Tag: ಮೋನೋಕ್ಯುಲರ್‌ ರೋಗಿಗೆ ಮರುದೃಷ್ಟಿ ನೀಡಿದ ಮೈಸೂರಿನ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ

ಮೋನೋಕ್ಯುಲರ್‌ ರೋಗಿಗೆ ಮರುದೃಷ್ಟಿ ನೀಡಿದ ಮೈಸೂರಿನ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ

ಮೈಸೂರು, 17 ಫೆಬ್ರವರಿ : 52 ವರ್ಷ ವಯಸ್ಸಿನ ಯಶವಂತಕುಮಾರ್‌ ಅವರಿಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಎಡಗಣ್ಣು ಕಾಣದಂತಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅವರು ಮೋನೋಕ್ಯುಲರ್‌ ವ್ಯಕ್ತಿಯಾಗಿದ್ದು, ಈಗಾಗಲೇ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಹೊರ ಜಗತ್ತನ್ನು ನೋಡಲು ಇದ್ದದ್ದು ಎಡಗಣ್ಣು ಮಾತ್ರ. ಅದೃಷ್ಟವಶಾತ್…