ ತಕ್ಕ ಪಾಠ

ಕೆ.ಆರ್.ನಗರ: ಕೊರೋನಾ ಎರಡನೇ ಅಲೆ ಪ್ರಭಾವ ತಗ್ಗಿಸಲು ರಾಜ್ಯ ಸರ್ಕಾರ ಮೇ. 10ರಿಂದ 23 ರವರೆಗೆ ಸೆಮಿ ಲಾಕ್‌ಡೌನ್ ಜಾರಿ ಮಾಡಿದ್ದು ಈ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ತಕ್ಕ ಪಾಠ ಕಲಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಇದ್ದವರು ಮಾತ್ರ…

ಪಿಎಫ್ ಐ ಸಂಘಟನೆಯಿಂದ ಬೈಕ್ ನಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ

ಕೊಳ್ಳೇಗಾಲ: ಸದಾ ಜಾತಿ, ಧರ್ಮ ಎಂದು ಹೊಡೆದಾಡುವ ಬಹಳಷ್ಟು ಮಂದಿಗೆ ಕೊನೆಗಾಲದಲ್ಲಿ ಮಾನವೀಯ ಜಾತಿಯೇ ಮೇಲು ಎಂಬುದನ್ನು ಕೊಳ್ಳೇಗಾಲದ ಮುಸ್ಲಿಂ ಯುವಕರು ತೋರಿಸಿಕೊಟ್ಟಿದ್ದಾರೆ. ಸಹಜವಾಗಿ ಮೃತಪಟ್ಟರೂ ಕೊರೋನಾದ ಸುಳ್ಳು ಸುದ್ಧಿ ಹಬ್ಬಿಸಿ ವೃದ್ಧನ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರಾಗಲೀ, ಗ್ರಾಮದವರಾಗಲೀ ಮುಂದೆ ಬಾರದಿದ್ದಾಗ…

ಚಾಮರಾಜನಗರದಲ್ಲಿ ಹಿಟ್ ಅಂಡ್ ರನ್‌ಗೆ ವೃದ್ಧ ಬಲಿ

ಚಾಮರಾಜನಗರ: ವೃದ್ದರೊಬ್ಬರು ಹಿಟ್ ಅಂಡ್ ರನ್ ಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ನಿವಾಸಿ ಸಿದ್ದಯ್ಯ (೭೫) ಎಂಬುವರೇ ಹಿಟ್ ಅಂಡ್ ರನ್ ಗೆ ಬಲಿಯಾದವರು. ಇವರು ಮನೆಯಿಂದ ರಾತ್ರಿ ವೇಳೆ…

“ವಿ ಕೇರ್ ಫಾರ್ ಯು ಮೈಸೂರು” ತಂಡದಿಂದ ಸ್ವಾಭಿಮಾನಿ ವಿಶೇಷ ಚೇತನರಿಗೆ ದಿನಸಿ ಕಿಟ್ ವಿತರಣೆ

ಕೊರೊನ ಮಹಾಮಾರಿ ಎರಡನೇ ಅಲೆಯಿಂದ ಉಂಟಾಗಿರುವ ಸಂಕಷ್ಟದ ಈ ಲಾಕ್ ಡೌನ್ ನ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಿತಗೊಂಡ ಮೈಸೂರಿನ ಕೆಲವು ಯುವಕರು “ವೀ ಕೇರ್ ಫಾರ್ ಯು ಮೈಸೂರು”ಎಂಬ ತಂಡದ ಸ್ವಯಂಸೇವಕರು ಜೀವ ಸೇವೆಯೇ ಈಶ ಸೇವೆ ಎಂಬ ಸ್ವಾಮಿ…

ಮೇ.10ರಿಂದ ಅನಗತ್ಯವಾಗಿ ರಸ್ತೆಗಿಳಿದರೆ ಬೀಳಲಿದೆ ಲಾಠಿ ಏಟು!

ಮೈಸೂರು: ಲಾಕ್ ಡೌನ್ ಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಅದನ್ನು ಪಾಲಿಸುವ ಮೂಲಕ ಜನರು ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸುವುದು ಅಗತ್ಯವಾಗಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಪೊಲೀಸರು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಮೇ.…

ಕೊರೋನಾ ಕುರಿತಂತೆ ಜ್ಯೋತಿಷಿ ಡಾ.ಬದರೀನಾಥ್ ಹೇಳಿದ್ದೇನು ಗೊತ್ತಾ?

ಕೊರೋನಾದಿಂದಾಗಿ ಇಡೀ ಜಗತ್ತು ನಲುಗಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಈಗ ಭಾರತದಲ್ಲಿ ರೋಗದ ತೀವ್ರತೆ ಹೆಚ್ಚಾಗಿದ್ದು ಸಾವು ಏರಿಕೆಯಾಗುತ್ತಿದೆ. ರೋಗದ ನಿಯಂತ್ರಣಕ್ಕಾಗಿ ವೈದ್ಯಕೀಯ ಜಗತ್ತು ತನ್ನದೇ ಆದ ಸಂಶೋಧನೆಯನ್ನು ನಡೆಸುತ್ತಿದೆ. ಈಗಾಗಲೇ ದೇಹಕ್ಕೆ ಶಕ್ತಿ ತುಂಬುವ ಲಸಿಕೆಗಳು ಬಂದಿವೆಯಾದರೂ ಅವುಗಳಿಂದ…

ಟೆಕ್ಸಾಸ್ ಕಂಪನಿಯಿಂದ ಐ.ಸಿ.ಯು ಘಟಕ ಕೊಡುಗೆ

ಬೆಂಗಳೂರು: ಜಾಗತಿಕ ಮನ್ನಣೆಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕರ್ನಾಟಕ ಸಕಾರಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಎಂಬತ್ತಾರು ಹಾಸಿಗೆಗಳ ಮಾಡ್ಯುಲರ್ ಐ.ಸಿ.ಯು ಘಟಕದ ಕೊಡುಗೆ ನೀಡಿದೆ. ಇದನ್ನು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗುವುದು. ಇನ್ನು…

ಹಿಮಾಲಯ ಫೌಂಡೇಷನ್‍ನಿಂದ ಆಹಾರ ಕಿಟ್ ವಿತರಣೆ.

ಹಿಮಾಲಯ ಫೌಂಡೇಷನ್ ಹಾಗೂ ಸುವರ್ಣ ಬೆಳಕು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ (ಏಪ್ರಿಲ್ 9) ನಗರದ ಸಿದ್ದಪ್ಪ ಚೌಕದ ಬಳಿ ಬಡ 10 ಕುಟುಂಬಗಳಿಗೆ ದಿನನಿತ್ಯ ಬಳಸುವ ಆಹಾರ ದಿನಸಿ ಸಾಮಗ್ರಿ ಕಿಟ್ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಹಿರಿಯ ಸಮಾಜಸೇವಕ…

ಮೇ.10ರಿಂದ 18-44 ವರ್ಷದವರಿಗೆ ಕೋವಿಡ್ ಲಸಿಕೆ

ಬೆಂಗಳೂರು: ಈಗಾಗಲೇ 18 ವರ್ಷ ನಂತರದ ವಯೋ ಮಾನದವರಿಗೆ ನೀಡುವ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಬೇರೆಲ್ಲ ರಾಜ್ಯಗಳಲ್ಲಿ ಉತ್ತಮ ಸಾಧನೆಯಾಗಿದ್ದು ಲಕ್ಷಾಂತರ ಮಂದಿ ಕೋವಿಡ್ ಲಸಿಕೆ ಪಡೆದಿದ್ದರೆ ಕರ್ನಾಟಕದಲ್ಲಿ ಅದು ಸಾವಿರದ ಲೆಕ್ಕಾಚಾರದಲ್ಲಿರುವುದು ವಿಷಾದದ ಸಂಗತಿಯಾಗಿದೆ. ಮೇ.1 ರಿಂದಲೇ ಮುಖ್ಯಮಂತ್ರಿಗಳು ಲಸಿಕಾ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ನಿರ್ಗತಿಕರಿಗೆ ನೆರವು

ಮಂಡ್ಯ: ಕೊರೋನಾ ಲಾಕ್ ಡೌನ್ ನಿಂದಾಗಿ ಕೂಲಿ ಮಾಡಿ ಜೀವನ ನಡೆಸುವ ನಿರ್ಗತಿಕರು ಮತ್ತು ಬಡವರ ಬದುಕು ತೀರಾ ಸಂಕಷ್ಟಕ್ಕೀಡಾಗಿದ್ದು ಅಂತಹವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೆರವು ನೀಡುತ್ತಿದ್ದಾರೆ. ಈಗಾಗಲೇ…

ಫೈನಲ್ ಗೆ ಮುನ್ನವೇ ಬಿಗ್ ಬಾಸ್ ಶೋ ಅಂತ್ಯ

ಬೆಂಗಳೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಬೆನ್ನಲ್ಲೇ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಖ್ಯಾತ ಬಿಗ್ ಬಾಸ್ ನ ಎಂಟನೇ ಸೀಸನ್ ಫೈನಲ್ ತಲುಪುವ ಮುನ್ನವೇ ಅಂತ್ಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಚಾನಲ್ ನ ಬ್ಯಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು…