ಕೃಷ್ಣ ಹರೇ.. ಕೃಷ್ಣ ಹರೇ.. ಜೈ ಜೈ ಜೈ ಜೈ ಕೃಷ್ಣ ಹರೇ..
ಶ್ರಾವಣಮಾಸದ ಹುಣ್ಣಿಮೆ ನಂತರದ ಎಂಟನೇ ದಿನವೆ ಶ್ರೀಕೃಷ್ಣನು ಜನಿಸಿದ ಗೋಕುಲಾಷ್ಟಮಿ. ಸನಾತನ ಹಬ್ಬವನ್ನಾಗಿ ಆಚರಿಸುವ ಶ್ರೀಕೃಷ್ಣಜನ್ಮಾಷ್ಠಮಿಯು ಸಾವಿರಾರು ವರ್ಷಗಳಿಂದ ಪ್ರತೀತಿಯಲ್ಲಿದೆ. ಪ್ರಪಂಚದಾದ್ಯಂತ ಪ್ರತಿಯೊಬ್ಬ ಹಿಂದೂ ಕುಟುಂಬವು ಆಚರಿಸಲ್ಪಡುವ, ವಿಶೇಷವಾಗಿ ಅಯ್ಯಂಗಾರ್ ಸಮುದಾಯದವರು ಅದರಲ್ಲೂ ಹೆಂಗೆಳೆಯರು ಅಡಿಯಿಂದ ಮುಡಿಯವರೆಗೂ ಕಣ್ಣು ಕೋರೈಸುವಂತೆ ಅಲಂಕಾರ…