ಚಂದನವನ ಚರಿತ್ರೆ (ಸ್ಯಾಂಡಲ್ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್
ಚಂದನವನ ಚರಿತ್ರೆ (ಸ್ಯಾಂಡಲ್ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್
ಚಂದನವನ ಚರಿತ್ರೆ (ಸ್ಯಾಂಡಲ್ವುಡ್ ಸ್ಟೋರಿ)-32 ಸ್ನೇಹಜೀವಿ ಗಂಗಾಧರ್
ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ.…
ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ…
ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ…
ರಂಗಭೂಮಿ ರಮೇಶ್ ‘ಮಿಸ್ ಲೀಲಾವತಿ’ ಚಿತ್ರದ ಅಭಿನಯ ಶಾರದೆ ಜಯಂತಿ ಅವರೊಡಗೂಡಿದ “ದೋಣಿ ಸಾಗಲಿ.. ಮುಂದೆ ಹೋಗಲಿ. ದೂರ ತೀರವ ಸೇರಲಿ”ಎಂಬ ಸರ್ವಕಾಲಿಕ ಜನಪ್ರಿಯ ಗೀತೆಯ ಚಿತ್ರದಲ್ಲಿನ ಇವರ ಪಾತ್ರವನ್ನು ಕನ್ನಡ ಕುಲಕೋಟಿಯು ಅನವರತ ಮರೆಯುವಂತಿಲ್ಲ. ಡಾ.ರಾಜ್‍ಕುಮಾರ್ ಅಭಿನಯದ ಆರು ಚಿತ್ರಗಳಾದ…
ಅಲ್ಲಿ ಎಲ್ಲೋ ಸುತ್ತಲು ಕವಿದಿದೆ ಕತ್ತಲೆಯಲಿಪ್ರೀತಿಯ,ಮಮತೆಯ ಮೋಹದ ಕನಸುಬತ್ತಿದೆ ಹಗಲಲಿ ,ಕರುಣೆ ಮಾಸಿದ ನಡೆಹಾಗೆ ಮೆಲ್ಲನೆ …..ಸುಮ್ಮನೆ ಸಾಗೋಣ ನದಿ, ತೊರೆ ,ಪರಿಸರದ ಜಲಚರಗಳುಮಳೆಯನ್ನೇ ಆವರಿಸಿವೆಮನುಜನೀತ ಕಲುಷಿತ ಸಂಜಾತ ಮಾತ್ರಮಹಲುಗಳ ಮೇಲೆ ಮಹಲು ಕಟ್ಟುತಾವಿಹರಿಸುತಿರುವಾ…..ಭ್ರಮೆಯೆಂಬ ಆಟದಲಿ ಇರುವುದನ್ನ ಬಿಟ್ಟು ; ಇಲ್ಲದಿರುವ…
ಆಕಾಶವೆ ಬೀಳಲಿ ಮೇಲೆ ಚಿತ್ರಗೀತೆಯ ‘ನ್ಯಾಯವೇ ದೇವರು’ ಸಿನಿಮಾ ನೀಡಿದ ಮಹಾರಾಜ ಮೂವೀಸ್ ಮಾಲೀಕ. ಸ್ವಂತ ನಿರ್ಮಾಣ ಸಂಸ್ಥೆ ಮೂಲಕ 18 ಚಿತ್ರಗಳನ್ನು ಕನ್ನಡಿಗರಿಗೆ ನೀಡಿ ಚಂದನವನವನ್ನು ಶ್ರೀಮಂತಗೊಳಿಸಿದ ಚಿತ್ರೋದ್ಯಮಿ.1960-ಮತ್ತು 1970ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಹೀರೋಗಳಲ್ಲಿ ಪ್ರಮುಖ ನಾಯಕನಟ. 1964ರ ಹುಣಸೂರು…
ನವಜಾತ ಶಿಶುಗೆ ಜನುಮನೀಡುವ ಸಲುವಾಗಿ ನೀಪುನರ್ಜನ್ಮ ಪಡೆಯುವಪರಮಪೂಜ್ಯ ಜನನಿಅಷ್ಟ ಕಷ್ಟಗಳೆಲ್ಲವನೂಒಬ್ಬಳೇ ನುಂಗಿ ನಲುಗಿ ನೀಇಷ್ಟ ಸ್ವಾದಿಷ್ಟದ್ದೆಲ್ಲವನೂಕಂದಂಗೆ ನೀಡುವ ಮಾನಿನಿಕಿಂಚಿತ್ತೂ ಅಹಂಭಾವ ಇರದನಿಸ್ವಾರ್ಥ ತ್ಯಾಗ ತರಂಗಿನಿಭುವಿ-ಭವ-ಸರ್ವ ರೋಗಕೂ ನೀಸಕಾಲಿಕ ಸಾರ್ವಕಾಲಿಕ ಸಂಜೀವಿನಿ ತಪ್ಪು ನಡೆ ತೊದ್ಲು ನುಡಿ ತಿದ್ದಿ ತೀಡಿವಿದ್ಯೆ ಬುದ್ಧಿ ಸಂಸ್ಕೃತಿ…
-ಚಿದ್ರೂಪ ಅಂತಃಕರಣ ಭಾರತೀಯರೆಲ್ಲರಿಗೂ ಒಂದಷ್ಟು ತಪ್ಪಾದ ಮಾಹಿತಿ ರವಾನೆಯಾಗುತ್ತಿರುವ ಮತ್ತು ಕೆಲವೊಂದು ವಿಷಯಗಳಲ್ಲಿ ಬಲವಂತವಾಗಿ ಹೇರಿಕೆ ಕಂಡುಬರುತ್ತಿರುವುದರ ಹಿಂದಿನ ಗುಟ್ಟು ರಾಜಕೀಯದ ವಿಷತಂತ್ರ ಎಂಬುವುದು ಇದೀಗ ಎಲ್ಲಾ ವಿಚಾರಗಳ ಸರಿಯಾದ ಮೂಲ ಪರಿಶೀಲನೆಗಳಿಂದ ತಿಳಿದುಬರುತ್ತಿದೆ. ಭಾರತದ ಭವ್ಯ ಸ್ವಭಾವವೆಂದರೆ ಭಾವೈಕ್ಯತೆ. ಈ…
ಅನಾದಿಕಾಲದಿಂದಲೂ ಬಂಡವಾಳಶಾಹಿಗಳ ಐಶಾರಾಮ ಬದುಕನ್ನು ಕಟ್ಟಿಕೊಟ್ಟವರು ಕಾರ್ಮಿಕರು. ಸಿರಿವಂತರು ಚಿನ್ನದತಟ್ಟೆಯಲ್ಲಿ ತಿಂದು ಬೆಳ್ಳಿಯಲೋಟದಲ್ಲಿ ಕುಡಿದು ಸುಪ್ಪತ್ತಿಗೆಯಲ್ಲಿಮಲಗಿ ಜೀವನ ನಡೆಸಲು ಮೂಲಕಾರಣ ಶ್ರಮಿಕರು. ಒಂದುವರ್ಗವು ದುಡಿಯುವ ಶಾಪಕ್ಕೆಂದೆ ಬದ್ಧವಾಗಿದ್ದರೆ ಇನ್ನೊಂದುವರ್ಗವು ಸುಖಿಸುವ ವರಕ್ಕೆಂದೇ ಸಿದ್ಧವಾಗಿರುತ್ತದೆ. ಹಣೆಬರಹ ವಿಧಿವಿಲಾಸ ಪಾಲಿಗೆಬಂದದ್ದುಪಂಚಾಮೃತ ಮುಂತಾದ ಒಣವೇದಾಂತ ಒತ್ತಟ್ಟಿಗಿಟ್ಟು…
ದುಬಾರಿಯಾಗುತ್ತಿರುವ ಪೆಟ್ರೋಲ್ ದರದ ಹಿಂದಿನ ಮರ್ಮ ಖಾಸಗಿತನದ ಲಾಭವಿರಬಹುದು. ಯಾರಿಗೆ ಗೊತ್ತು ಯಾರು ಯಾರೊಡನೆ ಎಲ್ಲಿ ಹೇಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು. ಇದರಿಂದಾಗಿ ಇದೀಗ ಭಾರತ ವ್ಯಕ್ತಿಖಾಸಗಿ ಮತ್ತು ಹಲವು ಖಾಸಗಿ ಸಂಸ್ಥೆಗಳ ಒಡೆತನದ ಗಿರಿಗಿಟ್ಟಲೆಗೆ ನಿಧಾನಗತಿಯಲ್ಲಿ ಒಳಪಡುತ್ತಿದೆ ಎನ್ನುವ ಸತ್ಯ…
-ಚಿಮಬಿಆರ್ (ಮಂಜುನಾಥ ಬಿ.ಆರ್) ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು…
ನೆಮ್ಮದಿ ಸಂವತ್ಸರ ಯಾವುದಾದರೇನು?ಬಂದುಹೋಗುವ ಸಂವತ್ಸರ!ಕಿತ್ತೊಗೆ(ದರೆ) ಮನದೊಳಗಿನಮದ-ಮತ್ಸರ..?ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…! ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯಹೊಸ ಶುಭಕೃತುವನ್ನು ಸ್ವಾಗತಿಸೋಣಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣಹೆಣ್ಣು-ಹೊನ್ನು-ಮಣ್ಣುತಾಯಿ-ಭಾಷೆ-ತಾಯ್ನಾಡು ಬಗ್ಗೆಗೌರವಾಭಿಮಾನ ಇರಿಸಿಕೊಳ್ಳೋಣ ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿಸಂಸ್ಕೃತಿ ನಾಗರಿಕತೆ ಕಲಿತು,…
ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ವರ್ತಮಾನದಲ್ಲಿ ಭಾರತದ ಬೆಳವಣಿಗೆ ಸಾಮಾನ್ಯ ಜನತೆಯ ಸಾಮಾಜಿಕ ಬದುಕಿನ ದಿಕ್ಸೂಚಿ ತಪ್ಪಿಸಿದೆ. ಸೌಹಾರ್ದಯುತ ರಾಷ್ಟ್ರದ ಜನತೆಗೆ ತಿಳಿಗೇಡಿಗಳು ಧಾರ್ಮಿಕ ಮತಾಂಧತೆ ಮತ್ತು ಪ್ರತ್ಯೇಕತೆಯ ವಿಷಬೀಜ ಉಣಿಸುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಧರ್ಮವನ್ನು ಮಾರಕ ಅಸ್ತ್ರವನ್ನಾಗಿ…
ಅಪ್ಪಅಮ್ಮ ಅಕ್ಕಅಣ್ಣಂದಿರ ಅಕ್ಕರೆಕಂದ ಅಪೂರ್ವ ಅದ್ಭುತ ಅತಿಶಯದಾನಂದ ಅಮೋಘ ಕನ್ನಡಕುಲಕೋಟಿ ಮಿತ್ರವೃಂದ ಅರಳಿತ್ತುಮೊಗ್ಗು ನಿನ್ನತಿಶಯದ ನಗುವಿಂದಅನೇಕರಿಗೆ ಆಗಿದ್ದಿರಿ ನೀವು ಆಲದಮರ ಆಶ್ರಯದಾತ ನೀವೆಂದೂ ಅಜರಾಮರ ಅಸಾಧಾರಣ ಚಿರಸ್ಮರಣೀಯ ಧೀರವೀರಆ-ಚಂದ್ರಾರ್ಕ ಚಂದನವನದ ಚಂದಿರನಿರ್ಮಲ ನಿಗರ್ವಿ ರಾಜಕುವರ ಅಪ್ಪು ನೀ ದಾನಿ ನಿಧಾನಿ ಮಾಡಲಿಲ್ಲ…