ಬಳಕೆಗೆ ಸಿದ್ಧವಾದ ವೈವೇದ್ಯ ಕಪ್ ಸಾಂಬ್ರಾಣಿ ಸೈಕಲ್ ಪ್ಯೂರ್ ಅಗರಬತ್ತಿಯಿಂದ ಅನುಕೂಲಕರ ಆಕರ್ಷಕ ಶಕ್ತಿ-ಶುದ್ಧೀಕರಣ ಉತ್ಪನ್ನ
ಅಗರಬತ್ತಿಯಿಂದ ಹಿಡಿದು ಏರೋಸ್ಪೇಸ್‌ವರೆಗೂ ಹಲವಾರು ಕ್ಷೇತ್ರಗಳಲ್ಲಿ ತನ್ನ ಸ್ಥಾಪಿತ ಉಪಸ್ಥಿತಿಯನ್ನು ಹೊಂದಿರುವ ಮೈಸೂರು ಮೂಲದ ಎನ್‌ಆರ್ ಸಮೂಹದ ಅತಿದೊಡ್ಡ ಅಗರಬತ್ತಿ ತಯಾರಕರಾದ ಸೈಕಲ್ ಪ್ಯೂರ್ ಅಗರಬತ್ತಿಯು ಓಂ ಶಾಂತಿ ನೈವೇದ್ಯ ಕಪ್ ಸಾಂಬ್ರಾಣಿಯನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಸಾರವನ್ನು ಇದರಲ್ಲಿ…
