ಪ್ರತಿನಿತ್ಯ 24*7ಜನರ ರಕ್ಷಣೆಗಾಗಿ ಪೊಲೀಸರು ಕಣ್ಣಾವಲಾಗಿ ನಿಂತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮೈಸೂರು,ಫೆ.೨:- ದೇಶದ ಕಾನೂನನ್ನು ವಿರೋಧಿಸುವವರಿಗೆ ಪೊಲೀಸ್ ಎಂದರೆ ಭಯವಿರಬೇಕು. ಕಾನೂನನ್ನು ಉಲ್ಲಂಘಿಸುವವರನ್ನು ಪೊಲೀಸರು ಶಿಕ್ಷಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಇಂದು ನೆಡೆದ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಅಕಾಡೆಮಿಯ ೪೫ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕರು…