ಮಹಿಳೆಯರಿಗೆ ಜೀವನಾಧಾರಿತ ಶಿಕ್ಷಣ ಕೊಡಿಸಲು ಸಲಹೆ
ಚಾಮರಾಜನಗರ: ಮಹಿಳೆಯರಿಗೆ ಇಂದಿನ ಔಪಚಾರಿಕ ಶಿಕ್ಷಣದ ಜತೆಗೆ ಜೀವನಾಧಾರಿತ ಶಿಕ್ಷಣನೀಡುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕಿ ಲೀಲಾವತಿ ತಿಳಿಸಿದರು.ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪ್ರಕೃತಿ ಜ್ಞಾನವಿಕಾಸಕೇಂದ್ರದ ಉದ್ಘಾಟನೆ ಹಾಗೂ ಮಹಿಳಾವಿಚಾರಗೋಷ್ಠಿ ಕಾರ್ಯಕ್ರಮಕ್ಕೆ…