Category: ಸುದ್ದಿ

ಬಂತು ಬಂತು… ಬೆಳಕಿನ ಹಬ್ಬ …ಪರಿಸರಸ್ನೇಹಿ”ದೀಪಾವಳಿ”

.ಓಓಓಓಓ…….ಓಹೋ …….. ತಾನು ತಂದನಾ ತಾನು ತಂದನಾ… ಬಂತು ಬಂತು… ಬೆಳಕಿನ ಹಬ್ಬ ದೀಪದ ಹಬ್ಬ! ಅಂದ ಚೆಂದದ ದೀಪಾವಳಿ ಸುಜ್ಙಾನ ಬೆಳಗಿಸೊ ದೀಪಾವಳಿ II ಬನ್ನಿ ಬನ್ನಿ ಎಲ್ಲರೂ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ,ಪರಿಸರಸ್ನೇಹಿ ಆಗೋಣI ಪಟಾಕಿ ಗಿಟಾಕಿ ಹಚ್ಚುವ…

ವಿದ್ಯುತ್ ದರ ಏರಿಕೆ ವಾಪಸ್ ಗೆ ಒತ್ತಾಯ

ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಒತ್ತಾಯಿಸಿದರು ಕೂರೂನಾ ಸಂಕಷ್ಟದಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ ಗಾಯದ ಮೇಲೆ…

ಅವೈಜ್ಞಾನಿಕ ವಿದ್ಯುತ್‌ದರ ಏರಿಕೆ ಖಂಡಿಸಿ ಪ್ರತಿಭಟನೆ

ಅವೈಜ್ಞಾನಿಕ ವಿದ್ಯುತ್‌ದರ ಏರಿಕೆ ಖಂಡಿಸಿ ಕನ್ನಡ ವೇದಿಕೆ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಸುನಿಲ್ ಸ್ವಾಮಿಗೌಡ, ಬೀಡಾಬಾಬು ಅರವಿಂದ,…

ಮಾವು ಬೆಳೆ ವಿಮೆ ಮಾಡಿಸಲು ಅವಕಾಶ

ಮೈಸೂರು. ನವೆಂಬರ್: ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದ್ದು, ಪ್ರತಿ ಹೆಕ್ಟೇರ್ಗೆ ವಿಮೆ ಮೊತ್ತ 80,000 ರೂ. ಹಾಗೂ ರೈತರು ಪಾವತಿಸಬೇಕಾದ…

ನ. 9 ರಿಂದ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಪ್ರಾರಂಭ

ಮೈಸೂರು. ನವೆಂಬರ್: ಭಾರತೀಯ ಅಂಚೆ ಇಲಾಖೆ ವತಿಯಿಂದ 2020-2021 ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ನವೆಂಬರ್ 9 ರಂದು ಪ್ರಾರಂಭವಾಗಲಿದ್ದು, ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಲು ನವೆಂಬರ್…

ನವೆಂಬರ್ 8 ರಂದು ವಿದ್ಯುತ್ ವ್ಯತ್ಯಯ

ಮೈಸೂರು. ನವೆಂಬರ್: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ನವೆಂಬರ್ 8 ರಂದು ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 220/66/11 ಕೆ.ವಿ ಹೂಟಗಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಹಾಗೂ 66/11 ಕೆ.ವಿ, ಹೆಬ್ಬಾಳ್ ವಿದ್ಯುತ್…

ಕೃಷಿ ಎಂಜಿನಿಯರಿಂಗ್ನಲ್ಲಿ ಯಶಸ್ವಿಯಾದ ಯುವ ರೈತ

ಎಂಜಿನಿಯರ್ ಆಗುವ ಆಸೆ ಬಿಟ್ಟವ, ಇಂದು ಮಾದರಿ ಕೃಷಿಕ :ಸಮಗ್ರ ಕೃಷಿ ಮೂಲಕ ಲಾಭ ಮೈಸೂರು.ನವೆಂಬರ್: ಎಂಜಿನಿಯರಿಂಗ್ ಓದಿ ಎಂಜಿನಿಯರ್ ಆಗಲು ಹೊರಟವ ಅನ್ನದಾತನಾದ ಕಥೆಯಿದು!. ಐದು ದಶಕಗಳ ಹಿಂದೆ ಅಣ್ಣಾವ್ರ ಸಿನಿಮಾ ‘ಬಂಗಾರದ ಮನುಷ್ಯ’ ನೋಡಿ ಸಾಕಷ್ಟು ಮಂದಿ ನಗರದಿಂದ…

ಮೈಸೂರು ವಿಭಾಗ: ಕಳೆದ ಒಂದು ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ 5 ರೇಕ್‌ (125 ಎನ್‌.ಎಂ.ಜಿ.) ಲೋಡ್

ರೈಲ್ವೆ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿಭಾಗವು ಸರಕು ಸಾಗಣೆಯ ಸ್ತರವನ್ನು ವಿಸ್ತರಿಸಲು ವ್ಯಾಪಾರ ಅಭಿವೃದ್ಧಿ ಘಟಕವನ್ನು (ಬಿ.ಡಿ.ಯು.) ರಚಿಸಿತು. ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡಿದ್ದು, ಎರಡು ವರ್ಷಗಳ ನಂತರ ಸಂಚಾರಿ ವಾಹನಗಳ ರೈಲ್ವೆ ಸಾಗಾಣಿಕೆಯು ಮತ್ತೆ ಮೈಸೂರು ವಿಭಾಗಕ್ಕೆ ದೊರಕಿದೆ. ಮೈಸೂರು…

ಬಿಜೆಪಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಸಚಿವ ಜಾರಕಿಹೊಳಿ‌

ಗೋಕಾಕ್ ಗ್ರಾಮೀಣ ಮಂಡಲ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣ ವರ್ಗವನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲ ವತಿಯಿಂದ ಎರಡು ದಿನಗಳ ಕಾರ್ಯಕರ್ತರ ಪ್ರಶಿಕ್ಷಣ…

ಶೀಘ್ರ ಜನೌಷಧಿಯಲ್ಲಿ ಆಯುರ್ವೇದಿಕ್ ಔಷಧ; ಕೇಂದ್ರ ಸಚಿವರಾದ ಡಿ.ವಿ.ಎಸ್

* ವರ್ಚುವಲ್ ಮೂಲಕ ಹುಬ್ಬಳ್ಳಿಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿ ಉದ್ಘಾಟನೆ * ಸಹಕಾರ ಇಲಾಖೆ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನ; ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ.ಆದರೆ, ಮುಂದಿನ ದಿನಗಳಲ್ಲಿ…

ಆನೆ ಕಳೇಬರ ಪತ್ತೆ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ಬೀಟ್ನ ಐರನ್ ಬ್ರಿಡ್ಜ್ ಗಸ್ತಿ ನಲ್ಲಿನ ಹೆಬ್ಬಳ್ಳ ಕಾಲ್ದಾರೀ ಬಳಿ ಸುಮಾರು 15 ರಿಂದ 20 ವರ್ಷದ ಹೆಣ್ಣಾನೆ ಮೃತಪಟ್ಟಿದ್ದು ಅದರ ಕಳೇಬರ ತುಂಬಾ ದಿನಗಳ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿಗಳು ಗಸ್ತು…

ಇಂದು ಮಠದಲ್ಲಿ ಮಕ್ಕಳ ಚಿತ್ರೀಕರಣದ ಮೂಹೂರ್ತ

ಮೈಸೂರಿನ ವಸಮನಹಳ್ಳಿ ಹತ್ತಿರವಿರುವ ರಾಘವೇಂದ್ರ ಮಠದಲ್ಲಿ ಮಕ್ಕಳ ಚಲನಚಿತ್ರ ಮುಕ್ತ ಚಿತ್ರದ ಚಿತ್ರೀಕರಣ ಮೂಹೂರ್ತವನ್ನು ಇಂದು ಬೆಳಿಗ್ಗೆ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೌಶಿಕ್ ಕುಮಾರ್ ಕೆ.ಪಿ ಮಂಜುಳಾಮಂಜುನಾಥ್, ಕ್ಯಾಮಾರಾಮನ್ ಸಿದ್ದರಾಜು, ಕೋರಿಯಾಗ್ರಫಿ ಡ್ಯಾನಿಯಲ್ ಹಾಗೂ ಬಾಲ…

ಭೂಮಿ ನೀಡಿದವರಿಗೆ ನಿಯಮಾನುಸಾರ ಉದ್ಯೋಗ ನಿರ್ಲಕ್ಷ್ಯ : ಪ್ರತಿಭಟನೆ

ಮೈಸೂರು, ನ.- ಏಷಿಯನ್ ಪೇಯಿಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದವರಿಗೆ ನಿಯಮಾನುಸಾರ ಕಾರ್ಖಾನೆ ಉದ್ಯೋಗ ನೀಡದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು ಕಾರ್ಖಾನೆಗೆ ಹಸ್ತಾಂತರಿಸಿರುವ ಕರ್ನಾಟಕ ಕೈಗಾರಿಕಾ…

ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ: ಪ್ರತಿಭಟನೆ

ಮೈಸೂರು, ನ.- ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಯುವಮೋರ್ಚಾ ಘಟಕದ ವತಿಯಿಂದ ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ವೃತ್ತದ ಬಳಿ ಜಮಾವಣೆಗೊಂಡ ಬಿಜೆಪಿ ಮೈಸೂರು ನಗರ ಯುವಮೋರ್ಚಾ…

ನೈಋತ್ಯ ರೈಲ್ವೆ ಮೈಸೂರು ವಿಭಾಗ: ಐದು ಉಪ ವಿಭಾಗೀಯ (ಬಿ.ಡಿ.ಯು.) ವ್ಯಾಪಾರ ಅಭಿವೃದ್ಧಿ ಘಟಕ ಪ್ರಾರಂಭ

ಸರಕುಗಳ ಸಾಗಾಣೆಯನ್ನು ಹೆಚ್ಚಿಸಲು ಹಾಗು ವ್ಯಾಪಾರ ನಿಯಮಗಳನ್ನು ಸರಳೀಕರಣಗೊಳಿಸಲು ರೈಲ್ವೆ ಸಚಿವಾಲಯದ ನಿರ್ದೇಶನದ ಅನ್ವಯ ಜುಲೈನಲ್ಲಿ ಮೈಸೂರು ವಿಭಾಗವು ಬಿ.ಡಿ.ಯು. (ವ್ಯಾಪಾರ ಅಭಿವೃದ್ಧಿ ಘಟಕ) ಗಳನ್ನು ಸ್ಥಾಪಿಸಿದೆ. ಸಾಗಿಸುವ ಸಾಂಪ್ರದಾಯಿಕ ಸರಕುಗಳಲ್ಲಿ ರೈಲ್ವೆಯ ಪಾಲನ್ನು ಹಿಡಿದಿಡುವುದು ಮತ್ತು ವಿವಿಧ ಬೃಹತ್ ಸರಕುಗಳನ್ನು…