ನಂಜನಗೂಡಿನಿ0ದ ಪಟಿಯಾಲದವರೆಗೆ ಯೋಗಾಚಾರ್ಯ ಕಿಶೋರ್ ಅವರ ಯೋಗ ನಡಿಗೆ
ಮೈಸೂರು – ಸಾಧನೆಯು ಕೇವಲ ಹೆಸರನ್ನು ತರಲು ಇರುವುದಲ್ಲ ಉಸಿರನ್ನು ಉಳಿಸಬೇಕು ಎನ್ನುವ ಹಾದಿಯಲ್ಲಿ ಹಲವು ಕ್ಷೇತ್ರಗಳಿವೆ.ಆ ಕ್ಷೇತ್ರಗಳಲ್ಲಿ ಎಂ. ಆರ್ ಕಿಶೋರ್ ಅವರು ಆಯ್ಕೆ ಮಾಡಿಕೊಂಡದ್ದು ಯೋಗಕ್ಷೇತ್ರ.ಯೋಗದ ಅರ್ಥ ಕೇವಲ ವ್ಯಾಯಾಮವಲ್ಲ ಎಲ್ಲವನ್ನೂ ಸಮನ್ವಯಗೊಳಿಸುವುದು,ಒಂದುಗೂಡಿಸುವುದು,ಹಾಗೂ ಉತ್ತೇಜಿತಗೊಳಿಸುವುದಾಗಿದೆ ಎನ್ನುವುದು ಕಿಶೋರ್ ಅವರ…
