ಪ್ರಾಧ್ಯಾಪಕರಾಗಲು ಬೋಧನೆಯಲ್ಲಿ ಒಲವಿರಬೇಕು
ಮೈಸೂರು: ಪ್ರಾಧ್ಯಾಪಕರಾಗಲು ಮೊದಲು ಬೋಧನೆಯಲ್ಲಿ ಒಲವುವಿರಬೇಕು. ಆಗ ಮಾತ್ರ ಒಬ್ಬ ಯಶಸ್ವಿ ಪ್ರಾಧ್ಯಾಪಕನಾಗಲು ಸಾಧ್ಯ. ಬೋಧನಾ ವೃತ್ತಿ ಬ್ಯಾಂಕ್, ಅಂಚೆಕಚೇರಿ ಹಾಗೂ ಇತರ ವೃತ್ತಿಗಳಂತೆ ಯಾಂತ್ರಿಕವಲ್ಲ. ಬದಲಾಗಿ ಇದೊಂದು ಸೃಜನಶೀಲತೆಯನ್ನು ಬೇಡುವ ವೃತ್ತಿ ಇದಾಗಿದೆ. ಅಧ್ಯಾಪಕರು ನಿರಂತರ ಕಲಿಕಾರ್ಥಿಯಾಗಿದ್ದರೆ ಮಾತ್ರ ಹುದ್ದೆಗೆ…