ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೬(೧೬) ಬಿ.ಸರೋಜಾದೇವಿ
ಎವರ್‌ಗ್ರೀನ್ ಕಿತ್ತೂರುಚೆನ್ನಮ್ಮ:-ಕನ್ನಡ ಚಿತ್ರರಂಗದ ಕುಮಾರತ್ರಯರ ಜತೆ ನಟಿಸಿರುವುದಲ್ಲದೆ ಚಂದನವನದ ಬಹುತೇಕ ಎಲ್ಲ ಹೀರೋಗಳ ಚಿತ್ರಗಳಲ್ಲಿ ನಟಿಸಿರುವ ಇವರು ಅಭಿನಯಿಸಿದ ಹಲವಾರು ಎವರ್‌ಗ್ರೀನ್ ಸಿನಿಮಾಗಳಲ್ಲಿ ಪ್ರಮುಖ ಉದಾ:-ಕಿತ್ತೂರುಚೆನ್ನಮ್ಮ ಚಿತ್ರದಲ್ಲಿ ಬಿ.ಸರೋಜಾದೇವಿ ಅವರ ಅಮೋಘವಾದ ಅದ್ಭುತ ಅಭಿನಯವನ್ನುಕಂಡು ಆ ಕಾಲಕ್ಕೆ ಭಾರತದಲ್ಲಿ ನೆಲೆಸಿದ್ದ ಆಂಗ್ಲೋ-ಇಂಡಿಯನ್…