ರೋಟರಿ ಬೆಂಗಳೂರು ಬ್ರಿಗೇಡ್ಸ್ ನಿಂದ ಕೊಡುಗೆ
ಮೈಸೂರು: ರೋಟರಿ ಬೆಂಗಳೂರು ಬ್ರಿಗೇಡ್ಸ್ ವತಿಯಿಂದ ಚಾಮರಾಜನಗರ ಜೆಎಸ್‌ಎಸ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸ ನ್ಟ್ರೇಟರ್‌ಗಳನ್ನು ಸದಸ್ಯರಾದ ಅಕ್ಷಯ್ ಮಲ್ಲಪ್ಪ, ದುಗ್ಗಹಟ್ಟಿ ವಿ. ಮಲ್ಲಿಕಾರ್ಜುನಸ್ವಾಮಿಯವರು ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಚಿವರಾದ ಎಸ್. ಸುರೇಶ್‌ಕುಮಾರ್‌ರವರ…
