ಕೊರೊನಾ ಸಂಬಂಧದ ಬೇಡಿಕೆ ಈಡೇರಿಕೆಗೆ ಎಐಡಿವೈಓ ಆಗ್ರಹ
ಮೈಸೂರು: ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು, ಆಕ್ಸಿಜೆನ್ ಸಹಿತ ಅಂಬ್ಯೂಲೆನ್ಸ್ ಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸುವುದು, ಆರೋಗ್ಯ ಕೇಂದ್ರ ಇರದ ಗ್ರಾಮಗಳಲ್ಲಿ ವೈದ್ಯಕೀಯ…
