Tag: Hijab verdict: Tight police Bandobustಹಿಜಾಬ್ ತೀರ್ಪು: ಬಿಗಿ ಪೊಲೀಸ್ ಬಂದೋಬಸ್ತ್

ಹಿಜಾಬ್ ತೀರ್ಪು: ಬಿಗಿ ಪೊಲೀಸ್ ಬಂದೋಬಸ್ತ್

ಗುಂಡ್ಲುಪೇಟೆ: ಹೈ ಕೋರ್ಟ್‍ನಲ್ಲಿ ಹಿಜಾಬ್ ಸಂಬಂಧ ಅಂತಿಮ ತೀರ್ಪು ಮಂಗಳವಾರವಿದ್ದ ಕಾರಣ ಪಟ್ಟಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಪಟ್ಟಣದ ಗೌತಮ್ ಪ್ರೌಢಶಾಲೆ, ಕೆ.ಎಸ್.ನಾಗರತ್ನಮ್ಮ ಕಾಲೇಜು, ಟಿಪ್ಪು…