Month: February 2022

ಸೇವೆಗಾಗಿ ಬಾಳು ಸೇವಾದಳದ ಸಂಕಲ್ಪ: ಸಿ.ಎಂ. ನರಸಿಂಹಮೂರ್ತಿ

ಚಾಮರಾಜನಗರ: ಸೇವೆಗಾಗಿ ಬಾಳು ಎಂಬ ಸಂಕಲ್ಪದಡಿ ಶಿಕ್ಷಕರಿಗೆ ಮೂರು ದಿನಗಳ ಸೇವಾದಳ ಕಾರ್ಯಾಗಾರ ಹಮ್ಮಿಕೊಂಡಿರುವುದು ಅರ್ತಪೂರ್ಣವಾಗಿದ್ದು ದೇಶಭಕ್ತಿ, ರಾಷ್ಟ್ರೀಯತೆ, ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ನಿಸ್ವಾರ್ಥ ಗುಣಗಳನ್ನು ಒಳಗೊಂಡ ಮೌಲ್ಯಾಧಾರಿತ ಕಾರ್ಯಾಗಾರವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಇಂದು ತರಬೇತಿ ನೀಡಲಾಗುತ್ತಿದೆ ಎಂದು ಸೇವಾದಳದ…

ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ

ಚಾಮರಾಜನಗರ: ರೈತರು ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ರೈತ ಉತ್ಪಾದಕ ಸಂಸ್ಥೆಗಳು ಉತ್ತೇಜನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ತೋಟಗಾರಿಕೆ, ಮೀನುಗಾರಿಕೆ,…

ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ

ಭಾರತರತ್ನ ಲತಾ ಮಂಗೇಶ್ಕರ್ ಮತ್ತು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕಲಾತಪಸ್ವಿ ರಾಜೇಶ್ ರವರಿಗೆ ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ ಕಾರ್ಯಕ್ರಮ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ…

  ಆ ದಿನಗಳು ಖ್ಯಾತಿಯ ನಟ ಚೇತನ್ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ್ದ ಕನ್ನಡ ಚಿತ್ರರಂಗದ ನಟ ಚೇತನ್ ಕುಮಾರ್ ಅವರನ್ನು ಬಂಧಿಸಲಾಗಿದೆ. ನಟ ಚೇತನ್ ಫೆಬ್ರವರಿ ೧೬ ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ಜಡ್ಜ್…

ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯ

ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದಅಧ್ಯಕ್ಷಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು.ಶಾಲೆಗೆ ಭೂಮಿದಾನ-ರೈತಕಲ್ಯಾಣ ಸಂಘದಿಂದಅಭಿನಂದನೆ ಮೈಸೂರು:ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯದ ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು. ಹಂಪಾಪುರದಲ್ಲಿ ವಾಸಮಾಡುತ್ತಿರುವ ಮಹಮದ್‌ರಾಖಿಬ್‌ಮತ್ತುಅವರಕುಟುಂಬದವರನ್ನು ಭೇಟಿಯಾಗಿ ಅಭಿನಂದಿಸಿ ಮಾತನಾಡಿದಚಂದನ್‌ಗೌಡಅವರು,…

ಸಿಸಿಬಿ ಪೊಲೀಸ್ ರವರಿಂದ ಭರ್ಜರಿ ಕಾರ್ಯಾಚರಣೆ : ದ್ವಿಚಕ್ರ ವಾಹನ, 165 ಗ್ರಾಂ ಚಿನ್ನಾಭರಣಗಳು ವಶ.

ದಿನಾಂಕ ೨೦.೦೨.೨೦೨೨ ರಂದು ಮೈಸೂರು ನಗರದ ಸಿಸಿಬಿ ಘಟಕದ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಳೆಯ ಮೂವರು ಎಂ.ಒ ಆರೋಪಿಗಳು ಮೈಸೂರು ನಗರದ ಲಷ್ಕರ್ ಮೊಹಲ್ಲಾದ, ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕೆ ವೈನ್ಸ್ ಸ್ಟೋರ್‍ಸ್ ಮುಂಭಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು…

ಅರ್ಥ ಪೂರ್ಣ ಹುಟ್ಟಹಬ್ಬ ಆಚರಿಸಿಕೊಂಡ ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್

45 ವಾರ್ಡ್ ನ ಶಾರದೇವಿ ನಗರದ ನಗರ ಪಾಲಿಕೆ ಸದಸ್ಯ, ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್ ಹುಟ್ಟಹಬ್ಬವನ್ನು ಮೈಸೂರಿನ ಮೆಡಿಕಲ್ ಸಿಸ್ಟಮ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಹಾಗೂ ಇದೆ ಸಂಧರ್ಭದಲ್ಲಿ ಮೆಡಿಕಲ್ ಸಿಸ್ಟಮ್ನ ಡಾ.ಪ್ರಭುಶಂಕರ್ ಹಾರ ಪೇಟ ತೊಡಿಸುವ ಮುಖಾಂತರ ಅವರನ್ನು ಗೌರವಿಸಿದರು.ಸುವರ್ಣ…

ಅಂಗಾಂಗ ದಾನ  ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್‌ಜೆ ರಚನಾ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ರೇಡಿಯೋ ಜಾಕಿ ರಚನಾ ನಿಧನರಾಗಿದ್ದಾರೆ. ಅವರಿಗೆ ೩೫ ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ನಿಧನರಾಗಿದ್ದು, ರಚನಾ ಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದೆ. ರೇಡಿಯೋ ಮಿರ್ಚಿಯಲ್ಲಿ ಆರ್ಜೆ ಆಗಿದ್ದ ಅವರು, ತಮ್ಮ ಮಾತು,…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ

ಮೈಸೂರು ನಗರ ಬಿಜೆಪಿಗೆ ಮೋರ್ಚಾ ವತಿಯಿಂದ ಶಿವಮೊಗ್ಗದಲ್ಲಿ ಕನ್ನಡದ ಹಿಂದೂ ಕಾರ್ಯಕರ್ತ ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮೈಸೂರು ಹೃದಯಭಾಗದ ಗಾಂಧಿವೃತ್ತ ಹಮ್ಮೀ ಕೊಳ್ಳಲಾಯಿತು ತಪ್ಪಿತಸ್ಥ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅವರಿಗೆ ಕಠಿಣ ಶಿಕ್ಷೆಯನ್ನು…

ಮೈಸೂರಿನಲ್ಲಿ ಸಾಕು ಬೆಕ್ಕುಗಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ.

ಮೈಸೂರಿನಲ್ಲಿ ವಿಶೇಷವಾಗಿ ಸ್ಥಳೀಯ ಪತ್ರಿಕೆ ಜಾಹೀರಾತು ಬಂದ ಮೇಲೆ ಬೆಕ್ಕುಗಳಮೈಸೂರಿನಲ್ಲಿ ಬೆಕ್ಕುಗಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ. ಮನೆ ಮಂದಿಗಳು ಇಷ್ಟ ಪಡುವ ಸಾಕು ಪ್ರಾಣಿಯೇ ಮಿಯ್ ಮಿಯ್ ಬೆಕ್ಕು ಮನೆ ಮಂದಿಗಳು ಮುದ್ದು ಮಾಡುವ ಬೆಕ್ಕು ಅದೆಷ್ಟು ಮಂದಿ ಸಾಕಿದ ಬೆಕ್ಕುನ್ನು…

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೈಕ್ಲೋಥಾನ್

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಹಾಸ್ಪಿಟಲ್ ವತಿಯಿಂದ ನ್ಯೂ ಡಯಾ ಕೇರ್ ಸೆಂಟರ್/ನವಾಯು ಕೇರ್ ಸೆಂಟರ್, ಹಾರ್ಟ್ ಆರ್ಗನೈಜೇಷನ್, ಮೈಸೂರು ವಿವಿ, ದಿ ಟೈಮ್ಸ್ ಕ್ರಿಯೇಶನ್ ಮೀಡಿಯಾ ಹಾಗೂ ರೆಡ್ ಎಫ್ ಎಂ ನ ಸಂಯುಕ್ತಾಶ್ರಯದಲ್ಲಿ…

ಮಂಗಲ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ : ಸಾರ್ವಜನಿಕ ಕುಂದುಕೊರತೆಗಳ ಆಲಿಕೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಮಂಗಲ ಗ್ರಾಮದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗ್ರಾಮವಾಸ್ತವ್ಯ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು. ಮಂಗಲ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ ಹಾಗೂ ಕಂದಾಯ…

ಜಲಜೀವನ್ ಮಿಷನ್ ಯೋಜನೆಯಡಿ ಶಿವಪುರದಲ್ಲಿ 2ನೇ ಹಂತದ ತರಬೇತಿ

ಜಿಲ್ಲಾ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಕಿರಿಯ ವಿಶ್ಲೇ?ಕ ಅನಿಲ್‌ಕುಮಾರ್ ಅವರು ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಪೂರೈಕೆ ಆಗುತ್ತಿರುವ ನೀರನ್ನು ಸ್ಥಳದಲ್ಲಿಯೇ ಕ್ಷೇತ್ರ ಪರೀಕ್ಷಾಕಿಟ್ ಉಪಯೋಗಿಸಿ ಪಿ.ಹೆಚ್ ನೀರಿನ ಗಡುಸುತನ, ಫ್ಲೋರೈಡ್, ಕ್ಲೋರೈಡ್, ನೈಟ್ರೇಟ್, ಕಬ್ಬಿಣಾಂಶ, ಬ್ಯಾಕ್ಟೀರಿಯಾಗಳ…

ವಧು ಐದೂವರೆ ಅಡಿ, ವರ 3 ಅಡಿ -ಬಾಗಲಕೋಟೆಯಲ್ಲಿ ಬಲು ಅಪರೂಪದ ಜೋಡಿ

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಕುಂಟಿತ ವಾಗಿದ್ದು ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಅಡಿ,…