Tag: ಸಂಕ್ರಾಂತಿ ಸಂಭ್ರಮಕೆ ಒಂದಿಷ್ಟು ಮಾಹಿತಿ.

ಸಂಕ್ರಾಂತಿ ಸಂಭ್ರಮಕೆ ಒಂದಿಷ್ಟು ಮಾಹಿತಿ.

ಪರ್ವಗಳ ದೇಶವೆಂದರೆ ನಮ್ಮ ಭಾರತ. ಅನೇಕ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಆಚರಿಸಿಕೊಂಡು ಬಂದ ನಮ್ಮ ದೇಶದ ಪರ್ವಗಳಿಗೆ ತನ್ನದೇ ಆದ ವಿಶೇಷವಿದೆ. ಹಾಗೇ ಭಾರತೀಯರ ಪರ್ವಗಳಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾರಂಭವಾಗುವ ಮಕರ ಸಂಕ್ರಾಂತಿಯೂ ಒಂದು. ಇದು ಎಳ್ಳಿನ ದಾನಕ್ಕೆ ಹೆಸರಾದ ಒಂದು…