ಮೈಸೂರು   ನಗರದ ಇನ್ಸ್ ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಸಭಾಂಗಣದಲ್ಲಿ ..ಡೆಮಾಕ್ರಸಿ ಡೆವಲೆಪ್ ಮೆಂಟ್ ಟ್ರಸ್ಟ್ ಸಹಯೋಗದಲ್ಲಿ..ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು..ಕಾರ್ಯಕ್ರಮದಲ್ಲಿ ಸಂಘಟನೆಯ..ದ್ಯೇಯೋದ್ದೇಶಗಳು..ಪ್ರಧಾನಿ ನರೇಂದ್ರ ಮೋದಿಯವರ..ಭ್ರಷ್ಟಾಚಾರ ರಹಿತ..ಪಾರದರ್ಶಕ ..ಜನಪರ ಯೋಜನೆಗಳನ್ನು ಜನತೆಗೆ ತಲಪಿದುವ ಸಂಕಲ್ಪ ಕೈಗೊಳ್ಳಲಾಯಿತು.

ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಾಮ್ ಗೋಪಾಲ್ ಕಾಕಾ..ರಾಜ್ಯಾಧ್ಯಕ್ಷರಾದ ಶ್ರೀ ಗೋವಿಂದ ಕುಲಕರ್ಣಿ..ಜಿಲ್ಲಾಧ್ಯಕ್ಷರಾದ ಶ್ರೀ ಲೋಕೇಶ್ ನಾಗಪ್ಪ..ಪದಾಧಿಕಾರಿಗಳಾದ ಶ್ತೀ ವಿನಯ್ ಕುಮಾರ್..ಶ್ರೀ ಸುರೇಶ್ ಬಾಬು..ಶ್ರೀ ಪೃಥ್ವಿಸಿಂಗ್ ..ಶ್ರೀರವಿಕುಮಾರ್ ಶ್ರೀಮತಿ  ರಾಜೇಶ್ವರಿ..ಶ್ರೀಮತಿ.ರಜನಿ..ಮತ್ತಿತ್ತರು ಹಾಜರಿದ್ದರು..ಮಾಜಿ ಮೇಯರ್ ರವರಾದ ಶ್ರೀ ಸಂದೇಶ್ ಸ್ವಾಮಿ..ಹಾಗೂ ನಗರಪಾಲಿಕೆ ಸದಸ್ಯರಾದ ಶ್ರೀ ಎಂ ಸತೀಶ್ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿದರು*.