ವ್ಯಾನ್-ಬೈಕ್ ಡಿಕ್ಕಿ: ಇಬ್ಬರ ದುರ್ಮರಣ
ಗುಂಡ್ಲುಪೇಟೆ: ಮಹಿಂದ್ರಾ ವ್ಯಾನ್ ಮತ್ತು ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತಗ್ಗಲೂರು ಗೇಟ್ ಬಳಿ ನಡೆದಿದೆ. ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಬೈಕ್ ಸವಾರ ಸಿದ್ದಮಲ್ಲಪ್ಪ(48) ಹಾಗೂ ವ್ಯಾನಿನಲ್ಲಿದ್ದ ತಮಿಳುನಾಡಿನ ಅಮ್ಮಕ್ಕಮ್ಮ(62) ಮೃತ…
