Author: mahesh.mys

ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ

ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. ಸರಗೂರು: ಪಟ್ಟಣ ಪಂಚಾಯಿತಿಯ 2022-2023ನೇ ಸಾಲಿನಲ್ಲಿ ಒಟ್ಟು 7.77 ಲಕ್ಷ ರೂ ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ಪಟ್ಟಣದ…

ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ…

ಸಿಸಿ ಕ್ಯಾಮರಾ ಅಳವಡಿಕೆ ಕಾವಲು ಪಡೆ ಒತ್ತಾಯ

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶ ಹಾಗೂ ತಾಲೂಕು ಕಚೇರಿ ಮುಂಭಾಗ ಬೈಕ್‍ಗಳು ಕಳ್ಳತನವಾಗುತ್ತಿದೆ. ಈ ಕಾರಣದಿಂದ ಕೂಡಲೇ ಸಿಸಿ ಕ್ಯಾಮರಾ ಅಳವಡಿಸಿಸುವಂತೆ ತಾಲೂಕು ಕಾವಲು ಪಡೆ ಸಂಘಟನೆ ಸದಸ್ಯರು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿದರು. ಈ ಸಂದರ್ಭದಲ್ಲಿ ಕಾವಲು…

ಹಂಗಳ ಗ್ರಾಪಂನಿಂದ ಸಹಾಯ ಧನದ ಚೆಕ್ ವಿತರಣೆ

ಗುಂಡ್ಲುಪೇಟೆ: ಉನ್ನತ ಶಿಕ್ಷಣ, ಅನಾರೋಗ್ಯ ಪೀಡಿತರು, ಅಂಗವಿಕಲರು ಸೇರಿದಂತೆ ಅಂತ್ಯ ಸಂಸ್ಕಾರಕ್ಕೆ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನದ ಚೆಕ್ ಅನ್ನು ಗ್ರಾಪಂ ಅಧ್ಯಕ್ಷ ಹೆಚ್.ಎನ್.ಮಲ್ಲಪ್ಪ ವಿತರಣೆ ಮಾಡಿದರು. ಗ್ರಾಪಂ ಕಚೇರಿಯಲ್ಲಿ ನಡೆದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪರಿಶಿಷ್ಟ…

ವಿದ್ಯುತ್ ತಂತಿ ತುಂಡಾಗಿ ಕಬ್ಬು ಭಸ್ಮ

ಗುಂಡ್ಲುಪೇಟೆ: ಜಮೀನು ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಕಬ್ಬಿನ ಗದ್ದೆ ಮೇಲೆ ಬಿದ್ದ ಪರಿಣಾಮ ಸುಮಾರು ಅರ್ಧ ಎಕರೆ ಕಬ್ಬು ಬೆಳೆ ಹಾಗೂ 400 ಬಾಳೆ ಗಿಡ ಮತ್ತು ಸಿಪಿಯುಸಿ ಪೈಪ್‍ಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ…

ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಸಿಇಟಿ +ಜೆಇ ಕೋರ್ಸ್‌ಗಳನ್ನು ಪ್ರಾರಂಭಿಸಿದೆ

ಹೊಸ ಕೆಸಿಇಟಿ ಕೋರ್ಸ್‌ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ದೂರದೃಷ್ಟಿಯ ಒಂದು ಭಾಗವಾಗಿದೆ.ಘಿI ತರಗತಿಗಾಗಿ ಪ್ರತ್ಯೇಕ ಬ್ಯಾಚ್‌ಗಳನ್ನು ರಚಿಸಲಾಗುತ್ತದೆ.ಆಕಾಶ್ ಬೈಜೂಸ್ ಎರಡು ಕೋರ್ಸ್‌ಗಳನ್ನು ನೀಡುತಿದೆ; ಇಂಟಿಗ್ರೇಟೆಡ್ ಜೆಇಇ+ಕೆಸಿಈಟಿ ಮತ್ತು ಕೋರ್ಸ್ ಕೆಸಿಈಟಿ…

ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಮೈಸೂರು,ಮಾ.೩೦ ಕಾಂಗ್ರೆಸ್ ನವರು ಏನೇ ಹೇಳಲಿ, ಬಿಜೆಪಿ ಪರವಾದಂತಹ ಅಲೆಯಿದೆ. ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೧೪೦ಕ್ಕೂ ಹೆಚ್ಚು ಕ್ಷೇತ್ರ ಗಳನ್ನು ಗೆದ್ದು ನಾವು ಅಧಿಕಾರಕ್ಕೆ ಬರೋದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.…

ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ

ಮೈಸೂರಿಗೆ ಆಗಮಿಸಿದ್ದ ಮಾನ್ಯ ಜನಪ್ರಿಯ ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ರೈತನಾಯಕ ಶ್ರೀ ಬಿ.ಎಸ್.ಯಡಿಯೂರಪ್ಪನವರು ಲಲಿತ ಮಹಲ್ ಗೆ ಸೌಹಾರ್ದಯುತ ಭೇಟಿ ನೀಡಿದ್ದರು. ಈ ವೇಳೆ ಲಘು ಉಪಹಾರ ಸವಿದು ಮೆಚ್ಚುಗೆ ವ್ಯಕ್ತ ಪಡಿಸಿದರು. ದೋಸೆ, ಕಾಫಿ, ಸವಿದು ಉಪಹಾರಗಳ ಮಾಹಿತಿ ಪಡೆದು,…

ಬಾದಾಮಿಯಲ್ಲಿ ಯೋಗರಾಜ್ ಭಟ್ಟರ “ಗರಡಿ”

ಸೂರ್ಯ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಖ್ಯಾತ ನಟ ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ “ಗರಡಿ” ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ…

ಬಾದಾಮಿಯಲ್ಲಿ ಯೋಗರಾಜ್ ಭಟ್ಟರ “ಗರಡಿ” .

ಸೂರ್ಯ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಖ್ಯಾತ ನಟ ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ “ಗರಡಿ” ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ…

ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ “ಅಂತು ಇಂತು” ಚಿತ್ರ ಬರಲಿದೆ.

ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್…

ರಸ್ತೆ ನಿರ್ಮಿಸಲು ಮುಂದಾದ ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಗ್ರಾಮಸ್ಥರು

ಗವಿಸಿದ್ದೇಶ್ವರ ಬೆಟ್ಟವನ್ನುಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನ ಪಡೆಯದೆ ವಂತಿಕೆ ಹಾಕಿಕೊಂಡು ರಸ್ತೆ ನಿರ್ಮಿಸಲು ಮುಂದಾದ ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಗ್ರಾಮಸ್ಥರು ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಮೇಗಳಕೊಪ್ಪಲು ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿನಲ್ಲಿ ಗವಿ ಸಿದ್ದೇಶ್ವರ ಬೆಟ್ಟಕ್ಕೆ ರಸ್ತೆ…

“ನೆಮ್ಮದಿ ಸಂವತ್ಸರ” ಯುಗಾದಿ ಕವಿತೆ

ನೆಮ್ಮದಿ ಸಂವತ್ಸರ ಯಾವುದಾದರೇನು?ಬಂದುಹೋಗುವ ಸಂವತ್ಸರ!ಕಿತ್ತೊಗೆ(ದರೆ) ಮನದೊಳಗಿನಮದ-ಮತ್ಸರ..?ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…! ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯಹೊಸ ಶುಭಕೃತುವನ್ನು ಸ್ವಾಗತಿಸೋಣಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣಹೆಣ್ಣು-ಹೊನ್ನು-ಮಣ್ಣುತಾಯಿ-ಭಾಷೆ-ತಾಯ್ನಾಡು ಬಗ್ಗೆಗೌರವಾಭಿಮಾನ ಇರಿಸಿಕೊಳ್ಳೋಣ ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿಸಂಸ್ಕೃತಿ ನಾಗರಿಕತೆ ಕಲಿತು,…

ಆಪ್ಯಾಯಮಾನ: ಕಥನ ಕವನ

ಅರುಣೋದಯದ ಗೋಧೂಳಿ ಹೊತ್ತಿನ ಸುಂದರಾದಿತ್ಯಅಡಗೂಲಜ್ಜಿಯ “ಒಂದೂರಲ್ಲೊಬ್ಬ ರಾಜ…ರಾಣಿ…ರಾಜ್ಯ”ಬೊಚ್ಚು ಬಾಯಜ್ಜನ ತಿಂಗಳಬೆಳಕಿನ ಪರಸಂಗದ ಪಾಂಡಿತ್ಯಅತ್ತೆಗೊಂದುಕಾಲ ಸೊಸೆಗೊಂದುಕಾಲದ ಪಾರಪತ್ಯಅರ‍್ವನ ಕೈ-ಬಾಯ್-ಕಚ್ಚೆ ಶುದ್ಧ ರಾಜಕಾರಣದ ಅಧಿಪತ್ಯರಘುರಾಮನ ನಡೆ: ಕ್ಷಮಾದಾನದ ಸದೃಢದ ಅಚಲತೆರಾಧಾಮಾಧವನ ನುಡಿ: ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗೆ ಸಿದ್ಧತೆಜಾನಕಿಯ ಸರಳ ಸಜ್ಜನ ಸುಂದರ ಸಹನಾಶೀಲತೆಪಾಂಚಾಲಿಯ…

ಭಾರತ ಇದೀಗ ಕೋಮುವಾದದ ಚಕ್ರವ್ಯೂಹದಲ್ಲಿದೆ.

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ವರ್ತಮಾನದಲ್ಲಿ ಭಾರತದ ಬೆಳವಣಿಗೆ ಸಾಮಾನ್ಯ ಜನತೆಯ ಸಾಮಾಜಿಕ ಬದುಕಿನ ದಿಕ್ಸೂಚಿ ತಪ್ಪಿಸಿದೆ. ಸೌಹಾರ್ದಯುತ ರಾಷ್ಟ್ರದ ಜನತೆಗೆ ತಿಳಿಗೇಡಿಗಳು ಧಾರ್ಮಿಕ ಮತಾಂಧತೆ ಮತ್ತು ಪ್ರತ್ಯೇಕತೆಯ ವಿಷಬೀಜ ಉಣಿಸುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಧರ್ಮವನ್ನು ಮಾರಕ ಅಸ್ತ್ರವನ್ನಾಗಿ…