Category: ಸಾಧಕರ ಪರಿಚಯ

ವಿಶ್ವಶಾಂತಿಗೆ ಪಂಪನ ಆದಿ ಪುರಾಣದ ಅರಿವು

ಭೂತಕಾಲದ ಘಟನೆಗಳು ವರ್ತಮಾನ ಮತ್ತು ಭವಿಷ್ಯದ ಸಂಗತಿಗಳನ್ನು ತಿಳಿಗೊಳಿಸುತ್ತದೆ ಅಥವಾ ಅದರಿಂದ ತಿದ್ದುವ ಕೆಲಸವಾಗುತ್ತದೆ. ಈ ಕೆಲಸವಾಗುವುದು ನಮ್ಮ ಭೌದ್ಧಿಕತೆಯ ಮೂಲಕ, ನಮ್ಮ ಮಾನವೀಯ ನೆಲೆಗೆ ಆ ಇತಿಹಾಸದ ಘಟನೆಗಳಿಂದ ತಿಳಿದ ನೀತಿಯನ್ನು ಮರುಕಳಿಸಿಕೊಂಡಾಗ ಮಾತ್ರ ಸಾಧ್ಯ. ಭರತ ಬಾಹುಬಲಿ ಯುದ್ಧ…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ರಿಯಲ್‌ಹೀರೋ ಕೆಂಪರಾಜ್‌ಅರಸ್

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ಮಹಾರಾಜ ಒಡೆಯರ್ ಕುಟುಂಬಕ್ಕೆ ಹತ್ತಿರವಾಗಿದ್ದ ಅರಸು ಮನೆತನಕ್ಕೆ ಸೇರಿದ ೬ಅಡಿ ಮೀರಿದ ಆಜಾನುಬಾಹು ಕೆಂಪರಾಜ್‌ಅರಸ್ ಶೋಕಿಗಾಗಿ ನಟನಾದವರು. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸ್ ಸೋದರ, ಹುಣಸೂರು ಬಳಿಯ ಕಲ್ಲಹಳ್ಳಿ…

ಶಿಕ್ಷಣದ ಮೊದಲ ಕ್ರಾಂತಿಜ್ಯೋತಿ; ಸಾವಿತ್ರಿಬಾಯಿ ಫುಲೆ

ಡಾ. ಅನಸೂಯ ಎಸ್. ಕೆಂಪನಹಳ್ಳಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ‘ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬ ಘೋಷಣೆ ಅಂದು ಮೊಳಗಿತು. ಇಂದು ನಾವು ಸಾರ್ವತ್ರಿಕವಾಗಿ ಘೋಷಿಸಬೇಕಾದುದು: ‘ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬುದು. ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳು ವಾಸ್ತವವಾಗಿ ಯಶಸ್ವಿಯಾಗಬೇಕಾದರೆ ಶಿಕ್ಷಣ ಅತ್ಯವಶ್ಯಕ. ಸುಭಾಷಿತಗಳು…

ಕನ್ನಡಬೆಳ್ಳಿತೆರೆ ಕ್ಲ್ಯಾಪ್ ಚಿತ್ರಭೀಷ್ಮ ಆರ್.ನಾಗೇಂದ್ರರಾವ್

ಉತ್ತರ ಭಾರತದ ಹಿರಿಯನಟ ಪೃಥ್ವಿರಾಜ್‌ಕಪೂರ್‌ಗೆ ರಾಜ್‌ಕಪೂರ್, ಶಮ್ಮಿಕಪೂರ್, ಶಶಿಕಪೂರ್ ಮೂವರು ಮಕ್ಕಳು ಬಾಲಿವುಡ್‌ನಲ್ಲಿ ರುವಂತೇ, ದಕ್ಷಿಣ ಭಾರತದ ಹಿರಿಯನಟ ಆರ್.ನಾಗೇಂದ್ರರಾಯರ ಮೂವರು ಮಕ್ಕಳೂ ಆರ್.ಎನ್.ಜಯಗೋಪಾಲ್, ಆರ್.ಎನ್. ಕೃಷ್ಣಪ್ರಸಾದ್, ಆರ್.ಎನ್.ಸುದರ್ಶನ್ ಸ್ಯಾಂಡಲ್‌ವುಡ್‌ನಲ್ಲಿದ್ದಾರೆ! ಹಾಗಾಗಿ, ಕನ್ನಡದ ಪೃಥ್ವಿರಾಜ್‌ಕಪೂರ್ ಎಂದು ಕರೆಯಲ್ಪಡುವ ಆರ್.ಎನ್.ಆರ್. ಚಿತ್ರರಂಗದ ಭೀಷ್ಮ!…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೨ ನಾಟಕರತ್ನ ಗುಬ್ಬಿವೀರಣ್ಣ

೧೯೩೧ರಲ್ಲಿ ಹಾಲಿವುಡ್‌ನ ರಫ಼ೆಲ್‌ಅಲ್ಗೋಯೆಟ್ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಪಂಚದ/ಭಾರತದ ಪ್ರಪ್ರಥಮ ಸೈಲೆಂಟ್ ಮೂವೀ ?ಹಿಸ್‌ಲವ್‌ಅಫ಼ೇರ್? ಚಿತ್ರದ ನಿರ್ಮಾಪಕ ಹಾಗೂ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ/ಕನ್ನಡದ ಮೊಟ್ಟಮೊದಲ ಫ಼ಿಲಂ ?ಸತಿಸುಲೋಚನ? ಚಿತ್ರದ ನಿರ್ಮಾಪಕ! ಇಂಡಿಯ ದೇಶದ ನಾಟಕ-ಸಿನಿಮಾ ಪಿತಾಮಹ ವಿಖ್ಯಾತ ಗುಬ್ಬಿವೀರಣ್ಣನವರು…

ದವಾಖಾನೆಯಲ್ಲಿ ಯಮಕಿಂಕರರು; ರೋಗಿಗಳೇನು ಪಾಪಿಗಳೇ?

ಒಳಿತು ಮಾಡು ಮನುಷ| ನೀ ಇರೋದು ಮೂರು ದಿವಸ|| ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ | ಇಲ್ಲೇ ಕಾಣಬೇಕು ಉಸಿರಿರೋ ಕೊನೇತನಕ || –ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ರಿಷಿ ಅವರು ಬರೆದಿರುವ ಜನಪದ ಸಾಹಿತ್ಯ ತುಂಬಾ ಸತ್ಯ ಹಾಗೂ ವಾಸ್ತವ.…

ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ….!

ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು…

ಉಕ್ಕಿನಮನುಷ್ಯ ಒಂದುಗೂಡಿಸಿದ ಗಣರಾಜ್ಯ!

ಸ್ವತಂತ್ರಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು : ಸರ್ದಾರ್‌ಪಟೇಲ್, ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಮೂವರಲ್ಲೊಬ್ಬರು? ನೆಹರೂಗಿಂತ ನೂರುಪಾಲು ಉತ್ತಮ ಅರ್ಹರು ಅನುಭವಿಗಳು ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲವೇಕೆ? ಗಾಂಧೀಜಿ ಕೈಗೊಳ್ಳುತ್ತಿದ್ದ ಸತ್ಯಾಗ್ರಹ-ಚಳುವಳಿಗೆ ಕಾಂಗ್ರೆಸ್‌ಪಕ್ಷಕ್ಕೆ ಫಂಡ್ ನೀಡುವಾಗಲೆಲ್ಲ ತನ್ನ ಮಗ ಜವಹರಲಾಲನನ್ನೆ…

ಜಯಂತಿ : ಎ ಬೋಲ್ಡ್-ಬ್ಯುಟಿಫ಼ುಲ್ ಅಕ್ಟ್ರೆಸ್!

ಅಭಿನಯಶಾರದೆ ದಿಟ್ಟಕಲಾವಿದೆ ಜಯಂತಿಯ ಮೂಲ ಹೆಸರು ಕಮಲಕುಮಾರಿ. ೧೯೪೫ರಲ್ಲಿ ಬಳ್ಳಾರಿಯಲ್ಲಿ ಜನಿಸಿ ೨೦೨೧ರಲ್ಲಿ ಬೆಂಗಳೂರಲ್ಲಿ ನಿಧನರಾದ ಈಕೆ ಚಂದನವನದ ಅತ್ಯಂತ ಬೋಲ್ಡ್ & ಬ್ಯುಟಿಫ಼ುಲ್ ಹೀರೋಯಿನ್! ವರನಟನನ್ನು ‘ರಾಜ್’ ಎಂದು ಕರೆಯುತ್ತಿದ್ದ ಏಕೈಕ ನಟಿ! ‘ಜೇನುಗೂಡು' ಚಿತ್ರದ ಮೂಲಕ ಎಂಟ್ರಿ ನೀಡಿದ…

ಧರೆಗೆ ದೊಡ್ಡವಳು ಅಮ್ಮ

ನಮ್ಮ ಬದುಕಿನ ಜೀವನಾಡಿಯಾದ ‘ಅಮ್ಮ’ ನ ಬಗ್ಗೆ ವಿಶ್ಲೇಷಿಸಲು, ನಾನು ಪಂಡಿತನೂ ಅಲ್ಲ, ಪಾಮರನೂ ಅಲ್ಲ. ವಾತ್ಸಲ್ಯದ ಧಾರೆಯ ‘ಅಮ್ಮ’ ಎಂಬ ಎರಡಕ್ಷರದಲ್ಲಿ ಅದೇನೋ ವಿಸ್ಮಯ. ನೋವಿನಲ್ಲೂ, ನಲಿವಿನಲ್ಲೂ, ಮೊದಲು ನಾನು ಕೂಗುವುದೇ ‘ಅಮ್ಮ’. ‘ಅಮ್ಮ’ ಬದುಕನ್ನು ಅರಳಿಸುವ ಕಲೆಗಾರ್ತಿ. ಆಕೆ,…

ಭಾರತೀಸುತವಿವೇಕಾನಂದ : ವಿಶ್ವವಂದ್ಯ,

ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಿಗೆ, ಕ್ರಿ.ಪೂ.೨೩೦ರಿಂದ ಕ್ರಿ.ಶ.೭೨೦ವರೆಗೆ ಬೌದ್ಧಧಮ್ಮವು ಬೃಹದಾಕಾರವಾಗಿ ಬೆಳೆದು ದೇಶಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ ೪೮ವರ್ಷದ ಪೈಕಿ ೨೪ವರ್ಷಾವಧಿಯಲ್ಲಿ ೨೪೦೦ವರ್ಷಕ್ಕಾಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆಬಾರಿ ಕ್ರಿ.ಶ.೧೪೫೦-೧೮೮೦ವರೆಗೆ…

ಸ್ವಾನಂದಲೋಕದ ಸ್ವಾನಂದೇಶ? ಸಾಮ್ರಾಟ್ ಗಣೇಶ!

ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿ ಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭಗವಂತ ಗಣೇಶ. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇ ದಿನ ಗೌರಮ್ಮನ ಪಾದಾರ್ಪಣೆ, ೪ನೇ ದಿನ ಗಣೇಶಾಗಮನ. ಅಪರೂಪಕ್ಕೆ,…