Category: Uncategorized

ಪ್ರಜಾಪ್ರಭುತ್ವವಲ್ಲ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಂಶಪಾರಂಪರಿಕ ರಾಜಕೀಯ ಅಪಾಯದಲ್ಲಿದೆ – ಅಮಿತ್ ಶಾ

ಅಖಂಡ ಭಾರತ ನಿರ್ಮಾಣದಲ್ಲಿ ನಿರತರಾಗಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರವಾಸದ ವೇಳೆ ಗಡಿಗೆ ಹೊಂದಿಕೊಂಡಿರುವ ಕೊನೆಯ ಗ್ರಾಮವಾದ ಕಿಬಿಥೂದಿಂದ ಚೀನಾಕ್ಕೆ ಬಲವಾದ ಸಂದೇಶ ನೀಡುತ್ತಾ, ಅರುಣಾಚಲ ಪ್ರದೇಶವು ಇಂದಿಗೂ ಭಾರತದ ಭಾಗವಾಗಿದೆ ಮತ್ತು…

ಏ.೧೪ ಮತ್ತು ೧೫ ರಂದು ’ಸಕ್ಕರೆ ತಿಂದ ಶಾಣ್ಯ’ ನಾಟಕ ಪ್ರದರ್ಶನ

ಮೈಸೂರು,:- ನಗರದಲ್ಲಿ ಏ.೧೪ ಮತ್ತು ೧೫ ರಂದು ಸಂಜೆ ೬:೩೦ ಗಂಟೆಗೆ ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಸೋಲಾಪುರದ ವಿದ್ಯಾಸಾಗರ ಅಧ್ಯಾಪಕರು ಬರೆದಿರುವ ಸಕ್ಕರೆ ತಿಂದ ಶಾಣ್ಯ ಎಂಬ ನಾಟಕ ಪ್ರದರ್ಶನವನ್ನು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಂದ ಹಮ್ಮಿಕೊಳ್ಳಲಾಗಿದೆ ಎಂದು…

ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರು ಆಕ್ರಮಿಸಲು ಸಾಧ್ಯವಿಲ್ಲ –ಅಮಿತ್ ಶಾ

ಎಲ್ಲಾ ವಿರೋಧಾಭಾಸಗಳನ್ನು ಬದಿಗೊತ್ತಿ, ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಅರುಣಾಚಲ ಪ್ರದೇಶಕ್ಕೆ ಇದು ಹಾಲಿ ಕೇಂದ್ರ ಗೃಹ ಸಚಿವರೂಬ್ಬರ ಮೊದಲ ಭೇಟಿಯಾಗಿದೆ. ಈ ಭೇಟಿಯು ಅನಪೇಕ್ಷಿತ ಶಕ್ತಿಗಳನ್ನು ಎದುರಿಸುವ ಸಶಸ್ತ್ರ ಕಾವಲು ಪಡೆಗಳಿಗೆ ಸ್ಥೈರ್ಯ ವರ್ಧಕವಾಗಿದೆ. ಇದು…

ಪ್ರಜಾಪ್ರಭುತ್ವವಲ್ಲ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಂಶಪಾರಂಪರಿಕ ರಾಜಕೀಯ ಅಪಾಯದಲ್ಲಿದೆ – ಅಮಿತ್ ಶಾ

ಗೃಹ ಸಚಿವ ಅಮಿತ್ ಶಾ, ಶುಕ್ರವಾರ ದೇಶದ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸುತ್ತಾ, ಅವುಗಳ ಮೇಲೆ ವಾಗ್ದಾಳಿ ನಡೆಸಿದರು, ಅವರ ಆರೋಪಗಳಿಗೆ ವ್ಯತಿರಿಕ್ತವಾಗಿ, ದೇಶದ ಪ್ರಜಾಪ್ರಭುತ್ವವಲ್ಲ, ಅವರ ವಂಶಪಾರಂಪರಿಕ ರಾಜಕೀಯಕ್ಕೆ ಅಪಾಯವಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ…

ಶಾಸ್ತ್ರೀಯ ಕನ್ನಡ ಭಾಷೆಯ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು; ಹಾತಿಕೃ.

-ಚಿದ್ರೂಪ ಅಂತಃಕರಣ ಸಾಹಿತ್ಯದಲ್ಲಿ ಅಭಿಜಾತ ಪರಂಪರೆಗೆ ಒಳಪಟ್ಟ ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಯೋಜನೆ ಹಾಕಿಕೊಂಡ ಸಂದರ್ಭಕ್ಕೆ ಮೊದಲಿಗೆ 2003ರಲ್ಲಿ ತಮಿಳುನಾಡಿನ ಸರ್ಕಾರವು ಧ್ವನಿ ಎತ್ತಿತು. ಇದನ್ನು ಗಮನವಾಗಿ ಪರಿಶೀಲಿಸಿದ ಭಾರತ ಸರ್ಕಾರವು ‘ಗ್ರೋಲಿಯರ್ ವಿಶ್ವಕೋಶ’…

ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆ

ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆಅಂದು:-ಭಾರತದ ಸ್ವಾತಂತ್ರ್ಯಾ ನಂತರ ಪ್ರಾರಂಭಿಕ ಚುನಾವಣೆಗಳಲ್ಲಿ ಮಹತ್ವ ಇದ್ದುದು ಗಾಂಧೀಜಿ ಸರ್ದಾರ್‌ಪಟೇಲ್ ಶಾಸ್ತ್ರೀಜಿ ಮುಂತಾದ ಮಹನೀಯರ ಮೌಲ್ಯಾಧಾರಿತ ತತ್ವಗಳ ಆದರ್ಶದ ಮೇಲೆ. ದೇಶದ ಆರ್ಥಿಕ ಶೈಕ್ಷಣಿಕ ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ಬುನಾದಿಯ ಮೇಲೆ.…

ಬಿಜೆಪಿ ತೆಕ್ಕೆಗೆ ಕಿಚ್ಚ ಸುದೀಪ್ ,,!?

ಬೆಂಗಳೂರು: ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಕಿಚ್ಚ ಸುದೀಪ್ ನಾಳೆ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ನಾಳೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿ…

ಮಹಾವೀರ ಜಯಂತಿ ಕವಿತಾಕತೆ

*ವರ್ಧಮಾನ ನೀ ಮಹಾವೀರ* ಸಾವಿರಾರು ಶತಮಾನಗಳ ಹಿಂದಿದ್ದ ಜಿನಧರ್ಮದಾ ಪ್ರಥಮ ತೀರ್ಥಂಕರ ರಿಷಭ ದೇವನಿಂದ ಮೊದಲ್ಗೊಂಡು 23ನೇ ತೀರ್ಥಂಕರ ಪಾರ್ಶ್ವನಾಥ ನಂತರ 24ನೇ ತೀರ್ಥಂಕರ ಸನ್ಮತಿ ನೀ ಅತಿವೀರ ಕ್ರಿಸ್ತ ಪೂರ್ವ 599 ರಷ್ಟು ಹಿಂದಿನಕಾಲದ ಬಿಹಾರ ವೈಶಾಲಿ ಬಳಿಯ ಕುಂದಾಗ್ರಾಮದ…

ಮಹಾ ಶಿವರಾತ್ರಿ ಮಹಿಮೆ* 

“ನಮಃಶಿವಾಯ” ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕದ ಮೋಡಿ ಇದೆ ಎಂಬುದು ಲೋಕಮಾನ್ಯ ಸತ್ಯ! ಪ್ರತಿ ವರ್ಷವೂ ಛಳಿ ಅಂತ್ಯದ ಬೇಸಿಗೆ ಆರಂಭದ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೮
[೮] ಕಲಾಮಾತೃಕೆ ಪಂಡರೀಬಾಯಿ

ನಾಟಕ-ಚಲನಚಿತ್ರ ರಂಗದ ಆಕರ್ಷಣೆಗೆ ಮನೆ ಮಠ ಬಂಧು ಬಳಗ ಎಲ್ಲವನ್ನು ತೊರೆದು ಆಗಮಿಸುತ್ತಿದ್ದ ಅನೇಕ ಹೊಸ ನಟನಟಿಯರ ಸರ್ವತೋಮುಖ ಮಾರ್ಗದರ್ಶನಕ್ಕೆ ಪ್ರಮುಖಪಾತ್ರ ವಹಿಸುತ್ತಿದ್ದ ಕರುಣಾಮಯಿ. ಕಾಲಾಯ ತಸ್ಮೈನಮಃ ಎಂಬಂತೆ ನಾಯಕನಟಿಯ ಪರ್ವಕಾಲ ಮುಗಿದು ಅದಕ್ಕೆ ಗುಡ್ ಬೈ ಹೇಳಿದ ಪಂಡರಿಬಾಯಿ ತಮ್ಮನ್ನು…

ಗೋಡೌನ್ ಬಾಗಿಲು ಮುರಿದು ಬಟ್ಟೆಗಳು ಕಳವು

ಮೈಸೂರು, ಫೆ.೩- ಒಲಂಪಿಯ ಚಿತ್ರಮಂದಿರದ ಹಿಂಭಾಗದಲ್ಲಿರುವ ಮಹೇಶ ಎಂಬುವವರ ಬಟ್ಟೆಯಂಗಡಿಯಿದ್ದು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರಾಜ ಮೊಹಲ್ಲಾ ಹೆಚ್.ಆರ್. ರಸ್ತೆಯಲ್ಲಿ ಅಂಗಡಿಗಳಲ್ಲಿ ಹಾಗೂ ಗೋಡೌನ್‌ಗಳಲ್ಲಿ ಬಟ್ಟೆಗಳು ಹಾಗೂ ನಗದು ಹಣ ದೋಚುತ್ತಿದ್ದು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು.ಭಯದ ಆತಂಕದಲ್ಲಿರುವ…

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಸಿ.ಎಸ್.ನಿರಂಜನ್ ಕುಮಾರ್.

ಗುಂಡ್ಲುಪೇಟೆ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎರಡು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ , ಸಮುದಾಯ ಭವನ , ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕ್ಷೇತ್ರವನ್ನ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಅರೇಪುರ…

ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.

:-ಚಿದ್ರೂಪ ಅಂತಃಕರಣ ಹಿಂದೊಮ್ಮೆ ಇತಿಹಾಸಕಾರ ಟಾಯ್ನಬಿ ನಾಗರಿಕತೆಯ ಚರಿತ್ರೆ ಬರೆಯುತ್ತ ಒಂದು ಮುಖ್ಯ ಸಂಗತಿಯನ್ನು ಹೇಳಿದ್ದಾನೆ: “ಪ್ರತಿ ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ದಿಕ್ಕು ದೆಸೆಯಿಲ್ಲದ ಈ ಬೆಳೆವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿ ಎಳೆಗಳೂ ಸೇರಿಕೊಳ್ಳುತ್ತವೆ.…

ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ

ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭
(೭)ಕಲಾದೀವಿಗೆ ಎಂ.ವಿ.ರಾಜಮ್ಮ

ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯಲ್ಲಿ ಮಧ್ಯಮ ವರ್ಗದ ರೈತ ಕುಟುಂಬದ ದಂಪತಿಗಳ ಏಕೈಕ ಪುತ್ರಿಯಾಗಿ ೨೬ನೇ ಜನವರಿ ೧೯೨೩ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್‌ಗೆ ಎಂಟ್ರಿ ಕೊಟ್ಟರು.…