Tag: ಶಾಸ್ತ್ರೀಯ ಕನ್ನಡ ಭಾಷೆಯ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು; ಹಾತಿಕೃ.

ಶಾಸ್ತ್ರೀಯ ಕನ್ನಡ ಭಾಷೆಯ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು; ಹಾತಿಕೃ.

-ಚಿದ್ರೂಪ ಅಂತಃಕರಣ ಸಾಹಿತ್ಯದಲ್ಲಿ ಅಭಿಜಾತ ಪರಂಪರೆಗೆ ಒಳಪಟ್ಟ ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಯೋಜನೆ ಹಾಕಿಕೊಂಡ ಸಂದರ್ಭಕ್ಕೆ ಮೊದಲಿಗೆ 2003ರಲ್ಲಿ ತಮಿಳುನಾಡಿನ ಸರ್ಕಾರವು ಧ್ವನಿ ಎತ್ತಿತು. ಇದನ್ನು ಗಮನವಾಗಿ ಪರಿಶೀಲಿಸಿದ ಭಾರತ ಸರ್ಕಾರವು ‘ಗ್ರೋಲಿಯರ್ ವಿಶ್ವಕೋಶ’…