Category: Uncategorized

ಆರೋಗ್ಯದ ಸಮತೋಲನಕ್ಕೆ ಆಯುರ್ವೇದದ ಬಸ್ತಿ ಚಿಕಿತ್ಸೆ

ಆಯುರ್ವೇದದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅನಾರೋಗ್ಯವನ್ನು ದೂರಮಾಡಲು ಪಂಚಕರ್ಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಂಚಕರ್ಮವು ದೇಹವನ್ನು ಶುದ್ಧಗೊಳಿಸುವ ಜೊತೆಗೆ ದೋಷಗಳ ಸಮತೋಲನವನ್ನು ಕಾಪಾಡುವ ವಿಶೇಷ ಚಿಕಿತ್ಸೆಯಾಗಿದೆ. ದೇಹದಲ್ಲಿನ ಅನಾರೋಗ್ಯವನ್ನು ನಿವಾರಿಸುವುದಷ್ಟೇ ಅಲ್ಲದೆ, ಆರೋಗ್ಯವಂತರು ತಮ್ಮ ಆರೋಗ್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹ ಪಂಚಕರ್ಮ…

ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ

::Manjunath.B.R ಮೈಸೂರು ಕ್ರೀಡಾ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಪದಕಗಳಿಗಿಂತ ದೊಡ್ಡವರು. ಅವರು ಕೇವಲ ಓಟಗಾರರಾಗಿಲ್ಲ, ಗುರುಗಳಾಗಿದ್ದಾರೆ; ಕ್ರೀಡಾಪಟುಗಳಷ್ಟೇ ಅಲ್ಲ, ವ್ಯಕ್ತಿತ್ವಗಳನ್ನು ರೂಪಿಸಿದ್ದಾರೆ. ಅಂತಹ ಅಪರೂಪದ ಕ್ರೀಡಾ ಸಾಧಕರಲ್ಲಿ ಪ್ರಭಾಕರ್ ಜಿ.ಆರ್ ಎಂಬ ಹೆಸರು ಮೈಸೂರಿನ ಕ್ರೀಡಾ ಕಿರೀಟವಾಗಿ ಮಿನುಗುತ್ತದೆ. ಸಾಧಾರಣ ಹಿನ್ನಲೆ…

ಕೂ-ಆಪ್ಟೆಕ್ಸ್ ಸಂಕ್ರಾಂತಿ ವಿಶೇಷ ಸೀರೆ ಪ್ರದರ್ಶನ–ಮಾರಾಟ

ಮೈಸೂರು:ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೂ-ಆಪ್ಟೆಕ್ಸ್ (CO-OPTEX) ವತಿಯಿಂದ ಆಯೋಜಿಸಿರುವ ವಿಶೇಷ ಪ್ರದರ್ಶನ–ಮಾರಾಟ ಮೇಳಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಬಿ. ರಾಘವೇಂದ್ರ ಅವರು ಶುಕ್ರವಾರ ಚಾಲನೆ ನೀಡಿದರು. ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ…

ಮೈಸೂರಿನಲ್ಲಿ ಆದಿಯೋಗಿ ರಥಯಾತ್ರೆ

ಮೈಸೂರು, ಡಿ. ೩೧: ೨೦೨೫-೨೬ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, ಸುಮಾರು ೧,೦೦೦ ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಬುಧವಾರ ಡಿಸೆಂಬರ್ ೩೧ರಂದು ಮೈಸೂರಿಗೆ ಆಗಮಿಸಲಿದೆ. ಇಲವಾಲದ ವಿವೇಕಾನಂದ ಫಾರ್ಮ್ ಹಾಲ್‌ನಿಂದ ಬೆಳಿಗ್ಗೆ ೮ ಗಂಟೆಗೆ ಪ್ರಯಾಣ ಆರಂಭಿಸುವ ರಥವು ಹಿಂಕಲ್,…

ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ : ಜಗದಕವಿ ಯುಗದಕವಿ

(ಡಿ.29 ಕುವೆಂಪು ಜನ್ಮದಿನ. ಅವರ ಬಗ್ಗೆ ಸುವಿಚಾರ ಒಂದನ್ನು ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.) “ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ” ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ಪ್ರಬಂಧ, ಅಂಕಣ, ಭಾಷಣ, ಲೇಖನ,…

ಜೆಎಸ್‌ಎಸ್ ದಂತ ಆಸ್ಪತ್ರೆಯಿಂದ ವಿಶೇಷಚೇತನ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ

ಮೈಸೂರು: ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಡಿಸೆಂಬರ್ 7ರಂದು ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್‌ನ ಇನ್ಸಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆಯಲ್ಲಿ ವಿಶೇಷಚೇತನ ಮಕ್ಕಳು ಮತ್ತು ಅವರ ಪೋಷಕರಿಗಾಗಿ ಆರೋಗ್ಯ ತಪಾಸಣೆ ಮತ್ತು…

ಕಲ್ಚರಲಿಟಿಕ್ಸ್ ಫೋರ್ಬ್ಸ್ ಸಾಲೆಕ್ಟ್ 200 ಆಯ್ಕೆ

ಡಿಸೆಂಬರ್ 3, 2025: ಸಂಸ್ಥೆಗಳು ಸಂಸ್ಕೃತಿಯನ್ನು ಅಳೆಯುವ ಮತ್ತು ನಿರ್ವಹಿಸುವ ವಿಧಾನವನ್ನು ಪರಿವರ್ತಿಸುತ್ತಿರುವ ಪ್ರವರ್ತಕ ಎಐ ಚಾಲಿತ ಕಲ್ಚರ್ಟೆಕ್ ಕಂಪನಿ ಕಲ್ಚರಲಿಟಿಕ್ಸ್ ಅನ್ನು ಫೋರ್ಬ್ಸ್ ಇಂಡಿಯಾ ಮತ್ತು ಡಿ ಗ್ಲೋಬಲಿಸ್ಟ್ ತನ್ನ 2025 ರ ಜಾಗತಿಕ ವ್ಯಾಪಾರ ಸಾಮರ್ಥ್ಯ ಹೊಂದಿರುವ 200…

ಉಡುಪಿ ಶ್ರೀ ಕೃಷ್ಣಮಠದಲ್ಲಿ ಕನಕನ ಕಿಂಡಿಯ ಕನಕ ಕವಚಕ್ಕೆ ಪೂಜೆ ಸೇವಾರ್ಥಿ “ಫಲಾಪೇಕ್ಷೆಯಿಲ್ಲದ ಸೇವೆ” ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ:ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನವೆಂಬರ್ ೨೮ರಂದು ಜರುಗಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ…

ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ ನಿಧನ

ಭಾರತೀಯ ಕ್ರೀಡಾ ಪ್ರಾಧಿಕಾರದ ಹಿರಿಯ ಜಿಮ್ನಾಸ್ಟಿಕ್ ಹಿರಿಯ ತರಬೇತುದಾರ ಅರುಣ್ ಕುಮಾರ್ ಪಾಟೀಲ್ (೭೦) ಇಂದು ಮಧ್ಯಾಹ್ನ ೧೨ ಗಂಟೆಗೆ ವಯೋಸಹಜ ಕಾಯಿಲೆಯಿಂದ ಬೋಗಾದಿ ೨ನೆ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿವೃತ್ತಿ ನಂತರ, ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಜಿಮ್ನಾಸ್ಟಿಕ್…

ಇನ್ನೂ ನಿಲ್ಲದ ಸಾಮಾಜಿಕ ಬಹಿಷ್ಕಾರ ಪದ್ಧತಿ

ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ. ನಂಜೇಗೌಡ ಅವರ ಕುಟುಂಬಕ್ಕೆ ಗ್ರಾಮದ ಹಲವರು ಒಟ್ಟುಗೂಡಿ ಕ್ಷಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾಪಂ ಕಚೇರಿ…

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ

ಮೈಸೂರು, ಆಗಸ್ಟ್ 9, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ 20 ಕ್ರಿಕೆಟ್ ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ…

ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿ ಮಹಿಳಾ ತಂಡದ ನಾಯಕಿ ಮತ್ತು ತಂಡವನ್ನು ಘೋಷಿಸಿದ ಮೈಸೂರು ವಾರಿಯರ್ಸ್

ಮೈಸೂರು, ಆಗಸ್ಟ್ 2, 2025: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ ತಂಡ ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗಾಗಿ ತನ್ನ ತಂಡದ ನಾಯಕಿ ಮತ್ತು 15 ಮಂದಿಯ ಸಂಪೂರ್ಣ…

ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ

ಮೈಸೂರು, ಇತ್ತೀಚಿಗೆ ನೆಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿನಿ ಅಕ್ಷರ. ಚಿನ್ನ ಪದಕವನ್ನ ಗೆದ್ದಿದ್ದಾರೆ.ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಡಾ.ಲೋಕೇಶ್, ಎಂ.ಆರ್ ಮತ್ತು ಭವ್ಯ…

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಮೈಸೂರು: – ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ…

“ಈಜು ಚಿನ್ನದ ಹುಡುಗಿ – ಪ್ರತಿಭಾ ಗೌತಮ್”

ಜೂನ್ ೯, ೨೦೨೫ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ “ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್” ಆಯೋಜಿಸಿದ್ದ “ರಾಜ್ಯ ಮಟ್ಟದ ಪದಕೇತರ ಈಜು ಸ್ಪರ್ಧೆ – ೨೦೨೫” ನಲ್ಲಿ ಮೈಸೂರಿನ ಪ್ರತಿಭಾ ಗೌತಮ್ ೨ ಚಿನ್ನದ ಪದಕಗಳನ್ನು…