ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಧಂತಿ
ಚಾಮರಾಜನಗರ: ಸಾಂಸ್ಕೃತಿಕ ನಗರಿ ಮೈಸೂರುನ್ನು ವಿಶ್ವದ ಆಧ್ಯಾತ್ಮಿಕ ನಗರವಾಗಿ ನಿರ್ಮಿಸಿದ ಕೀರ್ತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ವೇದಾಂತ, ಹಿಂದು ಸ್ಮೃತಿ, ಸಂಗೀತ ಚಿಕಿತ್ಸೆ, ಸತ್ಸಂಗ, ಬೋನ್ಸಾಯಿ ಸಮಾವೇಶದ ಮೂಲಕ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಿ ವಿಶ್ವಶಾಂತಿಯನ್ನು ಬೆಳೆಸುತ್ತಿರುವ…
