Category: ಜಿಲ್ಲೆ

ಈ ದೇಶದ ನಿರ್ಮಾಣದಲ್ಲಿ ಸಂಸ್ಕೃತಿ ಉಳಿವಿಗೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಈಚೂರು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಜನಾಂಗದವರು ಬ್ರಹ್ಮಾಂಡವನ್ನೇ ಸುಂದರವಾಗಿ ಅಲಂಕರಿಸಿದವರು ಪ್ರಾಚೀನ ಕಾಲದಲ್ಲಿಯೂ ಪ್ರಾಚೀನ ಕಾಲದಿಂದಲೂ ದೇವರ ಅರಮನೆಗಳು ಆಯುಧಗಳು ಗುಡಿ ಗೋಪುರಗಳು ಕಟ್ಟುವಲ್ಲಿ ವಾಸ್ತು ಶಿಲ್ಪ ಕೆತ್ತನೆಯಲ್ಲಿ…

ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು

ಮೈಸೂರು,ಸೆ.16:- ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳಿಗೆ ತಾಲೀಮು ನಡೆಯುತ್ತಿದೆ. ಇಂದು ಫಿರಂಗಿ ಮೂಲಕ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿದ್ದು, ಗಜಪಡೆ, ಅಶ್ವಗಳು ಯಾವುದೂ ವಿಚಲಿತವಾಗದೇ, ತಾಲೀಮು ಯಶಸ್ವಿಯಾಗಿದೆ. ಅಕ್ಟೋಬರ್…

ಹಾಲು ಉತ್ಪಾದಕ ಸಹಕಾರ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

ಬೆಟ್ಟದಪುರ: ಸಂಘವು ಲಾಭಗಳಿಸಬೇಕಾದರೆ ಉತ್ಪಾದಕರು ಕಲಬೆರಕೆ ಮಾಡದೆ ಪರಿಶುದ್ಧ ಹಾಲನ್ನು ಸರಬರಾಜು ಮಾಡುವಂತೆ ಸಂಘದ ಅಧ್ಯಕ್ಷ ವೀರಭದ್ರ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ – ಸುಣ್ಣದಕೇರಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಆಯೋಜಿಸಿದ್ದ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ…

ಡಿ.ಕೆ.ಶಿವಕುಮಾರ್‌ರವರಿಗೆ ಕಾಂಗ್ರೆಸ್ ಮುಖಂಡರಿಂದ ಸ್ವಾಗತ

ಚಾಮರಾಜನಗರ: ರಾಹುಲ್‌ಗಾಂಧಿ ಅವರು ಏಕ್ಯತಾ ಯಾತ್ರೆ ಸಂಬಂಧ ಕೆ,ಪಿ,ಸಿ,ಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್‌ರವರು ಚಾಮರಾಜನಗರಕ್ಕೆ ಆಗಮಿಸುತ್ತಿದ ಸಂಧರ್ಭದಲ್ಲಿ ತಾಲೂಕಿನ ಯಡಿಯೂರು ಬಳಿ ಕಾಂಗ್ರಸ್ ಮುಖಂಡು ಆತ್ಮೀಯವಾಗಿ ಸ್ವಾಗತಿಸಿದರು ಮುಖಂಡರಾದ ಸೋಮಲಿಂಗಪ್ಪ ಬಿಸಲವಾಡಿ ಉಮೇಶ್ ಕಮಲೇಶ್ ಹೆಬ್ಬಸೂರು ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ…

ಉಪ್ಪಾರ ಬಡಾವಣೆಯ ಗಣಪತಿ ಉತ್ಸವ ಮೂರ್ತಿ ಮೆರವಣಿಗೆ

ಚಾಮರಾಜನಗರ: ನಗರದ ಉಪ್ಪಾರ ಬಡಾವಣೆಯಲ್ಲಿರುವ ಗರಡಿ ಮನೆ ಯುವಕರಿಂದ ಗಣಪತಿ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.ಚಾಮರಾಜನಗರದ ಭಗೀರಥ ಯುವ ಸೇನಾ ಸಂಘದ ಯುವಕರಿಂದ ಗಣಪತಿಯನ್ನು ಪ್ರತಿ?ಪಿಸಲಾಗಿತ್ತು.ಚಾಮರಾಜನಗರದ ಉಪ್ಪಾರ ಬಡಾವಣೆಯಲ್ಲಿ ಗಣಪತಿ ದೇವರನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು ಈ ವೇಳೆ ನಗರಿ…

ಚಂದನವನ ಚರಿತ್ರೆ(ಸ್ಯಾಂಡಲ್ವುಡ್ ಸ್ಟೋರಿ)-೫೦

ಕರಾಟೆಕಿಂಗ್ ಶಂಕರ್‌ನಾಗ್ ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಜನಿಸಿದ ಬ್ಯಾಂಕ್ ಉದ್ಯೋಗಿಯಾದ ಈತ ನಾಯಕನಾಗಿ ನಟಿಸಿದ್ದ ಪ್ರಪ್ರಥಮ ಸಿನಿಮಾ ’ಒಂದಾನೊಂದು ಕಾಲದಲ್ಲಿ’ ಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸಿತು. ಭಾರತದಲ್ಲೆ ಮೊಟ್ಟಮೊದಲ ಬಾರಿಗೆ ’ಕಂಟ್ರಿ ಕ್ಲಬ್’ ಸ್ಥಾಪಿಸಿದ ಪ್ರಪ್ರಥಮ ಸಿನಿಮಾ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.…

ಸಾವಿತ್ರಮ್ಮರವರನ್ನು ಉಪಾಧ್ಯಕ್ಷರಾಗಿ ಘೋಷಣೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜ್ಯೋತಿ ರಾಜೀನಾಮೆ ನೀಡಿದ್ದರಿಂದತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಂದಿಪುರದ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಹೇಶ್…

ಶಾಸಕರಿಂದ ನಗರ ಸಂಚಾರ

ಚಾಮರಾಜನಗರ: ಚಾಮರಾಜನಗರ ನಗರಸಭಾ ವ್ಯಾಪ್ತಿಯ ೮ನೇ ವಾರ್ಡ್ ಹಾಗೂ ೧೫ ನೇ ವಾರ್ಡ್‌ನ ಆದಿಜಾಂಭವರ ಬಡಾವಣೆ ಹಾಗೂ ಪೌರಕಾರ್ಮಿಕರ ಬಡಾವಣೆಗಳಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಳೆ ಹಾನಿ ಬಗ್ಗೆ ಪರಿಶೀಲಿಸಿದರು.ಭಾರಿ ಮಳೆಯಿಂದ ನಗರದ ೧೫ನೇ ವಾರ್ಡಿನಲ್ಲಿ ಮಳೆ ನೀರು…

ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ಪಂಗಡದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಗರದ ಸಂಘಧ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಹದೇವನಾಯಕ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.ನಂತರ ೯ನೇವರ್ಷದ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮತನಾಡಿದ ಸಂಘದ ಅಧ್ಯಕ್ಷ ಮಹದೇವನಾಯಕ…

ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಕ್ಷಯ್, ಮಹಾಂತೇಶ್‌ಗೆ ಪ್ರಥಮ ಸ್ಥಾನ

ಚಾಮರಾಜನಗರ: ಜಿಲ್ಲಾ ಮಟ್ಟದ ದೆಸರಾ ಕ್ರೀಡಾಕೂಟದ ಷಟಲ್ ಬ್ಯಾಡ್ಮಿಂಟನ್ಪಂದ್ಯಾವಳಿಯ ಡಬಲ್ಸ್‌ನಲ್ಲಿ ಅಕ್ಷಯ್ ಸಿ.ಎಸ್ ಮತ್ತು ಮಹಾಂತೇಶ್ ಎಸ್.ತಂಡ ಪ್ರಥಮ ಸ್ಥಾನ ಪಡೆಯಿತು.ಡಾ, ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಜಿಲ್ಲಾ ಷಟಲ್ ಬ್ಯಾಡ ಮಿಂಟನ್ ಪಂದ್ಯಾವಳಿಯಲ್ಲಿ ಗುಂಡ್ಲುಪೇಟೆ.ಕೂಳ್ಳೇಗಾಲ ತಂಡಗಳು ಭಾಗವಹಿಸಿದವು.ಚಾಮರಾಜನಗರಬ್ಯಾಡ್ಮಿಂಟನ್ ತಂಡದ ವಿಜೇತರಾದ…

ವಿಶ್ವಕರ್ಮಪರಬ್ರಹ್ಮ : ಆದಿಬ್ರಾಹ್ಮಣ?!

ಓಂ ಭೂರ್ ಭುವಃ ಸ್ವಃ ತತ್ಸ ವಿತೂಹ್ ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿಃ ಧಿಯೋ ಯೋನಃ ಪ್ರಚೋದಯಾತ್ ಗಾಯತ್ರಿ ಮಂತ್ರದ ಕನ್ನಡ ಭಾವಾರ್ಥ:-ನಭೋಮಂಡಲದಲ್ಲಿ ಸ್ವರ್ಗಲೋಕ ಭೂಲೋಕ ಪಾತಾಳಲೋಕ ಎಂಬ ೩ಲೋಕವನ್ನೂ ದೇವ ಮಾನವ ದಾನವ ಎಂಬ ೩ಜೀವರಾಶಿಯನ್ನೂ ಸೃಷ್ಟಿಸಿ, ಇವರೆಲ್ಲರಿಗೆ ಬಂದೊದಗುವ…

ವಿಶ್ವವಿದ್ಯಾಲಯಗಳೆಂಬ ತಗಡಿನ ಬೋರ್ಡು ಜಡಿಯುವ ಸರ್ಕಾರ

-ಚಿದ್ರೂಪ ಅಂತಃಕರಣ. ಮನೆ ಮನೆಗೂ ವಿಶ್ವವಿದ್ಯಾಲಯಗಳನ್ನು ಹತ್ತಿರವಾಗಿಸಿ ಶಿಕ್ಷಣ ನೀಡಬೇಕೆಂದು ಸರ್ಕಾರ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿಯ ಯೋಜನೆಯನ್ನು ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯಗಳು ಅದರದ್ದೇ ಆದ ಮಹತ್ತರವಾದ ಸ್ವರೂಪವನ್ನು ಹೊಂದಿವೆ ಎಂಬುದನ್ನು ಸರ್ಕಾರ ಮೊದಲು ಆಲೋಚಿಸಿ ತದನಂದರ…

‘ಸಾಗುವಳಿಚೀಟಿ ತ್ವರಿತ ವಿತರಣೆಗೆ ಕ್ರಮವಹಿಸಿ’

ಚಾಮರಾಜನಗರ: ಹೊಸದಾಗಿ ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳ ತ್ವರಿತವಿಲೇವಾರಿಗೆ ಕ್ರಮವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಗರ್‌ಹುಕುಂ ಸಾಗುವಳಿ ಚೀಟಿ ಪಡೆಯಲು ಫಲಾನುಭವಿಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮಾತನಾಡಿದರು.ಬಗರ್‌ಹುಕುಂ ಸಾಗುವಳಿಚೀಟಿ ಪಡೆಯಲು ಹೊಸದಾಗಿ ೩೩…

ಕೋಡಿಬಿದ್ದ ಮರಗದಕೆರೆ; ಶಾಸಕರಿಂದ ಬಾಗಿನ ಅರ್ಪಣೆ

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮರಗದಕೆರೆ ಸತತಬೀಳುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಭರ್ತಿಯಾಗಿ ಕೋಡಿಬಿದ್ದಿದ್ದು, ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗ್ರಾಮಸ್ಥರೊಡಗೂಡಿ ಸಮೀಪದ ಗಣೇಶದೇವಾಲಯಕ್ಕೆ ಪೂಜೆಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು.ಇದೇವೇಳೆ ಅವರು ಮಾತನಾಡಿ,ಗ್ರಾಮದ ಕೆರೆ ಭರ್ತಿಯಾಗಿ ೧೮ವರ್ಷಗಳೇ ಸಂದಿತ್ತು. ಒಂದು ತಿಂಗಳಿಂದ ಸತತಮಳೆಯಾದ…

ಇಎನ್‌ಟಿ ವೈದ್ಯ ಡಾ. ಎ.ಆರ್. ಬಾಬುಗೆ ವೈದ್ಯಭೂಷಣ ಪ್ರಶಸ್ತಿ ಪ್ರದಾನ

ಚಾಮರಾಜನಗರ: ಚಾಮರಾಜನಗರದಲ್ಲಿ ಸ್ನೇಹಬಳಗದ ವತಿಯಿಂದ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆಡಳಿತ ಮಂಡಳಿಯ ನೂತನ ನಾಮನಿರ್ದೇಶಕರಾಗಿ ನೇಮಕವಾಗಿರುವ ನಗರದ ಇಎನ್‌ಟಿ ವೈದ್ಯರಾದ ಡಾ. ಎ.ಆರ್. ಬಾಬು ಅವರಿಗೆ ವೈದ್ಯಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಸ್ನೇಹಬಳಗದ ಅಧ್ಯಕ್ಷ ಕೆ.ಮಹದೇವಸ್ವಾಮಿ ಮಾತನಾಡಿ,…