Category: ಕ್ರೀಡೆ

ಮೈಸೂರಿನಲ್ಲಿ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ-20 2026ರ ಅಧಿಕೃತ ಗೀತೆ ಬಿಡುಗಡೆ; ಮೈಸೂರು ವಾರಿಯರ್ಸ್ ತಂಡ ಪ್ರಕಟ, ವೈಶಾಖ್ ವಿಜಯ್ ಕುಮಾರ್ ನಾಯಕರಾಗಿ ಆಯ್ಕೆ

ಮೈಸೂರು, ಜೂನ್ 18, 2026 – ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಹೊಸ ಸೀಸನ್‌ಗೆ ಚಾಲನೆ ನೀಡಲು ಇಂದು ಎಂ.ಜಿ. ರಸ್ತೆಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಜಂಟಿ ಮಾಧ್ಯಮ…

ದೃಢಸಂಕಲ್ಪದ ಪ್ರತಿರೂಪ: ಕ್ರೀಡಾ ಸಾಧಕ ರವಿ ಟಿ. ಎಸ್.

ಮಹೇಶ್ ನಾಯಕ್maheshyoga10@gmail.com.9448980010 ಸತತ ಹತ್ತು ವರ್ಷಗಳಿಂದ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಪ್ರತಿಫಲದ ಆಸೆಯಿಲ್ಲದೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿರುವ ರವಿ ಟಿ. ಎಸ್. ಅವರು, ಕ್ರೀಡಾ ಕ್ಷೇತ್ರದಲ್ಲಿ ಸೇವೆ, ಶಿಸ್ತು ಮತ್ತು ಸಮರ್ಪಣೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಯುವ ಕ್ರೀಡಾಪಟುಗಳಿಗೆ…

ಯೋಗದ ಕಂಪು ಪಸರಿಸುತ್ತಿರುವ ಮೈಸೂರು ಯೋಗಾಚಾರ್ಯ ಪ್ರಕಾಶ್

ಯೋಗವೆಂದರೆ ಕೇವಲ ದೇಹವನ್ನು ಬಗ್ಗಿಸುವ ಕಸರತ್ತು ಅಲ್ಲ; ಅದು ಜೀವನವನ್ನು ಶಿಸ್ತಿನ ದಾರಿಯಲ್ಲಿ ನಡೆಸುವ ವಿಜ್ಞಾನ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸುತ್ತಿರುವ ಅಪರೂಪದ ಯೋಗ ಸಾಧಕರಲ್ಲಿ ಮೈಸೂರಿನ ತಿರುಮಲೆ ಯೋಗಾಚಾರ್ಯ ಪ್ರಕಾಶ್ ಅವರು ಪ್ರಮುಖ ಸ್ಥಾನ ಪಡೆದಿದ್ದಾರೆ. ಯೋಗನಗರಿ…

ರಾಜ್ಯ ಬಾಕ್ಸಿಂಗ್ ಚಾಂಪಿಯನ್‌ಶಿಪ್–2026: ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳಿಗೆ 16 ಪದಕ

ತುಮಕೂರು: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (KABA) ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾಕೂಟದ ಬಾಕ್ಸಿಂಗ್ (ಪುರುಷ ಮತ್ತು ಮಹಿಳಾ) ಚಾಂಪಿಯನ್‌ಶಿಪ್–2026ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ (KOA) ಹಾಗೂ…

ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ

::Manjunath.B.R ಮೈಸೂರು ಕ್ರೀಡಾ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಪದಕಗಳಿಗಿಂತ ದೊಡ್ಡವರು. ಅವರು ಕೇವಲ ಓಟಗಾರರಾಗಿಲ್ಲ, ಗುರುಗಳಾಗಿದ್ದಾರೆ; ಕ್ರೀಡಾಪಟುಗಳಷ್ಟೇ ಅಲ್ಲ, ವ್ಯಕ್ತಿತ್ವಗಳನ್ನು ರೂಪಿಸಿದ್ದಾರೆ. ಅಂತಹ ಅಪರೂಪದ ಕ್ರೀಡಾ ಸಾಧಕರಲ್ಲಿ ಪ್ರಭಾಕರ್ ಜಿ.ಆರ್ ಎಂಬ ಹೆಸರು ಮೈಸೂರಿನ ಕ್ರೀಡಾ ಕಿರೀಟವಾಗಿ ಮಿನುಗುತ್ತದೆ. ಸಾಧಾರಣ ಹಿನ್ನಲೆ…

ಇಂದು ವಿಶ್ವ ಫಿಜಿಯೋಥೆರಪಿ ದಿನ :ಫಿಜಿಯೋಥೆರಪಿ ಚಿಕಿತ್ಸಾ ವಿಧಾನದಿಂದ ರೋಗಿಗಳು ಗುಣಮುಖ

ಇಂದು ಫೀಜಿಯೋಥೆರಪಿ ದಿನ: ಮದ್ದು,ಮಾತ್ರೆಗಳಿಲ್ಲದೆ ದೇಹದ ನಾನಾ ರೋಗಗಳಿಗೆ ದಿವ್ಯ ಔಷಧ ಎನಿಸಿರುವ ಫೀಜಿಯೋಥೆರಪಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಶೇಷಚೇತನ ಮಕ್ಕಳಿಗಾಗಿ ಫಿಸಿಯೋಥೆರಪಿಯು ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.ಇದು ಮಕ್ಕಳಿಗೆ ಗರಿಷ್ಠ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಬೆಳವಣಿಗೆಯಲ್ಲಿ…

ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ

79 ನೇಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ಸಂಯೋಜನೆಯೊಂದಿಗೆ ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ ಸಲ್ಲಿಸಿ ರಾಷ್ಟ್ರೀಯ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು ,ನಮ್ಮ ಮಾತೃ ಭೂಮಿಗಾಗಿ ಸೇವೆ ಸಲ್ಲಿಸಿ…

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ

ಮೈಸೂರು, ಆಗಸ್ಟ್ 9, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ 20 ಕ್ರಿಕೆಟ್ ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ…

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…

ಮೈಸೂರು : ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ…

ಸುವರ್ಣ ಬೆಳಕು ಕ್ಯಾಲೆಂಡರ್ ಬಿಡುಗಡೆ ಅಂತರರಾಷ್ಟ್ರೀಯ ಪಂಜಕುಸ್ತಿಯ ವಿಜೇತರಗೆ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ

ಮೈಸೂರು ಸುವರ್ಣ ಬೆಳಕು ಪೌಂಡೇಷನ್ ಆಯೋಜಿಸಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಾ.ಕೆ.ಲೀಲಾಪ್ರಕಾಶ್,ಖ್ಯಾತ ಸಾಹಿತಿಗಳು, ಬಿಡುಗಡೆ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ,ಡಾ.ಕೆ.ರಘುರಾಮ್ ವಾಜಪೇಯಿ ಅವರುಕ್ರೀಡೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ ಯುವ ಸಮುದಾಯ ಯಾವುದೇ ಸ್ಪರ್ಧಾತ್ಮಕ…

ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ2022 ವಿಶ್ವಕಪ್ ಪಂದ್ಯಾವಳಿ ಭಾಗ-2

22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ…

ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ

ಬೆಂಗಳೂರು, ಅಕ್ಟೋಬರ್ 12: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಪ್ರದರ್ಶಿಸದ ಬೆಂಗಳೂರು ಬುಲ್ಸ್‌ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮೊದಲ ಸೋಲನುಭವಿಸಿದೆ.ನಾಯಕ ಮಣಿಂದರ್‌ ಸಿಂಗ್‌ (11) ಅವರ ಸೂಪರ್‌ ಟೆನ್‌ ರೈಡಿಂಗ್‌ ಅಂಕಗಳ ನೆರವಿನಿಂದ ಬೆಂಗಳೂರು…

ರಾಜ್ಯ ಯುವ ಪ್ರಶಸ್ತಿಗೆ ಮೈಸೂರಿನ ಕ್ರೀಡಾ ಪಟು ಅಕ್ಷಯ ಪಾಟೀಲ್,ಆಯ್ಕೆ

ಮೈಸೂರು :ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು. ಹಾಗೂ ಜಿಲ್ಲಾ ಘಟಕ, ಚಿಕ್ಕಮಗಳೂರು. ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿಗೆ ಮೈಸೂರಿನ ಯುವ ಕ್ರೀಡಾ ಪಟು ಅಕ್ಷಯ ಪಾಟೀಲ್ ರವರು ಆಯ್ಕೆ ಯಾಗಿದ್ದಾರೆ. ದಿನಾಂಕ ಆಗಸ್ಟ್ 7 ರಂದುಅಂಬೇಡ್ಕರ್ ಭವನ,…

ಕೆಪಿಎಲ್: ಮೈಸೂರು ವಾರಿಯರ್ಸ್ ತಂಡ ಪ್ರಕಟ

ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಪ್ರಾಯೋಜಕತ್ವದ ಕೆಪಿಎಲ್‌ನ ಮೈಸೂರು ವಾರಿಯರ್ಸ್ ತಂಡದ ಸದಸ್ಯರ ಪಟ್ಟಿ ಪ್ರಕಟಗೊಳಿಸಲಾಯಿತು.ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮೈಸೂರು ವಾರಿಯರ್ ತಂಡದ ಸದಸ್ಯರ ಹೆಸರು…