ಮುಕ್ತ ವಿವಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.ಮಾಜಿ ಸೇನಾ ಶಾರ್ಟ್ ಕಮೀಷನ್ಡ್ ಅಧಿಕಾರಿ ಕ್ಯಾಪ್ಟನ್ ರಾಮದಾಸ್ ಮಂಜೇಶ್ವರ ಕಾಮತ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶಸೇವೆ ಮಾಡಲು ಸೈನ್ಯಕ್ಕೇ ಸೇರಬೇಕಾಗಿಲ್ಲ ನಾವು ಮಾಡುವ ಕೆಲಸವನ್ನು…
