ಯೋಗ ದಿನಾಚರಣೆ
ಚಾಮರಾಜನಗರ: ಎನ್‌ಎಸ್‌ಎಸ್ ಘಟಕ ಹಾಗೂ ವೈಆರ್‌ಸಿಯು ಮತ್ತು ಕೆವಿಕೆ, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ವತಿಯಿಂದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಲಾಯಿತು.ನಮ್ಮ ಚಂಚಲ ಮನಸ್ಸನ್ನು ಏಕಾಗ್ರತೆಗೊಳಿಸಲು ಯೋಗ ಉತ್ತಮ ವ್ಯಾಯಾಮವಾಗಿದೆ. ಮನಸ್ಸನ್ನು…
