ಹುಚ್ಚು ಬಯಲಾಟಗಳಿಂದಾದ ಸಾಂಸ್ಕೃತಿಕ ಸಾಂಪ್ರದಾಯಿಕಗಳ ಅಳಿವು”
“ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಮಾನವನಿಗೆ ಮನರಂಜನೆ ಎಂಬುವುದು ಸಾರ್ವಕಾಲಿಕ ಅಗತ್ಯತೆ ಹಾಗೂ ಒಂದು ಉತ್ತಮವಾದ ಮನೋಚಿಕಿತ್ಸೆಯೂ ಕೂಡ ಆಗಿದೆ. ಆಸರಿಕೆ-ಬೇಸರಿಕೆಗಳಿಂದ ಪಾರಾಗಲು ಮನರಂಜನೆ ಒಂದು ಅತ್ಯುತ್ತಮ ಉಪಾಯ. ಈ ಮನರಂಜನೆ ಎಂಬುವುದು ಮಾನವ ವಿಕಾಸದ ಮಧ್ಯಯುಗದಲ್ಲೆಲ್ಲೋ ಹುಟ್ಟಿಕೊಂಡಿದ್ದಲ್ಲ, ಆದಿಯಲ್ಲೇ ಮಾನವ…
