Author: mahesh.mys

ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ

ಮೈಸೂರು ಮಾ,೨೭-ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ…

ಮಾನಸ – ಸಿಕ್ರಂ ಹಾಗೂ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ೫೦ನೇ ವಾರ್ಡ್‌ನಲ್ಲಿ ಸುಣ್ಣದಕೇರಿಯಲ್ಲಿ ಕಾನೂನು ಸಲಹಾ ಶಿಬಿರ

ಮಾನಸ- ಸಿಕ್ರಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಹಾಗೂ ಸುವರ್ಣ ಬೆಳಕು ಪೌಂಡೇಷನ್ ವತಿಯಿಂದಸುಣ್ಣದಕೇರಿಯಲ್ಲಿ ೭ನೇ ಕ್ರಾಸ್ ನಲ್ಲಿ ಕಾನೂನು ಸಲಹಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೈಸೂರು ಜಿಲ್ಲಾ ಸಂಪನ್ಮೂಲ ಕೇಂದ್ರದ ಸಂಯೋಜಕರಾದ ಡಾ.ದೇವರಾಜು.ಎಸ್.ಎಸ್ ರವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕುರಿತು ಮಾಹಿತಿ ನೀಡುತ್ತಾ,…

ಪ್ರತಿ ಮೆನಯ ಉಳಿತಾಯವನ್ನು ಸುಧಾರಿಸುವ ಉದ್ದೇಶದಿಂದ “ಗುಲ್ಲಕ್” ಖಾತೆಯನ್ನು ಪ್ರಾರಂಭಿಸಿದ ಫಿನೋ ಬ್ಯಾಂಕ್

ಗ್ರಾಹಕರು ಡೆಬಿಟ್ ಕಾರ್ಡ್ ಮತ್ತು ಮಾಸಿಕ ಬಡ್ಡಿಯನ್ನು ಪಾವತಿಸುವ ಮೂಲಕ ರೂ. 2 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ. ಮೈಸೂರು, 14 ನವೆಂಬರ್ 2024: ಗ್ರಾಹಕರಿಗೆ ಬ್ಯಾಂಕಿಂಗ್ಅನ್ನು ಸುಲಭ, ಸರಳ ಮತ್ತು ಅನುಕೂಲಕರವಾಗಿಸಿರುವ ಫಿನೋ ಪೇಮೆಂಟ್ಸ್ ಬ್ಯಾಂಕ್, ಈಗ ಗ್ರಾಹಕರು ಉಳಿತಾಯವನ್ನು…

ಸುಣ್ಣದಕೇರಿ 50 ನೇ ವಾರ್ಡ್ ನಲ್ಲಿ ಮನೆಗಳಿಗೆ ನುಗ್ಗಿದ ಡೈನೇಜ್,ನೀರು

ಮೈಸೂರು .ನಗರ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ೫೦ನೇ ವಾರ್ಡ್‌ನಲ್ಲಿ ಇಂದು ಧಾರಕಾರ ಮಳೆಯಿಂದ ಇಂದು ಸುಮಾರು ೪೦ ಕ್ಕೂ ಹೆಚ್ಚು ಮನೆಗಳಿಗೆ ಡೈನೇಜ್, ನೀರು ನುಗ್ಗಿ ಮನೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಇದರಿಂದ್ದ ಮನೆಯಲ್ಲಿರುವ ವಾಸ ಮಾಡುತ್ತಿರುವ ನಿವಾಸಿಗಳು…

ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು

ಸುಣ್ಣದಕೇರಿ 50 ನೇ ವಾರ್ಡ್‌ನಲ್ಲಿ ಪಾರಂಪರಿಕ ದೀಪಗಳು ಒಂದು ದಿನವೂ ಬೆಳಗಲಿಲ್ಲ…!ಮೈಸೂರು ಪಾಲಿಕೆಯ ನಿರರ್ಥಕ ಯೋಜನೆಗೆ ಒಂದು ಸಾಕ್ಷಿ: ಲಕ್ಷಾಂತರ ರುಪಾಯಿ ಪೋಲು ಮೈಸೂರು, – ಏಳೆಂಟು ವರ್ಷದ ಹಿಂದೆ ಅಳವಡಿಸಿದ 50 ನೇ ವಾರ್ಡ್ ಪಾರಂಪಾರಿಕ ದೀಪಗಳು ಒಂದು ದಿನವು…

ಆಮ್ ಆದ್ಮಿ, ಪಕ್ಷ ಬಲಪಡಿಸಲು ಸದಸ್ಯತ್ವ ಮಾಡಿಸಿ : 50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್

ಮೈಸೂರು: ಆಮ್ ಆದ್ಮಿ ಪಾರ್ಟಿ ಪಾರ್ಟಿಯನ್ನು ದೇಶದಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಬೇಕು ಎಂದರು.50 ನೇ ವಾರ್ಡ್ ಯುವ ಮುಖಂಡ ಹೇಮಂತ್ ಕುಮಾರ್,ಪಕ್ಷದ ಸದಸ್ಯರಿಗೆ ಮನವಿ…

ಮೈಸೂರಿನಲ್ಲಿ ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ’ ಯಶಸ್ವಿ

ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್ನಲ್ಲಿ ಪೂರ್ಣಗೊಂಡಿದ್ದು ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಮೊದಲನೆದಾಗಿದೆ ಮೈಸೂರು, ಸೆ ೧೧, – ಮೈಟ್ರಾಲ್ ವಾಲ್ವ್ ರಿಗರ್ಗಿಟೇಶನ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕ್ರಾಂತಿಕಾರಿ ಚಿಕಿತ್ಸೆಯಾದ ’ಮೊದಲ ಮೈಟ್ರಾಕ್ಲಿಪ್ ವಾಲ್ವ್ ರಿಪೇರಿ ಕಾರ್ಯವಿಧಾನ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ಅವಾಂಟ್ ಬಿಕೆಜಿ ಆಸ್ಪತ್ರೆಯು…

ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ

ದಸರಾ ದೀಪಾಲಂಕಾರವು ಕೆಲುವು ರಸ್ತೆ ಹಾಗೂ ಸರ್ಕಲ್‌ಗಳಿಗೆ ಮಾತ್ರ ಅಳವಡಿಸಿ:ಆಮ್ ಆದ್ಮಿ ಪಾರ್ಟಿ ಯುವ ಮುಖಂಡ ಹೇಮಂತ್ ಕುಮಾರ್ ಒತ್ತಾಯ ಮೈಸೂರು ಆ,೩೦(ಎಂ.ಎಸ್) ದಸರಾ ದೀಪಾಲಂಕಾರವು ಅರಸು ರಸ್ತೆ ಹಾಗು ಮೈಸೂರಿನ.ಸ್ಯೂಯೋಜಿ ರಸ್ತೆ ಮೈಸೂರಿನ ಎಲ್ಲಾ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಬೇಕು.ರಸ್ತೆಗಳಿಗೆ…

ವರಮಹಾಲಕ್ಷ್ಮಿ ವ್ರತ…. 

ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ…

ವರಮಹಾಲಕ್ಷ್ಮಿ ವ್ರತ….* 

ಪ್ರತಿವರ್ಷ ಶ್ರಾವಣಮಾಸ ಶುಕ್ಲಪಕ್ಷ ದ್ವಾದಶಿಯ ಎರಡನೇ ಶುಕ್ರವಾರದಂದು ನಾರೀಯರ ನಿವಾಸಕೆ ನಾರಾಯಣಿ ಬಂದು ನವರೂಪ ನವಚೈತನ್ಯ ಅಷ್ಟಲಕ್ಷ್ಮಿಯಾಗಿ ನಿಂದು; ನವಜಲ ನವಮಣ್ಣು ನವಬುವ್ವ ನವಾಮೃತ ನವನೈವೇದ್ಯ ನವದುರ್ಗೆ ನವಶಕ್ತಿ ನವಮುತ್ತೈದೇರ ಯಥಾಶಕ್ತಿ ಯುಕ್ತಿಭಕ್ತಿ ನವಜ್ಯೋತಿ ನವಘಳಿಗೆ ನವಫಲ ನವವಸ್ತ್ರ ನವಪುಷ್ಪಾಲಂಕಾರ ನವಬಾಲೇರ…

ಆರೋಹನ್ ಫೈನಾನ್ಶಿಯಲ್ ಸರ್ವಿಸಸ್ ತನ್ನ ಮೊದಲ ಆರೋಹನ್ ಪ್ರಿವಿಲೇಜ್ ಸಾಲವನ್ನು ದಕ್ಷಿಣದಲ್ಲಿ ವಿತರಿಸುತ್ತದೆ

ಮೈಸೂರು, ಜುಲೈ 1 2024: ಆರೋಹನ್ ಫೈನಾನ್ಷಿಯಲ್ ಸರ್ವೀಸಸ್, ಆರ್‌ಬಿಐ ನಿಯಂತ್ರಣದ ಎನ್‌ಬಿಎಫ್‌ಸಿ ಎಮ್‌ಎಫ್‌ಐ, ಇತ್ತೀಚೆಗೆ ಬೆಂಗಳೂರು ನಗರದಲ್ಲಿ ವಲಯ ಕಚೇರಿಯನ್ನು ಸ್ಥಾಪಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ಕಂಪನಿಯು ಮೈಸೂರಿನಲ್ಲಿ ಆಧಾರಿತ ಗ್ರಾಹಕರಿಗೆ 59,000 ರೂಪಾಯಿಗಳ ಮೊತ್ತದ…

ಆಮ್ ಆದ್ಮಿ ಪಕ್ಷಕ್ಕೆ ಯುವ ಮುಖಂಡ ಹೇಮಂತ್ ಕುಮಾರ್ ನೇಮಕ

ಮೈಸೂರು ನಾರಯಣಾ ಶಾಸ್ತ್ರಿ ರಸ್ತೆಯಲ್ಲಿರುವ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ನೂತನವಾಗಿ ಕೆ.ಆರ್. ಕ್ಷೇತ್ರದ 50,ನೇ ವಾರ್ಡ್ ಹೇಮಂತ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು.ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ರಂಗಯ್ಯ ಹಾಗೂ ಜಿಲ್ಲಾ ಸಂಘಟನೆ ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ,ಮತ್ತು ಐಶ್ವರ್ಯ ಜಿಲ್ಲಾ…

ಮೈ ಟಾರ್ಪೌಲೀನ್ ಮಾಲೀಕನಿಂದ ಯುವಕನ ಮೇಲೆ ಹಲ್ಲೆ

ವರದಿ:ಮಹೇಶ್ ನಾಯಕ್ ಮೈಸೂರು ಮೇ-30 ದೇವರಾಜ ಅರಸು ರಸ್ತೆಯಲ್ಲಿರುವ ಮೈ,ಟಾರ್ಪೌಲಿನ್ ಮಾಲೀಕ ಹಲ್ಲೆ ಮಾಡಿರುವ ಘಟನೆ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ನೆಡೆದಿದೆ.ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪೌಲೀನ್…

ಕರ್ನಾಟಕದಲ್ಲಿ ಪ್ರಜ್ವಲಿಸುವ ಕಪ್ಪು ಬಣ್ಣದಲ್ಲಿ #ಅನ್‌ಸ್ಟಾಪಬಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಆವೃತ್ತಿ ಬಿಡುಗಡೆ

ಮೈಸೂರು, ಮೇ 17, 2024: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಜಾಗತಿಕ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿಯು (TVSM) – ಟಿವಿಎಸ್ ಅಪಾಚೆ 160 ಸರಣಿಯ ಮೋಟರ್ ಸೈಕಲ್‌ಗಳ ‘ಎ ಬ್ಲೇಜ್ ಆಫ್ ಬ್ಲ್ಯಾಕ್’ (ಪ್ರಜ್ವಲಿಸುವ ಕಪ್ಪು) ಗಾಢಬಣ್ಣದ ಆವೃತ್ತಿಯ…

ತನ್ನ ದುರಾಡಳಿತದಿಂದ ಕೇವಲ 10 ತಿಂಗಳುಗಳಲ್ಲಿ ಕರ್ನಾಟಕವನ್ನು ಹಾಳುಗೆಡುವಿದ ಕಾಂಗ್ರೆಸ್

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ಕಟ್ಟಾಳು ಅಮಿತ್ ಶಾ ಅವರು ಲೋಕಸಭೆ ಚುನಾವಣಾ ಪ್ರಚಾರದ ಭಾಗವಾಗಿ ಶುಕ್ರವಾರ ಕರ್ನಾಟಕದ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕೇವಲ 10 ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ದನನೀಯ…