Category: ಜಿಲ್ಲೆ

ಮನುಕುಲದ ಒಳಿತಿಗಾಗಿ ತಾತಯ್ಯ ಅವರ ಕೊಡುಗೆ ಅಪಾರ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ತ್ರಿಕಾಲ ಜ್ಞಾನಿಯಾಗಿದ್ದ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿರವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ…

ಪೊಲೀಸ್ ಧ್ವಜ ದಿನ ಆಚರಣೆ : ಸೇವಾನಿವೃತ್ತರಿಗೆ ಗೌರವ ವಂದನೆ

ಚಾಮರಾಜನಗರ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ, ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ಧ್ವಜ ದಿನ ಕುರಿತು ಪ್ರಾಸ್ತಾವಿಕವಾಗಿ…

ಮೈಸೂರಿನ ಡಿ.ಇ.ಐ.ಸಿ. ಸೆಂಟರ್ ಹಳೆಯ ಶವಾಗಾರಕ್ಕೆ ಸ್ಥಳಾಂತರ, ಕಂಗಾಲಾದ ಮಕ್ಕಳು ಮತ್ತು ಪೋಷಕರು

ಮೈಸೂರು -4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯದಲ್ಲಿ ಡಿ.ಐ.ಇ ಸೆಂಟರ್ ಅನ್ನು 2017-18 ನೇ ವರ್ಷ ಸುಮಾರು 50 ಲಕ್ಷ ರೂಗಳನ್ನು ಖರ್ಚುಮಾಡಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಫಿಸಿಯೋಥೆರಫಿಸ್ಟ್, ಸ್ಪೀಚ್ ಥೆರಫಿಸ್ಟ್, ಸೈಕಾಲಿಸ್ಟ್, ಆಪ್ಟೋಮಾಲಜಿಸ್ಟ್ ಮತ್ತು…

ಮನೆಯೊಳಗೆ ನುಗ್ಗುತ್ತಿರುವ ಯುಜಿಡಿ ನೀರು : 50ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ

ಮೈಸೂರು: 1 ಯುಜಿಡಿ ನೀರು ಸರಾಗವಾಗಿ ಹರಿಯದೆ ಮನೆ ಮುಂದೆ ನಾಲೆಯಂತೆ ಹರಿದು ಬರುತ್ತಿದ್ದು. ಸುತ್ತ ಮುತ್ತ ಸಾರ್ವಜನಿಕರು ನಿವಾಸಿಗಳು ಓಡಾಟಕ್ಕೆ ತೊಂದರೆಯಾಗಿದೆ.ಮೂಗು ಮುಚ್ಚಿಕೊಂಡು ಜೀವನ ಮಾಡುವಂತ ಪರಿಸ್ಥಿತಿ ಬಂದಿದೆ.ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಕ್ಕಳು ಆರೋಗ್ಯ ಹದಗೆಟ್ಟಿತಿದ್ದು ಆಸ್ಪತ್ರೆಗೆ ಮಕ್ಕಳು ದಾಖಲುಗುತಿದ್ದಾರೆ.ತಿಂಗಳಿನಿಂದ…

ಸಂಗೀತ ವಿವಿಯಲ್ಲಿ ವಿಶ್ವ ರಂಗಭೂಮಿ ದಿನಕ್ಕೆ ಚಾಲನೆ

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯವು ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ದೊರೆಯಿತು. ಕೇಂದ್ರಿಯ ಆಂಗ್ಲ ಮತ್ತು ಪಾಶ್ಚಿಮಾತ್ಯ ಬಾಷೆಗಳ ವಿವಿಯ ಪ್ರಾಧ್ಯಾಪಕ ಡಾ.ವಿ.ಬಿ.ತಾರಕೇಶ್ವರ…

ಶಿವಸ್ವಾಮಿ ನಿಧನ

ಮೈಸೂರು: ರಂಗಭೂಮಿ ಕಲಾವಿದರು, ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಲನ ಚಿತ್ರನಟರು,ಶಿವಸ್ವಾಮಿ (69) ಇಂದು ಬೆಳ್ಳಿಗೆ ನಿಧನರಾದರು. ಮೃತರಿಗೆ ಪತ್ನಿ,ಹಾಗೂ ಮಕ್ಕಳು ಸೇರಿದಂತೆ ಬಂದು ಬಳಗವನ್ನು ಅಗಲಿದಗ್ದಾರೆ ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಿಲಿನಲ್ಲಿ ನೆರೆವೇರಿಸಿಲಾಗುವುದು.

ಲೀಸ್ ಮುಗಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಸಿದ್ಧತೆ: ಆರೋಪ

ಗುಂಡ್ಲುಪೇಟೆ: ಅರೇಪುರ ಸಮೀಪದ ಕಮರಹಳ್ಳಿ ಗ್ರಾಮದ ಪಕ್ಕದಲ್ಲಿ ಲೀಸ್ ಅವಧಿ ಮುಗಿದ ಗಣಿಗಾರಿಕೆ ಜಾಗದಲ್ಲಿ ತಾಲೂಕಿನ ಹಿರೀಕಾಟಿ ಗ್ರಾಮದ ಆರ್.ಯಶವಂತಕುಮಾರ್ ಮತ್ತೆ ಅಕ್ರಮವಾಗಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ. ತಾಲೂಕಿನ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ 9.32 ಗುಂಟೆ…

ಬಿಜೆಪಿ ಕೇವಲ ಜಾಹೀರಾತಿನ ಪಕ್ಷ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಬಿಜೆಪಿ ಕೇವಲ ಜಾಹೀರಾತು(ಪ್ರಚಾರ) ಪಕ್ಷವೇ ಹೊರತು ಜನರ ಹಿತಕಾಯುವ ಪಕ್ಷವಲ್ಲ. ಪ್ರತಿದಿನ ಬೆಲೆ ಏರಿಕೆ, ಕೋಮುವಾದ ಸೃಷ್ಟಿಸಿ ಧರ್ಮ ಧರ್ಮದ ನಡುವೆ ಕಂದಕ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್…

ಸೈಕಲ್ ಪೋಲೋ ಬೇಸಿಗೆ ಶಿಬಿರ

ಮೈಸೂರು – 31 ಕರ್ನಾಟಕ ಸೈಕಲ್ ಪೋಲೊ ಅಸೋಸಿಯೇಷನ ಬೇಸಿಗೆ ಶಿಬಿರ ದಿನಾಂಕ ಏ 3 ರಿಂದ ಮೇ 1 ವರೆಗೆ ನೆಡೆಯಲಿದೆ ಬೆಳಗ್ಗೆ 6.30 ರಿಂದ 8.30 ಮತ್ತು ಸಾಯಂಕಾಲ 4:30 ಯಿಂದ 6:30 ಮೈಸೂರು ವಿಶ್ವವಿದ್ಯಾಲಯ ಗೌತಮ್ ಹಾಸ್ಟೆಲ್…

ಮಾನವ ಕಳ್ಳ ಸಾಗಾಣಿಕೆ ದೂರುಗಳಿಗೆ ಹೃದಯವಂತಿಕೆಯಿಂದ ಸ್ಪಂದಿಸಿ : ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ

ಚಾಮರಾಜನಗರ: ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ, ಕಳ್ಳ ಸಾಗಾಣಿಕೆ ಕುರಿತು ದೂರು ಬಂದಲ್ಲಿ ಅಧಿಕಾರಿಗಳು ಕೂಡಲೇ ಹೃದಯವಂತಿಕೆಯಿಂದ ಸ್ಪಂದಿಸಿ ನೆರವಿಗೆ ಧಾವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ…

ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ

ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. ಸರಗೂರು: ಪಟ್ಟಣ ಪಂಚಾಯಿತಿಯ 2022-2023ನೇ ಸಾಲಿನಲ್ಲಿ ಒಟ್ಟು 7.77 ಲಕ್ಷ ರೂ ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ಪಟ್ಟಣದ…

ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ…

ಸಿಸಿ ಕ್ಯಾಮರಾ ಅಳವಡಿಕೆ ಕಾವಲು ಪಡೆ ಒತ್ತಾಯ

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶ ಹಾಗೂ ತಾಲೂಕು ಕಚೇರಿ ಮುಂಭಾಗ ಬೈಕ್‍ಗಳು ಕಳ್ಳತನವಾಗುತ್ತಿದೆ. ಈ ಕಾರಣದಿಂದ ಕೂಡಲೇ ಸಿಸಿ ಕ್ಯಾಮರಾ ಅಳವಡಿಸಿಸುವಂತೆ ತಾಲೂಕು ಕಾವಲು ಪಡೆ ಸಂಘಟನೆ ಸದಸ್ಯರು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿದರು. ಈ ಸಂದರ್ಭದಲ್ಲಿ ಕಾವಲು…

ಹಂಗಳ ಗ್ರಾಪಂನಿಂದ ಸಹಾಯ ಧನದ ಚೆಕ್ ವಿತರಣೆ

ಗುಂಡ್ಲುಪೇಟೆ: ಉನ್ನತ ಶಿಕ್ಷಣ, ಅನಾರೋಗ್ಯ ಪೀಡಿತರು, ಅಂಗವಿಕಲರು ಸೇರಿದಂತೆ ಅಂತ್ಯ ಸಂಸ್ಕಾರಕ್ಕೆ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನದ ಚೆಕ್ ಅನ್ನು ಗ್ರಾಪಂ ಅಧ್ಯಕ್ಷ ಹೆಚ್.ಎನ್.ಮಲ್ಲಪ್ಪ ವಿತರಣೆ ಮಾಡಿದರು. ಗ್ರಾಪಂ ಕಚೇರಿಯಲ್ಲಿ ನಡೆದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪರಿಶಿಷ್ಟ…

ವಿದ್ಯುತ್ ತಂತಿ ತುಂಡಾಗಿ ಕಬ್ಬು ಭಸ್ಮ

ಗುಂಡ್ಲುಪೇಟೆ: ಜಮೀನು ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಕಬ್ಬಿನ ಗದ್ದೆ ಮೇಲೆ ಬಿದ್ದ ಪರಿಣಾಮ ಸುಮಾರು ಅರ್ಧ ಎಕರೆ ಕಬ್ಬು ಬೆಳೆ ಹಾಗೂ 400 ಬಾಳೆ ಗಿಡ ಮತ್ತು ಸಿಪಿಯುಸಿ ಪೈಪ್‍ಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ…