ಮುಖವಾಡ ಎಲ್ಲೆಡೆಯೂ ಕಳಚಿ ಬೀಳಲಿ;ನಾಟಕ ರೂಪದ ಬದುಕಲ್ಲಿ ತನು ಮನಗಳು ಸುಳ್ಳು ಹಾದಿ ಹಿಡಿದಿದೆ.”
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಏ ನಾನೇಕೆ ! ಮರೆಮಾಚಿದೆ ಹೀಗೆ ನನ್ನನ್ನು ನಾ. ಬದುಕಬೇಕೆ ಹೀಗೆ ಬಹುವಿಧದಿ. ನಾ ಮಾತ್ರವಲ್ಲ!ಜನ ಸಮೂಹವೇ ಹೀಗೇಕೆ ಬದುಕುತ್ತಿದೆ! ಬದುಕ ಬಾರದೆ ಒಂದೇ ಮುಖದಲ್ಲಿ .ಬೆರೆತು ನೂರಾಗಿ ಕಲೆತು ಸಾವಿರವಾಗಿ, ತಿಳಿದು ನಿರಂತರವಾಗಿ ಬದುಕು ಮುಖವಾಡಗಳಲ್ಲಿ…
