ಸರ್ಕಾರಿ ಪಾಲಿಟಿಕ್ನಕ್ ಕಾಲೇಜಿನ ಕಂಪ್ಯೂಟರ್ ವಿಭಾಗ ಉದ್ಘಾಟನೆ
ಚಾಮರಾಜನಗರ: ನಗರದ ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ವಿಭಾಗವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.ಈ ಕಾಲೇಜಿಗೆ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್‌ಗಳು ಕೊಡುಗೆಯಾಗಿ ಬಂದಿದೆ ಅದರೆ ವಿದ್ಯುತ್ ಇಲ್ಲದೆ ಸಂದರ್ಭದಲ್ಲಿ ಕಂಪ್ಯೊಟರ್ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಈಬಗ್ಗೆ ಕಾಲೇಜಿನ ಪ್ರಾಶುಪಾಲರು ಶಾಸಕರ ಗಮನಕ್ಕೆ…
