Category: ಸುದ್ದಿ

ಟೋಲ್ ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಒತ್ತ

ಕೇರಳ ರಸ್ತೆಯ ಕನ್ನೆಗಾಲ ಟೋಲ್ ಗೆಟ್ ನಲ್ಲಿ ಸ್ಥಳೀಯರಿಗೆ ಫಾಸ್ಟ್ ಟ್ರ್ಯಾಕ್ ಕಡ್ಡಾಯದಿಂದ ವಿನಾಯಿತಿ ನೀಡಬೇಕು ಎಂದು ಗಡಿನಾಡು ರಕ್ಷಣಾ ಸಮಿತಿ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು. ಟೋಲ್ ಪ್ಲಾಜಾ ಬಳಿ ಸಮಾವೇಶಗೊಂಡು ರಾಷ್ಟ್ರೀಯ ಹೆದ್ದಾರಿ 766 ರಲ್ಲಿ…

ದಶಕದ ಹರುಷದಲಿ ಜನಧ್ವನಿ ಸಮುದಾಯ ಬಾನುಲಿ

ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಗ ಸಂಸ್ಥೆಯಾದ ಜನಧ್ವನಿ ಸಮುದಾಯ ಬಾನುಲಿ ಕೇಂದ್ರವು 2012 ರಲ್ಲಿ ಫೆಬ್ರವರಿ 24 ರಂದು ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಉದ್ದೇಶದಿಂದ ಕಳೆದ 9 ವರ್ಷಗಳಿಂದ ಜನರ ಧ್ವನಿಯಾಗಿ, ಸಮುದಾಯ ಅಭಿವೃದ್ಧಿಯ ಸಾರಥಿಯಾಗಿ, ಜನರ…

ಕೃಷ್ಣರಾಜ ಕ್ಷೇತ್ರದ ಎನ್ ಎಸ್ ಯುಐ ಅಧ್ಯಕ್ಷರಾಗಿ ಆಕಾಶ್ ಆರ್ ನೇಮಕ

ಮೈಸೂರು,ಫೆ.20:- ಕರ್ನಾಟಕ ರಾಜ್ಯ ಓಪನ್ ಯೂನಿವರ್ಸಿಟಿ ಯಲ್ಲಿ ಎಂ ಬಿ ಎ ವ್ಯಾಸಂಗ ಮಾಡುತ್ತಿರುವ ಆಕಾಶ್ ಆರ್ ಅವರು ಕೃಷ್ಣರಾಜ ಕ್ಷೇತ್ರದ ಎನ್ ಎಸ್ ಯುಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆಅಶೋಕಪುರಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರವನ್ನು ಕೆ ಪಿ ಸಿ ಸಿ…

ಇಂಧನ ಬೆಲೆ ಏರಿಕೆ ಖಂಡಿಸಿ, ರೈರ ವಿರೋಧಿ ಕಾಯಿದೆ ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಗೂರು: ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ರೈತ ವಿರೋಧಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ಶುಕ್ರವಾರ ಸರಗೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವರುಣ್ ಮಹೇಶ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,…

ವಿಶೇಷಚೇತನ ಮಕ್ಕಳ ಆರೈಕೆ ತೊಡಗಿದ ಪೋಷಕರಿಗೆ ನೆರವಾದ ಕನರ್ಾಟಕ ರಿಪಬ್ಲಿಕನ್ ಸೇನಾ ಅರ್ಧಕ್ಕೆ ನಿಂತ ಮನೆ ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತು ಮಾನವೀಯತೆ ಮೆರೆದ ರಾಮಕೃಷ್ಣ

ಸರಗೂರು: ತಮ್ಮಿಬ್ಬರ ವಿಶೇಷಚೇತನ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಪೋಷಕರಿಗೆ ಗ್ರಾಮ ಪಂಚಾಯಿತಿ ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ ನಿಮರ್ಾಣ ಹಂತದಲ್ಲಿದ್ದು, ಹಣವಿಲ್ಲದೆ ಅರ್ಧಕ್ಕೆ ನಿಂತ ಮನೆಯನ್ನು ಪೂರ್ಣಗೊಳಿಸಿ ಅದನ್ನು ಪೋಷಕರಿಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಕನರ್ಾಟಕ ರಿಪಬ್ಲಿಕನ್ ಸೇನಾ, ಮೈಸೂರು…

“ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ”ಕಾರ್ಯಕ್ರಮ; ಸಚಿವ ಸೋಮಶೇಖರ್

* ಮುಖ್ಯಮಂತ್ರಿಗಳು, ಕಂದಾಯ ಸಚಿವರ ಮಹತ್ವದ ನಿರ್ಧಾರ * ಸೂಟು ಬೂಟು ಹಾಕುವ ಅಧಿಕಾರಿಗಳು ಅನ್ನದಾತನ ಮನೆ ಬಾಗಿಲಿಗೆ ಬಂದು ಸಮಸ್ಯೆ ಪರಿಹರಿಸುವ ಅದ್ಬುತ ಕಾರ್ಯಕ್ರಮ; ಸಹಕಾರ ಸಚಿವರು * ಹಂಸಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಿರಿ…

ಹೆಬ್ಬಾಳು ಕೆರೆ ಅಭಿವೃದ್ಧಿ, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪೌರಸನ್ಮಾನ; ಸಚಿವ ಎಸ್ ಟಿ ಎಸ್

* ಸುಧಾಮೂರ್ತಿ ಅವರಿಗೆ ಕರೆ ಮಾಡಿ ಅಭಿನಂದನೆ * ಖಾಸಗಿಯಾಗಿ ಕೆರೆ ಅಭಿವೃದ್ಧಿ, ನಿರ್ವಹಣೆ ಬಗ್ಗೆ ಉಸ್ತುವಾರಿ ಸಚಿವರ ಮೆಚ್ಚುಗೆ * 105 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯುತ್ತಮವಾಗಿ ನಿರ್ವಹಣೆ * ತ್ಯಾಜ್ಯ ನೀರು ಸೇರದಂತೆ ಕ್ರಮ; ಉಸ್ತುವಾರಿ ಸಚಿವರು *…

ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಿಂದ ಎನ್ಐಎಸ್ ಅರ್ಹತೆ ಪಡೆದ ಕರ್ನಾಟಕದ ಮೊದಲ ಮತ್ತು ಏಕೈಕ ಯೋಗ ತರಬೇತುದಾರರು.

ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಮೂಲ ತರಬೇತಿ ಕೇಂದ್ರವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ, ಪಂಜಾಬ್‍ನಲ್ಲಿ ಪ್ರತಿ ವರ್ಷವೂ ನಡೆಯುವ ಯೋಗ ತರಬೇತುದಾರರ ಅರ್ಹತೆಯ ಪಟ್ಟಿಗೆ ಕರ್ನಾಟಕದಿಂದ ಕಿಶೋರ್ ಎಂ. ಆರ್. ಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದಾರೆ. ಇವರು ಮೂಲತಃ ನಂಜನಗೂಡಿನ…

ವ್ಯಾಲೆಂಟೈನ್ ಕ್ವಾರಂಟೈನ್ ಇತ್ಯಾದಿ..!!

“ಎರಡು ಜೀವ- ಒಂದೇ ಭಾವ” ಎಂದು ಕಾವ್ಯಾನಂದಮಯವಾಗಿ ತರುಣ-ತರುಣಿಯರು ಪುಳಕಿತ ಭಾವದಲ್ಲಿ ಪ್ರೀತಿ ಪ್ರೇಮ ಎಂಬ ಭಾವನಾತ್ಮಕ ಸಂಬಂಧಗಳಲ್ಲಿ ವ್ಯಾಲೆಂಟೈನ್ಸ್ ಡೇ ಫೆಬ್ರುವರಿ 14 ಪ್ರತಿವರ್ಷ ಎಷ್ಟೋ ಮಂದಿ ಯುವಕರು ಯುವತಿಯರು ಪರಸ್ಪರ ಪ್ರೇಮ ನಿವೇದಿಸಿಕೊಳ್ಳಲೆಂದೇ ಹಪಾಹಪಿಸುತ್ತಾರೆ. ಅದು ಸರಿ ವ್ಯಾಲಂಟೈನ್…

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಕೇರಳಪುರ ಹೋಟಲ್ ಮುಂಭಾಗ ಮತ್ತು ತಾಲ್ಲೂಕು…

ತನ್ನ ವಿಶ್ವದಾಖಲೆ ತಾಯಿಗೆ: ಬದ್ರಿನಾರಾಯಣ

ನಗರದ ಸ್ವ್ವಾಂತ್ರಂತ್ರ್ಯ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಕೆ.ಎಸ್. ಬದ್ರಿನಾರಯಣ ರವರು ಕಣ್ಣು ರೆಪ್ಪೆ ಮಿಟುಕಿಸದೇ ಸತತ 15 ನಿಮಿಷಗಳ ಕಾಲ ಸೂರ್ಯಪಾನ ಮಾಡಿದರು. ಈ ಸಾಧನೆಯನ್ನು ಬದ್ರಿ ನಾರಾಯಣ ರವರು ತಮ್ಮ ತಾಯಿಗೋಸ್ಕರ ಮಾಡುತ್ತಿರುವುದಾಗಿ ತಿಳಿಸಿದ ಅವರು ನಮ್ಮ ತಾಯಿ ರಥ…

ಒಡೆಯರ್ ಭಾವಚಿತ್ರ ಅಳವಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸ್ಪೀಕರ್; ಸಚಿವ ಎಸ್ ಟಿ ಎಸ್

* ಡಕೋಟದಲ್ಲಿ ವಿರೋಧ ಪಕ್ಷದವರೇ ಇದ್ದಾರೆ * ವಿರೋಧ ಪಕ್ಷದವರಿಂದ ಅವರ ಕೆಲಸಗಳೇ ಸರಿಯಾಗಿ ಆಗುತ್ತಿಲ್ಲ ಮೈಸೂರು: 10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋಗಳನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ನಾನೇ ಖುದ್ದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ…

ಕೋವಿಡ್-19 ಲಸಿಕೆ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು, ಫೆಬ್ರವರಿ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು. ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ನೀಡಲಾಗುತ್ತಿರುವ…

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಕೇರಳಪುರ ಹೋಟಲ್ ಮುಂಭಾಗ ಮತ್ತು ತಾಲ್ಲೂಕು…

ಹಲಗನಹಳ್ಳಿ ಗ್ರಾ. ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಜೆಡಿಎಸ್ ತೆಕ್ಕೆಗೆ

ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾ ಮಹದೇವ್ ಹಾಗೂ ಉಪಾಧ್ಯಕ್ಷರಾಗಿ ಸಫೀರ್ ಅಹಮದ್ ಆಯ್ಕೆಗೊಂಡರು. ಹಲಗನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ವರ್ಗಕ್ಕೆ…