ಸಮುದಾಯದ ಅಭಿವೃದ್ಧಿಗೆ ಯುವಕರು ಮುಂದೆ ಬನ್ನಿ: ಶಿವಮೂರ್ತಿ ಉತ್ತಂಗೆರೆ
ಗುಂಡ್ಲುಪೇಟೆ: ತಾಲ್ಲೂಕಿನ ಮರಳಾಪುರ ಗ್ರಾಮದಲ್ಲಿ ಅಖಿಲ ಕರ್ನಾಟಕ ಕುರುಬ ಮಹಾ ಸಭಾದ ನೂತನ ಗ್ರಾಮ ಘಟಕದ ಶಾಖೆಯನ್ನು ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ, ಕುರುಬ ಸಮುದಾಯದ ಅಭಿವೃದ್ಧಿಗೆ ಯುವಕರು ಮುಂದೆ ಬರಬೇಕು. ಪ್ರಸ್ತುತ…
