Category: ಮೈಸೂರು ನ್ಯೂಸ್

ಪಟ್ಟಣ ಠಾಣೆ ಪೊಲೀಸರಿಗೆ ಸನ್ಮಾನ

ಪಟ್ಟಣ ಠಾಣೆ ಪೊಲೀಸರಿಗೆ ಸನ್ಮಾನ ಗುಂಡ್ಲುಪೇಟೆ: ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಅವರು ಮುಖ್ಯಮಂತ್ರಿ ಪದಕ ಪಡೆದ ಹಿನ್ನೆಲೆ ಹಾಗೂ ಕೊವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಸಿ.ಪಿ.ಐ. ಮಹದೇವ ಸ್ವಾಮಿ ಅವರನ್ನು ತಾಲ್ಲೂಕಿನ ಬಿಜೆಪಿ…

ಐ.ಟಿ.ಐ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ…

ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ: ಭಾರತಿ

*ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ ಸರ್ಕಾರದ ಸಹಾಯಧನ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾರತಿ ಅಭಿಪ್ರಾಯ * ಪಿರಿಯಾಪಟ್ಟಣ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿಯವರು ಮಾಧ್ಯಮದೊಂದಿಗೆ ಮಾತನಾಡಿ, ಇಲಾಖೆಯಿಂದ ಅನುಷ್ಠಾನಗೊಳಿಸುವ…

ಗಂಗಾ ಮತಸ್ಥರನ್ನು ಎಸ್.ಟಿ.ಗೆ ಸೇರಿಸಲು ಆಗ್ರಹ

ಮೈಸೂರು, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೊ|| ವಸಂತಮ್ಮ ಅವರಿಂದ ಸರ್ಕಾರಕ್ಕೆ ಆಗ್ರಹ. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೋ ವಸಂತಮ್ಮರವರು ಪತ್ರಿಕಾ ಹೇಳಿಕೆ ನೀಡಿದ್ದು, ಶೀಘ್ರವಾಗಿ ಗಂಗಾಮತಸ್ಥ, ಮೊಗವೀರ, ಕಬ್ಬಲಿಗ ಹಾಗೂ 39 ಪರ್ಯಾಯ ಪದಗಳಿಂದ ಕೂಡಿರುವ ಗಂಗಾಮತಸ್ಥ…

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ!!

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ !!* ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ.…

ಜಾತಿ-ಧರ್ಮದ ಪ್ರಚೋದನೆಯಿಂದ ಬಿಜೆಪಿ ಗೆಲುವು: ಧೃವನಾರಾಯಣ್

ಗುಂಡ್ಲುಪೇಟೆ: ಜಾತಿ-ಧರ್ಮದ ಪ್ರಚೋದನೆಯಿಂದ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‍ಗೆ ಹಿನ್ನೆಡೆಯಾದರೂ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಆರ್. ಧೃವನಾರಾಯಣ್ ತಿಳಿಸಿದರು. ಪಟ್ಟಣದಲ್ಲಿ ಗುಂಡ್ಲುಪೇಟೆ ಮತ್ತು ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಬೆಂಬಲಿತರಾಗಿ…

ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ

ಕೃಷ್ಣರಾಜ ಕ್ಷೇತ್ರದ್ಯಾದಂತ ವರ್ಷದಲ್ಲಿ 3 ಬಾರಿ ಖಾಲಿ ನಿವೇಶನ ಸ್ವಚ್ಛಗೊಳಿಸುವ ಉದ್ದೇಶದಿಂದ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ಪುತ್ಥಳಿಯ ಬಳಿ ಇರುವ ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್…

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ!

ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ. ಇತಿಹಾಸದೊಳಗೆ ಎಷ್ಟೊಂದು ಯುದ್ಧಗಳು ನಡೆದಿವೆ ಆದರೆ ಗೆದ್ದವನನ್ನು ಉತ್ಪ್ರೇಕ್ಷಿಸಿ ಸಮಾಜದ ಮುಂದೆ ಪುಸ್ತಕಗಳು…

ಜ. 15 ರಂದು ಬಸವರತ್ನ ರಾಷ್ಟ್ರ ಪ್ರಶಸ್ತಿ ಸಮಾರಂಭ

ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ 2020-21 ನೇ ಸಾಲಿನ ಪ್ರತಿಷ್ಟಿತ ಬಸವರತ್ನ ರಾಷ್ಟ್ರ ಪ್ರಶಸ್ತಿ ಸಮಾರಂಭ ಜನವರಿ 15 ರಂದು ವಿಜಯಪುರದಲ್ಲಿ ನಡೆಯಲಿದೆ. ಸಾಹಿತ್ಯ…

ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ದಿನಾಂಕ: 09-01-2021 ರಂದು ಶನಿವಾರ ಬೆಳಿಗ್ಗೆ 9.30 ಕ್ಕೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕೆ.ಜಿ.ಕೊಪ್ಪಲು 3ನೇ ಮುಖ್ಯರಸ್ತೆಯಿಂದ 7ನೇ ಮುಖ್ಯರಸ್ತೆಯವರೆಗೆ ಅಭಿವೃದ್ದಿ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ…

ಪಾರಂಪರಿಕ ಶೈಲಿಯ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೈಸೂರು. ಜನವರಿ :- ಮೈಸೂರಿನ ಪುರಭವನ ಆವರಣದಲ್ಲಿ ಪಾರಂಪರಿಕ ಶೈಲಿಯ ಸುಸಜ್ಜಿತ ಶೌಚಾಲಯ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಇಂದು ಶಂಕುಸ್ಥಾಪನೆ ನೆರವೇರಿಸಿದರು. ನಗರದ ಹೃದಯ ಭಾಗವಾದ ಪುರಭವದಲ್ಲಿ ಮಲ್ಟಿಸ್ಟೋರ್ ಪಾರ್ಕಿಂಗ್ ವ್ಯವಸ್ಥೆ ಬರುತ್ತಿದ್ದು,…

ಯಶಸ್ವಿನಿ ಮರು ಜಾರಿ ಬಗ್ಗೆ ಚರ್ಚೆ; ಸಚಿವ ಎಸ್ ಟಿ ಎಸ್

• ಜಾರಿಗೆ ತಂದರೆ ಅದಕ್ಕೆ ಬೇಕಾದ ಸುಮಾರು 400 ಕೋಟಿ ಅನುದಾನ ಕೊಡಲು ಸಹಕಾರ ಇಲಾಖೆ ಬದ್ಧ; ಸಚಿವ ಸೋಮಶೇಖರ್ • 11ರಿಂದ ಜನಸೇವಕ ಸಮಾವೇಶ- ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ ಮೈಸೂರು: ರಾಜ್ಯದ ಜನರಿಂದ ಯಶಸ್ವಿನಿ ಯೋಜನೆ ಮರು ಜಾರಿ…

ಕಮಿಷನ್ ಸರ್ಕಾರ ಯಾವುದೆಂದು ನನಗೆ ಗೊತ್ತಿದೆ; ಡಿ.ಕೆ.ಶಿವಕುಮಾರ್ ಗೆ ಎಸ್ ಟಿಎಸ್ ತಿರುಗೇಟು

• ಹಿಂದಿನ ಸರ್ಕಾರದಲ್ಲಿ ಯಾವ ರೀತಿ ನಡೆಯುತ್ತಿತ್ತೆಂದು ನಾನು ಹೇಳಲೇ; ಸಚಿವರ ತಿರುಗೇಟು • ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್; ಸಚಿವ ಸೋಮಶೇಖರ್ ಮೈಸೂರು: ಬಿಜೆಪಿಯದ್ದು ಕಮಿಷನ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವರಾದ…

‘ನಮ್ಮ ಗುಂಡ್ಲುಪೇಟೆ’ ಲೋಗೋಗೆ ಜನ ಮನ್ನಣೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದ ಪೂರ್ಣ ಧನಾತ್ಮಕ ಮಾಹಿತಿ ನೀಡಲು ಐದು ಜನರ ತಂಡವೊಂದು ‘ನಮ್ಮ ಗುಂಡ್ಲುಪೇಟೆ’ ಎಂಬ ಹೆಸರಿನ ಲೋಗೋ ತಯಾರಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಂದ ಬಿಡುಗಡೆಗೊಳಿಸಿದ್ದಾರೆ. ಆ ಲೋಗೋ ಇದೀಗ ತಾಲ್ಲೂಕಿನಾದ್ಯಂತ ಹೆಚ್ಚಿನ ಮನ್ನಣೆ…

ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ‌ ಉಸ್ತುವಾರಿ ಸಚಿವರಿಂದ ಚಾಲನೆ

ಮೈಸೂರು, ಜನವರಿ: ಮೈಸೂರು ಮಹಾನಗರ ಪಾಲಿಕೆ ಹಾಗೂ ಕ್ಲಿಯಾರ್‌ಮೆಡಿ ರೇಡಿಯಂಟ್ ಆಸ್ಪತ್ರೆ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಪುರಭವನದಲ್ಲಿ ಚಾಲನೆ ನೀಡಿದರು. ಶಿಬಿರದಲ್ಲಿ ಬಿ‌.ಪಿ.,…