ಮೊಬೈಲ್ ಪತ್ತೆಹಚ್ಚಿ ವಾಪಸ್ ನೀಡಿದ ಬೇಗೂರು ಪೊಲೀಸರು
ಗುಂಡ್ಲುಪೇಟೆ: ಬಸ್‍ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಕಳೆದುಕೊಂಡಿದ್ದ ವಿದ್ಯಾರ್ಥಿಯ ಮೊಬೈಲ್ ಪತ್ತೆ ಹಚ್ಚಿ ಮತ್ತೆ ಆತನಿಗೆ ಬೇಗೂರು ಠಾಣೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ತಾಲೂಕು ಕೊಡಗಾಪುರ ಗ್ರಾಮದ ಕಾಲೇಜು ವಿದ್ಯಾರ್ಥಿ ಕೆ.ಪಿ.ಭರತ್ ಎಂಬಾತ ಬೇಗೂರಿನಿಂದ ನಂಜನಗೂಡಿನ ಕಾಲೇಜಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಮೊಬೈಲ್…
