Month: December 2025

ಮೈಸೂರಿನಲ್ಲಿ ಆದಿಯೋಗಿ ರಥಯಾತ್ರೆ

ಮೈಸೂರು, ಡಿ. ೩೧: ೨೦೨೫-೨೬ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, ಸುಮಾರು ೧,೦೦೦ ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಬುಧವಾರ ಡಿಸೆಂಬರ್ ೩೧ರಂದು ಮೈಸೂರಿಗೆ ಆಗಮಿಸಲಿದೆ. ಇಲವಾಲದ ವಿವೇಕಾನಂದ ಫಾರ್ಮ್ ಹಾಲ್‌ನಿಂದ ಬೆಳಿಗ್ಗೆ ೮ ಗಂಟೆಗೆ ಪ್ರಯಾಣ ಆರಂಭಿಸುವ ರಥವು ಹಿಂಕಲ್,…

ಇಸ್ಕಾನ್ ಮೈಸೂರು ದೇವಾಲಯದಲ್ಲಿ ಶ್ರೀ ವೈಕುಂಠ ಏಕಾದಶಿ

ಮೈಸೂರು, ಡಿ. 30:ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ಮೈಸೂರು ದೇವಾಲಯವು ಇಂದು ಭಕ್ತಿಭಾವ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ತುಂಬಿದೆ. ಶ್ರೀ ವೈಕುಂಠ ಏಕಾದಶಿ ಎಂಬ ಅತ್ಯಂತ ಪವಿತ್ರ ಹಬ್ಬವನ್ನು ಮಂಗಳವಾರ, ಡಿಸೆಂಬರ್ 30ರಂದು ಇಲ್ಲಿ ಸಂಭ್ರಮ ಹಾಗೂ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಈ ದಿವ್ಯ…

ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ : ಜಗದಕವಿ ಯುಗದಕವಿ

(ಡಿ.29 ಕುವೆಂಪು ಜನ್ಮದಿನ. ಅವರ ಬಗ್ಗೆ ಸುವಿಚಾರ ಒಂದನ್ನು ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.) “ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ” ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ಪ್ರಬಂಧ, ಅಂಕಣ, ಭಾಷಣ, ಲೇಖನ,…

ಜೆಎಸ್‌ಎಸ್ ದಂತ ಆಸ್ಪತ್ರೆಯಿಂದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ

ಮೈಸೂರು: ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಡಿಸೆಂಬರ್ 7ರಂದು ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್‌ನ ಇನ್ಸಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆಯಲ್ಲಿ ವಿಶೇಷಚೇತನ ಮಕ್ಕಳು ಮತ್ತು ಅವರ ಪೋಷಕರಿಗಾಗಿ ಆರೋಗ್ಯ ತಪಾಸಣೆ ಮತ್ತು…

ಮೈಸೂರಿನಲ್ಲಿ ವರಮಹಾಲಕ್ಷ್ಮಿ ಸಿಲ್ಕ್ಸ್ ಶೋರೂಮ್ ಲೋಕಾರ್ಪಣೆ

ಮೈಸೂರು, ಡಿ.೭: ಭಾರತದ ಪ್ರಮುಖ ಎಥ್ನಿಕ್ ವೇರ್ ರೀಟೈಲರ್ ವರಮಹಾಲಕ್ಷ್ಮಿ ಸಿಲ್ಕ್ಸ್ ತನ್ನ ೭೫ನೇ ಶೋರೂಮ್ ಅನ್ನು ಮೈಸೂರಿನ ಗೋಕುಲಂ ರಸ್ತೆಯಲ್ಲಿ ಉದ್ಘಾಟಿಸಿದೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು.…

ಕಲ್ಚರಲಿಟಿಕ್ಸ್ ಫೋರ್ಬ್ಸ್ ಸಾಲೆಕ್ಟ್ 200 ಆಯ್ಕೆ

ಡಿಸೆಂಬರ್ 3, 2025: ಸಂಸ್ಥೆಗಳು ಸಂಸ್ಕೃತಿಯನ್ನು ಅಳೆಯುವ ಮತ್ತು ನಿರ್ವಹಿಸುವ ವಿಧಾನವನ್ನು ಪರಿವರ್ತಿಸುತ್ತಿರುವ ಪ್ರವರ್ತಕ ಎಐ ಚಾಲಿತ ಕಲ್ಚರ್ಟೆಕ್ ಕಂಪನಿ ಕಲ್ಚರಲಿಟಿಕ್ಸ್ ಅನ್ನು ಫೋರ್ಬ್ಸ್ ಇಂಡಿಯಾ ಮತ್ತು ಡಿ ಗ್ಲೋಬಲಿಸ್ಟ್ ತನ್ನ 2025 ರ ಜಾಗತಿಕ ವ್ಯಾಪಾರ ಸಾಮರ್ಥ್ಯ ಹೊಂದಿರುವ 200…

World AIDS Day 2025: ಇಂದು ವಿಶ್ವ ಏಡ್ಸ್ ದಿನ; ಆಚರಣೆ, ಮಹತ್ವ ಮತ್ತು ಇತಿಹಾಸ — ಸಂಪೂರ್ಣ ವರದಿ

ತಮ್ಮ ತಪ್ಪೇ ಇಲ್ಲದೆ ಹುಟ್ಟಿನಿಂದಲೇ ಎಚ್ಐವಿ ಹೊಂದಿರುವವರ ನೋವಿನ ದನಿ ಕೇಳಿಸಿಕೊಳ್ಳಿವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ ವಿಶೇಷ ಬರಹ ಲೇಖಕರು: Dr Ranjith J, Senior Consultant, Internal Medicine, Narayana Health city, Bengaluru. ಏಡ್ಸ್ ಕುರಿತು ಸಾಮಾನ್ಯ ಎಲ್ಲರಿಗೂ…